ಮಾಹಿತಿ ಇರುವಲ್ಲಿ ಹೋಗಲು

ಇತಿಹಾಸ ಮತ್ತು ಬೈಬಲ್‌

ಬೈಬಲಿನ ಸಂರಕ್ಷಣೆ, ಭಾಷಾಂತರ ಮತ್ತು ವಿತರಣೆ ವಿಭಿನ್ನವಾದ ದಾಖಲೆ ಮಾಡಿದೆ. ಬೈಬಲ್‌ ಐತಿಹಾಸಿಕವಾಗಿ ನಿಷ್ಕೃಷ್ಟವಾಗಿದೆ ಎಂದು ಹೊಸ ಹೊಸ ಸಂಶೋಧನೆಗಳು ರುಜುಪಡಿಸುತ್ತಲೇ ಇವೆ. ನೀವು ಯಾವುದೇ ಧರ್ಮದವರಾಗಿರಲಿ ಬೈಬಲ್‌ ಬೇರೆಲ್ಲ ಪುಸ್ತಕಗಳಿಗಿಂತ ತುಂಬಾ ವಿಶೇಷ ಎಂದು ನೀವು ಗಮನಿಸುವಿರಿ.