ಬೈಬಲ್ ವಚನಗಳ ವಿವರಣೆ
ಬೈಬಲಿನಲ್ಲಿರೋ ಪ್ರಾಮುಖ್ಯ ವಚನಗಳ ನಿಜವಾದ ಅರ್ಥ ಏನಂತ ತಿಳಿಯಿರಿ. ಆ ವಚನಗಳನ್ನು ಯಾಕೆ, ಯಾವ ಸಂದರ್ಭದಲ್ಲಿ ಬರೆದಿದ್ದಾರೆ ಅಂತ ತಿಳ್ಕೊಳ್ಳಿ. ವಚನಗಳನ್ನ ಓದುವಾಗ ಪಾದಟಿಪ್ಪಣಿಗಳನ್ನು, ಅಡ್ಡ ಉಲ್ಲೇಖಗಳನ್ನು ಸಹ ಓದಿ. ಹೀಗೆ ಬೈಬಲ್ ವಚನಗಳನ್ನು ಇನ್ನೂ ಚೆನ್ನಾಗಿ ಅರ್ಥಮಾಡ್ಕೊಳ್ಳಿ.
ಆದಿಕಾಂಡ 1:1 ವಿವರಣೆ—“ಆರಂಭದಲ್ಲಿ ದೇವರು ಆಕಾಶ, ಭೂಮಿ ಸೃಷ್ಟಿ ಮಾಡಿದನು”
ಬೈಬಲಿನ ಈ ಮೊದಲನೇ ವಾಕ್ಯ ಯಾವ ಎರಡು ಪ್ರಾಮುಖ್ಯ ಸತ್ಯಗಳನ್ನು ತಿಳಿಸುತ್ತದೆ?
ವಿಮೋಚನಕಾಂಡ 20:12 ವಿವರಣೆ—“ನಿಮ್ಮ ಅಪ್ಪಅಮ್ಮನಿಗೆ ಗೌರವ ಕೊಡಿ”
ಅಪ್ಪಅಮ್ಮನಿಗೆ ಗೌರವ ಕೊಡಬೇಕು ಅನ್ನೋ ಆಜ್ಞೆ ಪಾಲಿಸಿದರೆ ಪ್ರಯೋಜನ ಸಿಗುತ್ತೆ ಅಂತ ದೇವರು ಹೇಳಿದನು.
ಯೆಹೋಶುವ 1:9 ವಿವರಣೆ—“ಸ್ಥಿರಚಿತ್ತನಾಗಿರು, ಧೈರ್ಯದಿಂದಿರು”
ಕಷ್ಟ ತೊಂದರೆಗಳನ್ನು ಜಯಿಸಲು ಬೇಕು ಧೈರ್ಯ ಮತ್ತು ಬಲ. ನೀವು ಅದನ್ನು ಹೇಗೆ ಪಡ್ಕೊಳ್ಳಬಹುದು?
ಕೀರ್ತನೆ 23:4 ವಿವರಣೆ—‘ನಾನು ಮರಣಾಂಧಕಾರದ ಕಣಿವೆಯಲ್ಲಿ ನಡೆಯುವಾಗಲೂ’
ದೇವರ ಆರಾಧಕರು ಜೀವನದಲ್ಲಿ ತುಂಬ ಕಷ್ಟ ಅನುಭವಿಸುವಾಗಲೂ ಆತನು ಅವರನ್ನು ಹೇಗೆ ಕಾಪಾಡಿದ್ದಾನೆ?
ಕೀರ್ತನೆ 37:4 ವಿವರಣೆ—“ಕರ್ತನಲ್ಲಿ ಆನಂದವಾಗಿರು”
ವಿವೇಕ ಪಡ್ಕೊಳ್ಳೋಕೆ ಮತ್ತು ದೇವರಿಗೆ ಇಷ್ಟ ಆಗೋ ತರ ನಡ್ಕೊಳ್ಳೋಕೆ ಈ ಕೀರ್ತನೆ ಹೇಗೆ ಸಹಾಯ ಮಾಡುತ್ತೆ?
ಕೀರ್ತನೆ 46:10 ವಿವರಣೆ—“ಶಾಂತವಾಗಿರ್ರಿ, ನಾನೇ ದೇವರಾಗಿದ್ದೇನೆಂದು ತಿಳುಕೊಳ್ಳಿರಿ”
ಚರ್ಚಲ್ಲಿ ಮಾತಾಡದೇ ಸುಮ್ನೆ ಇರಬೇಕು ಅಂತ ಈ ವಚನದ ಅರ್ಥನಾ?
ಜ್ಞಾನೋಕ್ತಿ 16:3 ವಿವರಣೆ—“ನಿನ್ನ ಕಾರ್ಯಗಳನ್ನ ಕರ್ತನಿಗೆ ಒಪ್ಪಿಸು”
ನಿರ್ಧಾರ ಮಾಡೋವಾಗ ಮನುಷ್ಯರು ದೇವರ ಮಾರ್ಗದರ್ಶನೆ ಪಡ್ಕೊಬೇಕು ಅನ್ನೋದಕ್ಕೆ ಯಾವ ಎರಡು ಕಾರಣಗಳಿವೆ?
ಜ್ಞಾನೋಕ್ತಿ 17:17ರ ವಿವರಣೆ—“ಸ್ನೇಹಿತ ಎಲ್ಲ ಸಮಯದಲ್ಲೂ ಪ್ರೀತಿಸ್ತಾನೆ”
ನಿಜವಾದ ಸ್ನೇಹಿತ ಹೇಗಿರ್ತಾನೆ ಅಂತ ಈ ಜ್ಞಾನೋಕ್ತಿಯಲ್ಲಿ ಮನಮುಟ್ಟೋ ತರ ಹೇಳಲಾಗಿದೆ.
ಯೆಶಾಯ 41:10 ವಿವರಣೆ—“ನೀನಂತು ಹೆದರಬೇಡ, ನಾನೇ ನಿನ್ನೊಂದಿಗಿದ್ದೇನೆ”
ಯೆಹೋವನು ತನ್ನನ್ನ ನಿಷ್ಠೆಯಿಂದ ಆರಾಧಿಸುವವರಿಗೆ ಬೆಂಬಲ ಕೊಟ್ಟೇ ಕೊಡ್ತಾನೆ ಅನ್ನೋ ವಿಷ್ಯನ ಮೂರು ವಿಧಗಳಲ್ಲಿ ಹೇಳ್ತಿದ್ದಾನೆ.
ಯೆಶಾಯ 42:8 ವಿವರಣೆ—“ನಾನೇ ಕರ್ತನು”
ದೇವರು ತನಗೆ ಯಾವ ಹೆಸರು ಇಟ್ಟುಕೊಂಡಿದ್ದಾನೆ?
ಯೆರೆಮೀಯ 29:11 ವಿವರಣೆ—“ನಿಮ್ಮ ವಿಷಯದಲ್ಲಿ ಮಾಡಿಕೊಳ್ಳುತ್ತಿರುವ ಆಲೋಚನೆಗಳನ್ನು ನಾನೇ ಬಲ್ಲೆ”
ಒಬ್ಬೊಬ್ಬರ ಜೀವನದಲ್ಲೂ ಏನೇನು ನಡಿಬೇಕಂತ ದೇವರು ಅವರವರ ಹಣೆಯಲ್ಲಿ ಬರೆದಿದ್ದಾನಾ?
ಮತ್ತಾಯ 6:33 ರ ವಿವರಣೆ—“ದೇವರ ಆಳ್ವಿಕೆಗೆ ಮೊದಲ ಸ್ಥಾನ ಕೊಡಿ”
ಕ್ರೈಸ್ತರು ಕೆಲಸ ಮಾಡೋ ಅವಶ್ಯಕತೆ ಇಲ್ಲ ಅಂತ ಯೇಸು ಹೇಳಿದನಾ?
ಮತ್ತಾಯ 6:34 ವಿವರಣೆ—“ನಾಳಿನ ವಿಷಯವಾಗಿ ಚಿಂತೆ ಮಾಡಬೇಡಿರಿ”
ಯೇಸುವಿನ ಮಾತಿನ ಅರ್ಥ ಭವಿಷ್ಯಕ್ಕಾಗಿ ಯೋಜನೆ ಮಾಡಬಾರದು ಅಂತಲ್ಲ.
ಮತ್ತಾಯ 11:28-30 ವಿವರಣೆ—“ನನ್ನ ಹತ್ರ ಬನ್ನಿ . . . ನಾನು ನಿಮಗೆ ವಿಶ್ರಾಂತಿ ಕೊಡ್ತೀನಿ”
ಕಷ್ಟ ಪಡ್ತಿರೋರಿಗೆ ಮತ್ತು ಅನ್ಯಾಯಕ್ಕೆ ಒಳಗಾದವರಿಗೆ ಯೇಸು ತಕ್ಷಣ ಪರಿಹಾರ ಕೊಟ್ಟನಾ?
ಮಾರ್ಕ 1:15 ವಿವರಣೆ—‘ದೇವರ ರಾಜ್ಯ ಸಮೀಪಿಸಿತು’
ಯೇಸುವಿನ ಮಾತಿನ ಅರ್ಥ ಈಗಾಗಲೇ ದೇವರ ಆಳ್ವಿಕೆ ಆರಂಭವಾಗಿದೆ ಅಂತಾನಾ?
ಮಾರ್ಕ 11:24 ವಿವರಣೆ—“ಪ್ರಾರ್ಥನೆಯಲ್ಲಿ ನೀವು ಏನೇ ಕೇಳಿದ್ರೂ, ಅದು ನಿಮಗೆ ಈಗಾಗಲೇ ಸಿಕ್ಕಿದೆ ಅಂತ ನಂಬಿ”
ದೇವರ ಮೇಲೆ ನಂಬಿಕೆ ಇಡೋದು ಮತ್ತು ಪ್ರಾರ್ಥನೆ ಬಗ್ಗೆ ಯೇಸು ಕೊಟ್ಟ ಸಲಹೆ ಕಷ್ಟ ಸಮಸ್ಯೆಗಳನ್ನ ಎದುರಿಸೋಕೆ ನಮಗೆ ಹೇಗೆ ಸಹಾಯ ಮಾಡುತ್ತೆ?
ಲೂಕ 1:37ರ ವಿವರಣೆ—“ದೇವರಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ”
ದೇವರು ಹೇಳಿದ ಮಾತನ್ನ ಅಥವಾ ಭವಿಷ್ಯವಾಣಿ ನಿಜ ಆಗೋದನ್ನ ಯಾರೂ ತಡೆಯೋಕೆ ಆಗಲ್ಲ. ಇದರ ಅರ್ಥ ಏನು?
ಲೂಕ 2:14ರ ವಿವರಣೆ—“ಭೂಮಿಯಲ್ಲಿ ದೇವ್ರಿಗೆ ಇಷ್ಟ ಆಗೋ ತರ ನಡೆದುಕೊಳ್ಳೋ ಪ್ರತಿಯೊಬ್ಬರಿಗೂ ಶಾಂತಿ ಸಿಗಲಿ”
ಇವತ್ತು ಈ ಮಾತುಗಳ ಅರ್ಥ ಏನು? ಈ ಮಾತುಗಳ ಅರ್ಥ ಏನು?
ಯೋಹಾನ 1:1—“ಆದಿಯಲ್ಲಿ ವಾಕ್ಯವಿತ್ತು”
ಒಬ್ಬ ಮನುಷ್ಯನಾಗಿ ಭೂಮಿಗೆ ಬರುವುದಕ್ಕೆ ಮುಂಚೆ ಯೇಸು ಕ್ರಿಸ್ತನ ಜೀವನ ಹೇಗಿತ್ತು ಅಂತ ಈ ವಚನ ವಿವರಿಸುತ್ತದೆ.
ಯೋಹಾನ 3:16 ವಿವರಣೆ—‘ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟನು’
ಯೆಹೋವ ದೇವರು ಪ್ರತಿಯೊಬ್ಬರನ್ನು ಪ್ರೀತಿಸ್ತಾನೆ, ನಾವು ಶಾಶ್ವತವಾಗಿ ಬದುಕಬೇಕೆಂದು ಇಷ್ಟಪಡ್ತಾನೆ ಅಂತ ಹೇಗೆ ತೋರಿಸಿದನು?
ರೋಮನ್ನರಿಗೆ 10:13 ವಿವರಣೆ—‘ಕರ್ತನ ನಾಮವನ್ನು ಹೇಳಿಕೊಳ್ಳಿ’
ಜನರು ಯಾವುದೇ ದೇಶ ಜಾತಿಯವರಾಗಿರಲಿ ಬಡವರು, ಶ್ರೀಮಂತರಾಗಿರಲಿ ರಕ್ಷಣೆ ಪಡೆಯಲು, ಶಾಶ್ವತ ಜೀವ ಪಡೆಯಲು ಎಲ್ಲರಿಗೂ ದೇವರು ಅವಕಾಶ ಕೊಟ್ಟಿದ್ದಾನೆ.
ರೋಮನ್ನರಿಗೆ 12:2 ರ ವಿವರಣೆ—“ನಿಮ್ಮ ಯೋಚಿಸೋ ವಿಧಾನವನ್ನ ಬದಲಾಯಿಸೋಕೆ ಬಿಟ್ಟುಕೊಡಿ”
ಜನರು ಬದಲಾಗಬೇಕು ಅಂತ ದೇವರು ಒತ್ತಾಯ ಮಾಡ್ತಾನಾ?
ಫಿಲಿಪ್ಪಿ 4:6, 7—‘ಯಾವ ವಿಷಯವಾಗಿಯೂ ಚಿಂತೆ ಮಾಡಬೇಡಿ’
ತುಂಬ ಚಿಂತೆ ಆದಾಗ ಮನಶ್ಶಾಂತಿ ಪಡೆಯಲು ನಾವು ಯಾವ ಯಾವ ವಿಧದ ಪ್ರಾರ್ಥನೆಗಳನ್ನು ಮಾಡಬಹುದು?