ಯೆಹೋವನ ಸಾಕ್ಷಿಗಳ ಅನುಭವಗಳು
ಯೆಹೋವನ ಸಾಕ್ಷಿಗಳು ತಮ್ಮ ಯೋಚನೆ, ನಡೆ-ನುಡಿ ದೇವರ ವಾಕ್ಯವಾದ ಬೈಬಲ್ ಹೇಳುವ ರೀತಿಯಲ್ಲೇ ಇರಲು ತಮ್ಮಿಂದಾಗುವುದೆಲ್ಲ ಮಾಡುತ್ತಾರೆ. ಇದರಿಂದಾಗಿ ಅವರ, ಅವರ ಕುಟುಂಬದವರ ಮತ್ತು ನೆರೆಹೊರೆಯವರ ಜೀವನದ ಮೇಲೆ ಯಾವ ಪರಿಣಾಮ ಬೀರಿದೆ ಎಂದು ತಿಳಿಯಿರಿ.
ಕಾವಲಿನಬುರುಜು
ಪ್ರತಿಯೊಂದು ಪ್ರಶ್ನೆಗೂ ಬೈಬಲಿನಿಂದ ಉತ್ತರ ಕೊಟ್ಟರು!
ನನ್ ಆಗಿ ನಂತರ ಕಮ್ಯೂನಿಸ್ಟ್ ಕಾರ್ಯಕರ್ತೆಯಾಗಿದ್ದ ಈಸೊಲೀನಾ ಲಾಮೆಲಾರವರು ಎರಡು ಕ್ಷೇತ್ರಗಳಲ್ಲೂ ತೃಪ್ತಿಯನ್ನು ಕಂಡುಕೊಳ್ಳಲಿಲ್ಲ. ಆದರೆ ನಂತರ ಅವರು ಯೆಹೋವನ ಸಾಕ್ಷಿಗಳನ್ನು ಭೇಟಿ ಮಾಡಿದರು. ಈ ಸಾಕ್ಷಿಗಳು ಜೀವನದ ಉದ್ದೇಶ ಏನೆಂದು ಬೈಬಲಿನಿಂದ ಉತ್ತರಿಸಿದರು.