ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಅತ್ಯುತ್ತಮ ಉತ್ತರವನ್ನು ಬೈಬಲ್‌ ನೀಡುತ್ತದೆ. ಅದರ ಮೌಲ್ಯ ಶತಮಾನಗಳಾದ್ಯಂತ ರುಜುವಾತು ಆಗಿದೆ. ಈ ವಿಭಾಗದಲ್ಲಿ, ಬೈಬಲಿನಲ್ಲಿರುವ ವಿಷಯವನ್ನು ನೀವು ಏಕೆ ನಂಬಬಹುದು, ಅದರಿಂದ ಹೇಗೆ ಪ್ರಯೋಜನ ಪಡೆಯಬಹುದು ಮತ್ತು ಅದರಲ್ಲಿರುವ ಸಲಹೆಗಳು ಎಷ್ಟು ಪ್ರಾಯೋಗಿಕ ಎಂದು ತಿಳಿದುಕೊಳ್ಳಬಹುದು.—2 ತಿಮೊಥೆಯ 3:16, 17.