ಯೆಹೋವನ ಸಾಕ್ಷಿಗಳ ಅನುಭವಗಳು
ಯೆಹೋವನ ಸಾಕ್ಷಿಗಳು ತಮ್ಮ ಯೋಚನೆ, ನಡೆ-ನುಡಿ ದೇವರ ವಾಕ್ಯವಾದ ಬೈಬಲ್ ಹೇಳುವ ರೀತಿಯಲ್ಲೇ ಇರಲು ತಮ್ಮಿಂದಾಗುವುದೆಲ್ಲ ಮಾಡುತ್ತಾರೆ. ಇದರಿಂದಾಗಿ ಅವರ, ಅವರ ಕುಟುಂಬದವರ ಮತ್ತು ನೆರೆಹೊರೆಯವರ ಜೀವನದ ಮೇಲೆ ಯಾವ ಪರಿಣಾಮ ಬೀರಿದೆ ಎಂದು ತಿಳಿಯಿರಿ.
ಬದುಕು ಬದಲಾದ ವಿಧ
ಶ್ರೀಮಂತನಾದೆ, ಆದ್ರೆ ದುಡ್ಡಿಂದ ಅಲ್ಲ
ಬ್ಯೂಸಿನಸ್ ಎಕ್ಸಿಕ್ಯೂಟಿವ್ ಆಗಿ ತುಂಬ ದುಡ್ಡು ಸಂಪಾದಿಸ್ತಿದ್ದ ಒಬ್ಬ ಹಣಆಸ್ತಿಗಿಂತ ಅಮೂಲ್ಯವಾಗಿರೋದನ್ನ ಹೇಗೆ ಕಂಡುಹಿಡಿದ?
ಬದುಕು ಬದಲಾದ ವಿಧ
ಶ್ರೀಮಂತನಾದೆ, ಆದ್ರೆ ದುಡ್ಡಿಂದ ಅಲ್ಲ
ಬ್ಯೂಸಿನಸ್ ಎಕ್ಸಿಕ್ಯೂಟಿವ್ ಆಗಿ ತುಂಬ ದುಡ್ಡು ಸಂಪಾದಿಸ್ತಿದ್ದ ಒಬ್ಬ ಹಣಆಸ್ತಿಗಿಂತ ಅಮೂಲ್ಯವಾಗಿರೋದನ್ನ ಹೇಗೆ ಕಂಡುಹಿಡಿದ?