ಮಾಹಿತಿ ಇರುವಲ್ಲಿ ಹೋಗಲು

ದೇವರ ಸೇವೆಯಲ್ಲಿ ಗುರಿ ಮುಟ್ಟಿ

ದೇವರ ಮೇಲೆ ನಮಗಿರೋ ನಂಬಿಕೆಯನ್ನು ಬಲಪಡಿಸಲು ಮತ್ತು ನಾವಿಟ್ಟಿರೋ ಗುರಿಗಳನ್ನು ಮುಟ್ಟಲು ಬೈಬಲ್‌ ಸಹಾಯ ಮಾಡುತ್ತೆ ಅಂತ ಯೆಹೋವನ ಸಾಕ್ಷಿಗಳು ತಿಳುಕೊಂಡಿದ್ದಾರೆ.

ಇದೇ ಅತ್ಯುತ್ತಮ ಜೀವನ

ನಿಮಗೆ ಸಂತೋಷ ತರುವಂತಹ ಜೀವನ ಬೇಕಾ? ಹೊಸ ಜಾಗದಲ್ಲಿ ಕ್ಯಾಮರನ್‌ ಎಂಬ ಹುಡುಗಿ ಹೇಗೆ ಸಂತೋಷಕರವಾದ ಜೀವನವನ್ನು ಕಂಡುಕೊಂಡಳೆಂದು ತಿಳಿಯಿರಿ.

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು

ಬೇರೆ ದೇಶಕ್ಕೆ ಹೋಗಿ ಸುವಾರ್ತೆ ಸಾರಲು ಕೆಲವು ಸಹೋದರಿಯರಿಗೆ ಹಿಂಜರಿಕೆ, ಭಯ ಇತ್ತು. ಆದರೆ ಅವರು ಹೇಗೆ ಧೈರ್ಯವಾಗಿ ಹೋಗಿ ಸೇವೆ ಮಾಡಿದರು? ಯಾವ ಪ್ರಯೋಜನ ಪಡೆದಿದ್ದಾರೆ?

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ಬಲ್ಗೇರಿಯಾದಲ್ಲಿ

ಸೇವೆ ಮಾಡಲಿಕ್ಕೆ ಬೇರೆ ದೇಶಕ್ಕೋ ಊರಿಗೋ ಹೋದಾಗ ಏನೇನು ಕಷ್ಟ ಬರುತ್ತೆ?

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ಘಾನದಲ್ಲಿ

ಹೆಚ್ಚು ರಾಜ್ಯ ಪ್ರಚಾರಕರು ಅಗತ್ಯವಿರುವ ಸ್ಥಳಕ್ಕೆ ಹೋಗಿ ಸೇವೆಮಾಡುವವರಿಗೆ ಸವಾಲುಗಳು ಅನೇಕ, ಆದರೂ ಆಶೀರ್ವಾದಗಳು ಸಹ ಅನೇಕ.

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ಗಯಾನದಲ್ಲಿ

ಬೇರೆ ಊರಿಗೆ ಹೋಗಿ ಸೇವೆ ಮಾಡಲಿಕ್ಕೆ ನಿಮಗೆ ಇಷ್ಟ ಇದ್ಯಾ? ಹಾಗಾದ್ರೆ ಅಗತ್ಯ ಹೆಚ್ಚಿರುವ ಸ್ಥಳದಲ್ಲಿ ಸೇವೆ ಮಾಡಿದ ಕೆಲವರ ಅನುಭವಗಳನ್ನು ಓದಿ. ನೀವು ಏನೇನು ಮಾಡಬೇಕಾಗುತ್ತೆ ಅಂತ ಅವರಿಂದ ಕಲಿಯಬಹುದು.

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ಮಡಗಾಸ್ಕರ್‌ನಲ್ಲಿ

ಮಡಗಾಸ್ಕರ್‌ನ ವಿಶಾಲವಾದ ಕ್ಷೇತ್ರದಲ್ಲಿ ರಾಜ್ಯ ಸಂದೇಶವನ್ನು ತಿಳಿಸಲು ಅಲ್ಲಿಗೆ ಸ್ಥಳಾಂತರಿಸಿರುವ ಪ್ರಚಾರಕರಲ್ಲಿ ಕೆಲವರನ್ನು ಪರಿಚಯ ಮಾಡಿಕೊಳ್ಳಿರಿ.

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ಮೈಕ್ರೊನೇಷಿಯದಲ್ಲಿ

ಈ ಪೆಸಿಫಿಕ್‌ ದ್ವೀಪಗಳಿಗೆ ಬೇರೆ ದೇಶಗಳಿಂದ ಬಂದು ಸೇವೆಮಾಡುತ್ತಿರುವವರು ಹೆಚ್ಚಾಗಿ ಮೂರು ಸವಾಲುಗಳನ್ನು ಎದುರಿಸುತ್ತಾರೆ. ಈ ರಾಜ್ಯ ಸೌವಾರ್ತಿಕರು ಆ ಸವಾಲುಗಳನ್ನು ಹೇಗೆ ನಿಭಾಯಿಸುತ್ತಾರೆ?

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ಮಯಾನ್ಮಾರ್‌ನಲ್ಲಿ

ಅನೇಕ ಯೆಹೋವನ ಸಾಕ್ಷಿಗಳು ತಮ್ಮ ದೇಶ ಬಿಟ್ಟು ಮಯಾನ್ಮಾರ್‌ಗೆ ಬಂದು ಆಧ್ಯಾತ್ಮಿಕ ಕೊಯ್ಲಿನ ಕೆಲಸದಲ್ಲಿ ಕೈಜೋಡಿಸುವಂತೆ ಅವರನ್ನು ಯಾವುದು ಪ್ರಚೋದಿಸಿತು?

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ನ್ಯೂ ಯಾರ್ಕ್‍ನಲ್ಲಿ

ಬದುಕಲ್ಲಿ ಯಶಸ್ಸನ್ನು ಪಡೆದಿರುವ ದಂಪತಿ ತುಂಬ ವರ್ಷಗಳಿಂದ ಆಸೆಪಟ್ಟು ಕಟ್ಟಿಸಿದ ಕನಸಿನ ಮನೆಯನ್ನು ಬಿಟ್ಟು, ಒಂದು ಚಿಕ್ಕ ಅಪಾರ್ಟ್‍ಮೆಂಟ್‌ಗೆ ಏಕೆ ಸ್ಥಳಾಂತರಿಸಿದರು?

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು​—⁠ಓಶೀಯಾನಿಯದಲ್ಲಿ

ಓಶೀಯಾನಿಯದಲ್ಲಿ ಅಗತ್ಯ ಹೆಚ್ಚಿರುವ ಸ್ಥಳಗಳಿಗೆ ಹೋಗಿ ಸೇವೆಮಾಡುವವರು ಅಲ್ಲಿ ಎದುರಾದ ಕಷ್ಟಗಳನ್ನು ಹೇಗೆ ನಿಭಾಯಿಸಿದ್ದಾರೆ?

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ರಷ್ಯದಲ್ಲಿ

ಹೆಚ್ಚಿನ ಅಗತ್ಯವಿರುವ ಸ್ಥಳದಲ್ಲಿ ಸೇವೆ ಮಾಡಲು ರಷ್ಯಕ್ಕೆ ಸ್ಥಳಾಂತರಿಸಿರುವ ಅವಿವಾಹಿತ ಹಾಗೂ ವಿವಾಹಿತ ಜನರ ಬಗ್ಗೆ ಓದಿ. ಅವರು ಯೆಹೋವನ ಮೇಲೆ ಇನ್ನೂ ಹೆಚ್ಚಾಗಿ ಅವಲಂಬಿಸಲು ಕಲಿತಿದ್ದಾರೆ.

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ತೈವಾನಿನಲ್ಲಿ

100ಕ್ಕಿಂತ ಹೆಚ್ಚು ಯೆಹೋವನ ಸಾಕ್ಷಿಗಳು ಪ್ರಚಾರಕರ ಅಗತ್ಯವಿರುವ ಈ ಸ್ಥಳಕ್ಕೆ ಬಂದು ಸೇವೆ ಮಾಡುತ್ತಿದ್ದಾರೆ. ಅವರ ಅನುಭವ ಓದಿ ಆನಂದಿಸಿ. ಯಶಸ್ಸು ಪಡೆಯಲು ಅವರು ಕೊಡುವ ಸಲಹೆಗಳನ್ನು ತಿಳಿದುಕೊಳ್ಳಿ.

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ಟರ್ಕಿಯಲ್ಲಿ

2014ರಲ್ಲಿ ಟರ್ಕಿಯಲ್ಲಿ ಒಂದು ವಿಶೇಷ ಸಾರುವಿಕೆಯ ಅಭಿಯಾನ ನಡೆಯಿತು. ಈ ಅಭಿಯಾನವನ್ನು ಯಾಕೆ ಆಯೋಜಿಸಲಾಯಿತು? ಯಾವ ಫಲಿತಾಂಶಗಳು ಸಿಕ್ಕಿದವು?

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ಪಶ್ಚಿಮ ಆಫ್ರಿಕದಲ್ಲಿ

ಪಶ್ಚಿಮ ಆಫ್ರಿಕಕ್ಕೆ ವಾಸಬದಲಾಯಿಸುವಂತೆ ಕೆಲವು ಯೂರೋಪಿಯನ್ನರನ್ನು ಯಾವುದು ಪ್ರಚೋದಿಸಿತು? ಅವರಿಗೆ ಯಾವ ಆಶೀರ್ವಾದಗಳು ಸಿಕ್ಕಿದವು?

ಸರಳ ಜೀವನ ಸರಿಯಾದ ತೀರ್ಮಾನ

ಸಮ್ಮೇಳನದಲ್ಲಿ ಕೇಳಿಸಿಕೊಂಡ ಭಾಷಣ ಕೊಲಂಬಿಯದ ಒಂದು ದಂಪತಿಗೆ ಜೀವನದಲ್ಲಿ ಯಾವುದು ಮುಖ್ಯ ಅಂತ ಯೋಚಿಸೋ ಹಾಗೆ ಮಾಡಿತು.

ಚಿಕ್ಕಂದಿನಲ್ಲೇ ನಾನು ಮಾಡಿದ ಆಯ್ಕೆ

ಅಮೆರಿಕದ ಒಹಾಯೋದ ಕೊಲಂಬಸ್‍ನ ಒಬ್ಬ ಹುಡುಗ ಕ್ಯಾಂಬೋಡಿಯನ್‌ ಭಾಷೆ ಕಲಿಯಲು ನಿರ್ಧರಿಸಿದ. ಏಕೆ? ಇದು ಅವನ ಜೀವನವನ್ನು ಹೇಗೆ ರೂಪಿಸಿತು?