ನ್ಯೂಸ್‌

 

ಬಿಡುಗಡೆಯಾದ ಸುದ್ದಿಗಳು

2025 ಆಡಳಿತ ಮಂಡಲಿ ಅಪ್ಡೇಟ್‌ #2

ಈ ಅಪ್ಡೇಟ್‌ನಲ್ಲಿ, ಸಾಕ್ಷರತೆಯನ್ನ (ಓದೋಕೆ ಬರೆಯೋಕೆ ಕಲಿಯೋದನ್ನ) ಉತ್ತೇಜಿಸಲು ನಾವು ಮಾಡ್ತಿರೋ ಪ್ರಯತ್ನಗಳ ಬಗ್ಗೆ ಹಾಗೂ ಯೇಸು ಕೊಟ್ಟ ಬಿಡುಗಡೆ ಬೆಲೆಯ ಯಜ್ಞದಿಂದ ನಮಗೆ ಸಿಗೋ ಶಾಂತಿಯ ಬಗ್ಗೆ ನೋಡ್ತೀವಿ. ಅದರ ಜೊತೆ, 2025ರ ಅಧಿವೇಶನದಲ್ಲಿ ಹಾಡಲಿರುವ ಹೊಸ ಹಾಡಿನ ಬಿಡುಗಡೆಯ ಬಗ್ಗೆ ನೋಡ್ತೀವಿ.

ಬಿಡುಗಡೆಯಾದ ಸುದ್ದಿಗಳು

2025 ಆಡಳಿತ ಮಂಡಲಿ ಅಪ್ಡೇಟ್‌ #2

ಈ ಅಪ್ಡೇಟ್‌ನಲ್ಲಿ, ಸಾಕ್ಷರತೆಯನ್ನ (ಓದೋಕೆ ಬರೆಯೋಕೆ ಕಲಿಯೋದನ್ನ) ಉತ್ತೇಜಿಸಲು ನಾವು ಮಾಡ್ತಿರೋ ಪ್ರಯತ್ನಗಳ ಬಗ್ಗೆ ಹಾಗೂ ಯೇಸು ಕೊಟ್ಟ ಬಿಡುಗಡೆ ಬೆಲೆಯ ಯಜ್ಞದಿಂದ ನಮಗೆ ಸಿಗೋ ಶಾಂತಿಯ ಬಗ್ಗೆ ನೋಡ್ತೀವಿ. ಅದರ ಜೊತೆ, 2025ರ ಅಧಿವೇಶನದಲ್ಲಿ ಹಾಡಲಿರುವ ಹೊಸ ಹಾಡಿನ ಬಿಡುಗಡೆಯ ಬಗ್ಗೆ ನೋಡ್ತೀವಿ.

2025 ಆಡಳಿತ ಮಂಡಲಿ ಅಪ್ಡೇಟ್‌ #1

ಈ ಅಪ್ಡೇಟ್‌ನಲ್ಲಿ, ನಾವು ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ ಬ್ರೋಷರ್‌ನ ಪರಿಶಿಷ್ಟ ಎ “ನಾನು ಮಾತನ್ನ ಹೇಗೆ ಶುರುಮಾಡ್ಲಿ?” ಅನ್ನೋ ಭಾಗವನ್ನ ಹೇಗೆ ಬಳಸೋದು ಅಂತ ನೋಡ್ತೀವಿ. ಈ ಸತ್ಯಗಳನ್ನ ಕಲಿಯೋದ್ರಿಂದ, ಸೇವೆಯಲ್ಲಿ ಒಳ್ಳೆ ಸಂಭಾಷಣೆಗಳನ್ನ ಶುರುಮಾಡಲು ನಮಗೆ ಸಹಾಯ ಸಿಗುತ್ತೆ.

2024 ಆಡಳಿತ ಮಂಡಲಿ ಅಪ್ಡೇಟ್‌ #8

ಈ ಅಪ್ಡೇಟ್‌ನಲ್ಲಿ, ನಮ್ಮ ವಿಡಿಯೋಗಳಲ್ಲಿ ಬರೋ ಸಹೋದರ ಸಹೋದರಿಯರ ಬಗ್ಗೆ ಸರಿಯಾದ ನೋಟವನ್ನ ಬೆಳೆಸಿಕೊಳ್ಳೋದು ಹೇಗೆ ಅಂತ ನೋಡ್ತೀವಿ.

2024-11-08

ಜಾಗತಿಕ ಸುದ್ದಿ

2024 ಆಡಳಿತ ಮಂಡಲಿ ಅಪ್ಡೇಟ್‌ #7

ಈ ಅಪ್ಡೇಟ್‌ನಲ್ಲಿ, ನಾವು ಭೂಮಿಯ ಎಲ್ಲಾ ಕಡೇ ಇರುವ ನಮ್ಮ ಸಹೋದರ ಸಹೋದರಿಯರ ಬಗ್ಗೆ ತಿಳಿದುಕೊಳ್ತೀವಿ ಹಾಗೂ ಆಡಳಿತ ಮಂಡಲಿಯ ಹೊಸ ಸದಸ್ಯರಾದ ಜೋಡಿ ಜೆಡೆಲೆ ಮತ್ತು ಜೇಕಬ್‌ ರಂಫ್‌ ಅವರ ಪ್ರೋತ್ಸಾಹ ಕೊಡುವ ಸಂದರ್ಶನವನ್ನ ಆನಂದಿಸುತ್ತೇವೆ.

2024-09-27

ಜಾಗತಿಕ ಸುದ್ದಿ

2024 ಆಡಳಿತ ಮಂಡಲಿ ಅಪ್ಡೇಟ್‌ #6

ಈ ಅಪ್ಡೇಟ್‌ನಲ್ಲಿ, ಬೈಬಲ್‌ ಅಧ್ಯಯನ ಮಾಡಲು ಆಮಂತ್ರಿಸುವುದರ ಮೇಲೆ ನಾವು ಹೇಗೆ ಯಾವಾಗಲೂ ಗಮನಕೊಡಬಹುದು ಅಂತ ನೋಡ್ತೀವಿ.

2024-08-05

ಜಾಗತಿಕ ಸುದ್ದಿ

2024 ಆಡಳಿತ ಮಂಡಲಿ ಅಪ್ಡೇಟ್‌ #5

ಈ ಅಪ್ಡೇಟ್‌ನಲ್ಲಿ, ಮಾನವರ ಎಲ್ಲ ಸಮಸ್ಯೆಗಳಿಗೆ ದೇವರ ಆಳ್ವಿಕೆ ಮಾತ್ರ ನಿಜವಾದ ಪರಿಹಾರವಾಗಿದೆ ಅನ್ನೋದಕ್ಕೆ ನಾವು ಹೇಗೆ ಯಾವಾಗಲೂ ಗಮನಕೊಡಬೇಕು ಅಂತ ನೋಡ್ತೀವಿ.

2024-06-21

ಜಾಗತಿಕ ಸುದ್ದಿ

2024 ಆಡಳಿತ ಮಂಡಲಿ ಅಪ್ಡೇಟ್‌ #4

ಈ ಅಪ್ಡೇಟ್‌ನಲ್ಲಿ, ನಮ್ಮ ಸಹೋದರ ಸಹೋದರಿಯರು ತಮ್ಮ ನಂಬಿಕೆಗೋಸ್ಕರ ಜೈಲಲ್ಲಿರುವಾಗ ಹೇಗೆ “ಒಳ್ಳೇದ್ರಿಂದ ಕೆಟ್ಟದನ್ನ ಜಯಿಸ್ತಾ ಇದ್ದಾರೆ” ಅಂತ ನೋಡ್ತೀವಿ.—ರೋಮನ್ನರಿಗೆ 12:21.

2024-05-03

ಜಾಗತಿಕ ಸುದ್ದಿ

2024 ಆಡಳಿತ ಮಂಡಲಿ ಅಪ್ಡೇಟ್‌ #3

ಈ ಅಪ್ಡೇಟ್‌ನಲ್ಲಿ, ನಮ್ಮ ಬಟ್ಟೆ, ಹೇರ್‌ಸ್ಟೈಲ್‌ ಹಾಗೂ ತೋರಿಕೆಯ ಬಗ್ಗೆ ಸರಿಯಾದ ನಿರ್ಧಾರ ಮಾಡೋಕೆ ಸಹಾಯ ಮಾಡುವ ಬೈಬಲ್‌ ತತ್ವಗಳನ್ನ ನೋಡೋಣ.

2024-03-15

ಜಾಗತಿಕ ಸುದ್ದಿ

2024 ಆಡಳಿತ ಮಂಡಲಿ ಅಪ್ಡೇಟ್‌ #2

ಈ ಅಪ್ಡೇಟ್‌ನಲ್ಲಿ, ನಮ್ಮ ಪ್ರೀತಿಯ ತಂದೆಯಾದ ಯೆಹೋವ ‘ಎಲ್ರಿಗೂ ತಮ್ಮ ತಪ್ಪನ್ನ ತಿದ್ಕೊಳ್ಳೋಕೆ ಅವಕಾಶ ಸಿಗಬೇಕು ಅನ್ನೋದೇ ಆತನ ಆಸೆ’ ಅಂತ ಹೇಗೆ ತೋರಿಸುತ್ತಾನೆ ಅನ್ನೋದನ್ನ ನಾವು ನೋಡ್ತೀವಿ. (2 ಪೇತ್ರ 3:9) ಸೇವೆ, ಕೂಟ, ಸಮ್ಮೇಳನ ಹಾಗೂ ಅಧಿವೇಶನಗಳಿಗೆ ಹೋಗುವಾಗ ನಮ್ಮ ಉಡುಪಿನ ಆಯ್ಕೆಯಲ್ಲಿ ಮಾಡಿರೋ ಹೊಂದಾಣಿಕೆಯ ಬಗ್ಗೆನೂ ಕಲಿತೀವಿ.