ಯೆಹೋವನ ಸಾಕ್ಷಿಗಳ ಚಟುವಟಿಕೆಗಳು

ನಮ್ಮ ಸಾರುವ ಕೆಲಸ

ಬೆಂಗಾಲಿ ಭಾಷೆ ಕಲಿತದ್ದು ಯಾಕೆ?

ನ್ಯೂಯಾರ್ಕಿನ ಕ್ವೀನ್ಸ್‌ನಲ್ಲಿರುವ 23 ಯೆಹೋವನ ಸಾಕ್ಷಿಗಳು ಬೆಂಗಾಲಿ ಭಾಷೆಯಲ್ಲಿ ಮಾತಾಡಲು ಮತ್ತು ಓದಲು ಕಲಿತದ್ದು ಯಾಕೆ?

ನಮ್ಮ ಪ್ರಕಾಶನಗಳ ತಯಾರಿ

ದೇವರಿಂದ ನಿಮಗೊಂದು ಗಿಫ್ಟ್‌!

ಹೊಸ ಲೋಕ ಭಾಷಾಂತರ ದೇವರ ವಾಕ್ಯವನ್ನ ಅರ್ಥವಾಗೋ ಭಾಷೆಯಲ್ಲಿ ಅನುವಾದಿಸಿದೆ. ಅಷ್ಟೇ ಅಲ್ಲ, ಬೈಬಲನ್ನ ಬರೆದ ಸಮಯದಲ್ಲಿ ಇದ್ದ ಅದೇ ಯೋಚನೆಗಳಿಗೆ ತಕ್ಕಂತೆ ಇದೆ.

ವಿಶೇಷ ಸಮಾರಂಭಗಳು

ಯೆಹೋವನ ಸಾಕ್ಷಿಗಳನ್ನು ಸ್ವಾಗತಿಸಿದ ಅಟ್ಲಾಂಟ ನಗರ

2014ರ ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ನಡೆದ ಮೂರು ಅಧಿವೇಶನಗಳಿಗೆ 28ಕ್ಕೂ ಹೆಚ್ಚು ದೇಶಗಳಿಂದ ಯೆಹೋವನ ಸಾಕ್ಷಿಗಳು ಬಂದಿದ್ದರು. ಇವರನ್ನು ಸಿಟಿ ಕೌಸಿಲ್‌ನ ಅಧಿಕಾರಿಗಳು ಹೊಗಳಿ ಸ್ವಾಗತಿಸಿದರು.

ನಿರ್ಮಾಣ ಯೋಜನೆ

ವಾರ್ವಿಕ್‌ನಲ್ಲಿರುವ ನಮ್ಮ ನೆರೆಯವರು ಏನಂತಾರೆ?

ಯೆಹೋವನ ಸಾಕ್ಷಿಗಳೊಂದಿಗೆ ಅವರ ಮುಖ್ಯಕಾರ್ಯಾಲಯದ ನಿರ್ಮಾಣ ಕೆಲಸ ಮಾಡುವಾಗ ನ್ಯೂಯಾರ್ಕಿನಲ್ಲಿರುವ ವಾರ್ವಿಕ್‌ನ ಸ್ಥಳೀಯ ಜನರು ತಮ್ಮ ಅನುಭವಗಳನ್ನು ತಿಳಿಸುತ್ತಾರೆ.

ಜನರಿಗೆ ಸಹಾಯ

ಬಂದೀಖಾನೆಯಲ್ಲಿ ಬದಲಾದ ಬದುಕು

ಸ್ಪೇನ್‌ನ ಯೆಹೋವನ ಸಾಕ್ಷಿಗಳು ಸುಮಾರು 600 ಕೈದಿಗಳೊಂದಿಗೆ ಬೈಬಲ್‌ ಅಧ್ಯಯನ ನಡೆಸುತ್ತಾರೆ. ಬೈಬಲನ್ನು ಕಲಿಯುವುದರಿಂದ ಒಬ್ಬ ಕೈದಿಯ ಜೀವನ ಹೇಗೆ ಬದಲಾಯಿತೆಂದು ಕಲಿಯಿರಿ.

ಬೆತೆಲ್‌ ಜೀವನ

50 ವರ್ಷಗಳಿಂದ ಕೊಯ್ಲಿನ ಕೆಲಸಕ್ಕೆ ಆಧಾರವಾದ ವಾಚ್‌ಟವರ್‌ ಜಮೀನುಗಳು

ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಬೈಬಲ್‌ ಶಿಕ್ಷಣ ಕಾರ್ಯವನ್ನು ಹೆಚ್ಚು ಮಾಡಲಿಕ್ಕಾಗಿ ಈ ಜಮೀನಿನಲ್ಲಿ ಯಾವೆಲ್ಲ ಬದಲಾವಣೆಗಳಾದವೆಂದು ಓದಿ ತಿಳಿಯಿರಿ.