ಕನ್ನಡ
ಆ್ಯಂಡ್ರೆ ನೆಸ್‌ಮ್ಯಾಚ್ನಿ: ಫುಟ್‌ಬಾಲೇ ನನ್ನ ಜೀವ್ನ ಆಗಿತ್ತು
https://cms-imgp.jw-cdn.org/img/p/501000016/univ/art/501000016_univ_sqr_xl.jpg
ijwcl ಲೇಖನ 33

ಆ್ಯಂಡ್ರೆ ನೆಸ್‌ಮ್ಯಾಚ್ನಿ: ಫುಟ್‌ಬಾಲೇ ನನ್ನ ಜೀವ್ನ ಆಗಿತ್ತು

ಆ್ಯಂಡ್ರೆ ನೆಸ್‌ಮ್ಯಾಚ್ನಿ: ಫುಟ್‌ಬಾಲೇ ನನ್ನ ಜೀವ್ನ ಆಗಿತ್ತು

ಆ್ಯಂಡ್ರೆ ಕೊನೆಗೂ ತನ್ನ ಗುರಿನ ಮುಟ್ಟಿ ದೊಡ್ಡ ಸಾಧನೆ ಮಾಡಿದ್ರು. ಆದ್ರೆ ಜೀವನದಲ್ಲಿ ನಡೆದ ಕೆಲವು ಘಟನೆಗಳು ಅವ್ರ ಜೀವನಕ್ಕೆ ಅರ್ಥನೇ ಇಲ್ಲ ಅಂತ ಅನಿಸೋ ಹಾಗೆ ಮಾಡಿಬಿಡ್ತು. ಆದ್ರೆ ಆಮೇಲೆ ಅವ್ರು ಜೀವನದ ಅರ್ಥ ಏನು ಅಂತ ತಿಳ್ಕೊಂಡ್ರು.