ಯೆಹೋವನ ಸಾಕ್ಷಿಗಳ ಕುರಿತು ಜನರು ಕೇಳುವ ಪ್ರಶ್ನೆಗಳು

ಯೆಹೋವನ ಸಾಕ್ಷಿಗಳು ನಡೆಸುವ ಬೈಬಲ್‌ ಸ್ಟಡಿ ಹೇಗಿರುತ್ತೆ?

ಯೆಹೋವನ ಸಾಕ್ಷಿಗಳು ಉಚಿತವಾಗಿ ನಡೆಸುವ ಚರ್ಚೆಯಲ್ಲಿ ನೀವು ನಿಮಗಿಷ್ಟವಾದ ಬೈಬಲ್‌ ಬಳಸಬಹುದು. ಸ್ಟಡಿಗಾಗಿ ನಿಮ್ಮ ಕುಟುಂಬದವರನ್ನು ನಿಮ್ಮ ಫ್ರೆಂಡ್ಸನ್ನು ಕರೆಯಬಹುದು.

ಯೆಹೋವನ ಸಾಕ್ಷಿಗಳು ನಡೆಸುವ ಬೈಬಲ್‌ ಸ್ಟಡಿ ಹೇಗಿರುತ್ತೆ?

ಯೆಹೋವನ ಸಾಕ್ಷಿಗಳು ಉಚಿತವಾಗಿ ನಡೆಸುವ ಚರ್ಚೆಯಲ್ಲಿ ನೀವು ನಿಮಗಿಷ್ಟವಾದ ಬೈಬಲ್‌ ಬಳಸಬಹುದು. ಸ್ಟಡಿಗಾಗಿ ನಿಮ್ಮ ಕುಟುಂಬದವರನ್ನು ನಿಮ್ಮ ಫ್ರೆಂಡ್ಸನ್ನು ಕರೆಯಬಹುದು.

ಯೆಹೋವನ ಸಾಕ್ಷಿಗಳು ತಮ್ಮ ಕೆಲಸಕ್ಕೆ ಹಣವನ್ನು ಎಲ್ಲಿಂದ ಪಡೆಯುತ್ತಾರೆ?

ಅನೇಕ ಚರ್ಚುಗಳಲ್ಲಿ ಮಾಡುವ ವಿಧಗಳನ್ನು ನಾವು ಬಳಸುವುದಿಲ್ಲ.

ಯೆಹೋವನ ಸಾಕ್ಷಿಗಳು ಯಾಕೆ ಹುಟ್ಟು ಹಬ್ಬ ಮಾಡಲ್ಲ?

ದೇವರಿಗೆ ಹುಟ್ಟು ಹಬ್ಬ ಮಾಡೋದು ಯಾಕೆ ಇಷ್ಟ ಇಲ್ಲ ಅಂತ ತಿಳ್ಕೊಳ್ಳೋಕೆ ನಾಲ್ಕು ಕಾರಣಗಳನ್ನು ನೋಡಿ.

ಯೆಹೋವನ ಸಾಕ್ಷಿಗಳು ಯೇಸುವನ್ನು ನಂಬುತ್ತಾರಾ?

ಯೇಸುವಿನಲ್ಲಿ ನಂಬಿಕೆಯಿಡುವುದು ಸತ್ಯ ಕ್ರೈಸ್ತರಿಗೆ ಯಾಕೆ ಪ್ರಾಮುಖ್ಯ ಎಂದು ತಿಳಿದುಕೊಳ್ಳಿ.

ತಮ್ಮ ಧರ್ಮ ಮಾತ್ರ ಏಕೈಕ ಸತ್ಯ ಧರ್ಮವೆಂದು ಯೆಹೋವನ ಸಾಕ್ಷಿಗಳು ನಂಬುತ್ತಾರಾ?

ರಕ್ಷಣೆಗೆ ನಡೆಸುವ ದಾರಿಗಳು ಅನೇಕ ಇವೆ ಎಂದು ಯೇಸು ಬೋಧಿಸಿದನಾ?

ಕೇವಲ ನಾವು ಮಾತ್ರ ರಕ್ಷಣೆ ಹೊಂದುತ್ತೇವೆ ಎಂದು ಯೆಹೋವನ ಸಾಕ್ಷಿಗಳು ನೆನಸುತ್ತಾರಾ?

ರಕ್ಷಣೆ ಪಡೆಯುವ ಅವಕಾಶ ಯಾರಿಗೆಲ್ಲಾ ಇದೆ ಎಂದು ಬೈಬಲ್‌ ವಿವರಿಸುತ್ತದೆ.

ಯೆಹೋವನ ಸಾಕ್ಷಿಗಳು ಇತರ ಧರ್ಮಗಳನ್ನು ಗೌರವಿಸುತ್ತಾರಾ?

ಸಹನೆ ಹೇಗೆ ಸತ್ಯ ಕ್ರೈಸ್ತರನ್ನು ಗುರುತಿಸುತ್ತದೆ ಎಂದು ತಿಳಿದುಕೊಳ್ಳಿರಿ.

ಯೆಹೋವನ ಸಾಕ್ಷಿಗಳು ಏಕೆ ರಕ್ತ ತೆಗೆದುಕೊಳ್ಳುವುದಿಲ್ಲ?

ಯೆಹೋವನ ಸಾಕ್ಷಿಗಳು ಏಕೆ ರಕ್ತ ತೆಗೆದುಕೊಳ್ಳುವುದಿಲ್ಲ ಎನ್ನುವ ವಿಷಯದಲ್ಲಿ ಹಲವಾರು ತಪ್ಪಭಿಪ್ರಾಯಗಳಿವೆ. ಈ ವಿಷಯದಲ್ಲಿ ನಮ್ಮ ನಂಬಿಕೆ ಏನೆಂದು ತಿಳಿದುಕೊಳ್ಳಿ.

ಯೆಹೋವನ ಸಾಕ್ಷಿಗಳು ಹಳೇ ಒಡಂಬಡಿಕೆಯನ್ನು ನಂಬುತ್ತಾರಾ?

ಬೈಬಲಿನ ಕೆಲವು ಭಾಗಗಳು ಹಳೆ ಕಾಲದವುಗಳಾ? ಹೀಬ್ರು ಶಾಸ್ತ್ರಗ್ರಂಥದಲ್ಲಿರುವ ಪ್ರಾಯೋಗಿಕ ಸಲಹೆಗಳಿಂದ ಮತ್ತು ಇವತ್ತಿಗೂ ಉಪಯುಕ್ತವಾಗಿರುವ ಇತಿಹಾಸದಿಂದ ಕ್ರೈಸ್ತರು ಹೇಗೆ ಪ್ರಯೋಜನ ಪಡೆದುಕೊಳ್ಳಬಹುದು ಎಂದು ತಿಳಿಯಿರಿ.

ಯೆಹೋವನ ಸಾಕ್ಷಿಗಳು ಆರಾಧನೆಯಲ್ಲಿ ಶಿಲುಬೆಯನ್ನು ಬಳಸುವುದಿಲ್ಲವೇಕೆ?

ನಾವು ಕ್ರೈಸ್ತರಾಗಿದ್ದರೂ ಆರಾಧನೆಯಲ್ಲಿ ಶಿಲುಬೆಯನ್ನು ಬಳಸುವುದಿಲ್ಲ. ಏಕೆ?

ಯೆಹೋವನ ಸಾಕ್ಷಿಗಳು ಕಾಣಿಕೆಗಳನ್ನ ಯಾವುದಕ್ಕೆ ಉಪಯೋಗಿಸ್ತಾರೆ?

ಕಾಣಿಕೆಗಳನ್ನ ಸಾಕ್ಷಿಗಳು ತಮ್ಮ ಸ್ವಂತ ವಿಷಯಗಳಿಗೆ ಉಪಯೋಗಿಸ್ತಾರಾ?

ಯೆಹೋವನ ಸಾಕ್ಷಿಗಳು ಎಂಬ ಹೆಸರು ಹೇಗೆ ಬಂತು?

ನಮಗೆ ಈ ಹೆಸರು ಹೇಗೆ ಬಂತು ಎನ್ನುವುದನ್ನು ತಿಳಿಯಿರಿ.

ಪ್ರಪಂಚದಲ್ಲಿ ಒಟ್ಟು ಎಷ್ಟು ಯೆಹೋವನ ಸಾಕ್ಷಿಗಳಿದ್ದಾರೆ?

ಸಭೆಯ ಸದಸ್ಯರ ಸಂಖ್ಯೆಯ ಅಂಕಿಅಂಶಗಳನ್ನು ನಾವು ಹೇಗೆ ಲೆಕ್ಕಿಸುತ್ತೇವೆಂದು ನೋಡಿ.

ಯೆಹೋವನ ಸಾಕ್ಷಿಗಳ ಸ್ಥಾಪಕ ಯಾರು?

ಚಾರ್ಲ್ಸ್‌ ಟೇಸ್‌ ರಸಲ್‌ ಒಂದು ಹೊಸ ಧರ್ಮವನ್ನು ಹುಟ್ಟು ಹಾಕಲಿಲ್ಲ ಎಂಬುದರ ಕುರಿತು ಹೆಚ್ಚನ್ನು ತಿಳಿದುಕೊಳ್ಳಿ.

ಯೆಹೋವನ ಸಾಕ್ಷಿಗಳು ತಮ್ಮ ಕೆಲಸಕ್ಕೆ ಹಣವನ್ನು ಎಲ್ಲಿಂದ ಪಡೆಯುತ್ತಾರೆ?

ಅನೇಕ ಚರ್ಚುಗಳಲ್ಲಿ ಮಾಡುವ ವಿಧಗಳನ್ನು ನಾವು ಬಳಸುವುದಿಲ್ಲ.

ದಶಮಾಂಶ ತೆಗೆದುಕೊಳ್ಳುವ ಪದ್ಧತಿ ಯೆಹೋವನ ಸಾಕ್ಷಿಗಳಲ್ಲಿದೆಯೋ?

ಯೆಹೋವನ ಸಾಕ್ಷಿಗಳು ಇಷ್ಟೇ ಮೊತ್ತವನ್ನು ಕೊಡಬೇಕೆಂಬ ಒತ್ತಾಯವಿದೆಯೋ?

ಯೆಹೋವನ ಸಾಕ್ಷಿಗಳಲ್ಲಿ ಸಂಬಳ ಪಡೆಯುವ ಪಾದ್ರಿಗಳಿದ್ದಾರಾ?

ಪಾದ್ರಿಗಳು-ಜನಸಾಮಾನ್ಯರು ಎಂಬ ಬೇರೆ ಬೇರೆ ಗುಂಪು ಇದೆಯಾ? ನೇಮಿತ ಶುಶ್ರೂಷಕರಾಗಿ ಯಾರು ಕೆಲಸ ಮಾಡುತ್ತಾರೆ?

ಯೆಹೋವನ ಸಾಕ್ಷಿಗಳಲ್ಲಿ ಸ್ತ್ರೀಯರು ಸಹ ಸಾರುತ್ತಾರೋ?

ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಸುವಾರ್ತಾ ಕೆಲಸದಲ್ಲಿ ಸ್ತ್ರೀಯರು ಯಾವ ರೀತಿಯ ಪಾತ್ರವಹಿಸುತ್ತಾರೆ?

ಯೆಹೋವನ ಸಾಕ್ಷಿಗಳ ಸಭೆಗಳನ್ನು ಹೇಗೆ ಸಂಘಟಿಸಲಾಗಿದೆ?

ಈ ಏರ್ಪಾಡಿನ ಮೂಲಕ ಹೇಗೆ ನಾವು ಮಾರ್ಗದರ್ಶನ ಮತ್ತು ಸಲಹೆಗಳನ್ನು ಪಡೆಯುತ್ತಿದ್ದೇವೆ ಎಂಬುದರ ಕುರಿತು ಹೆಚ್ಚನ್ನು ತಿಳಿದುಕೊಳ್ಳಿ.

ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ ಅಂದರೆ ಏನು?

ಆಡಳಿತ ಮಂಡಲಿಯ ಸದಸ್ಯರು ನಮ್ಮ ಸಂಘಟನೆಯ ನಾಯಕರಾ?

ಯೆಹೋವನ ಸಾಕ್ಷಿಗಳು ಏಕೆ ಜನರ ಮನೆಗಳಿಗೆ ಹೋಗುತ್ತಾರೆ?

ಯೇಸು ತನ್ನ ಆರಂಭದ ಶಿಷ್ಯರಿಗೆ ಮಾಡಲು ಹೇಳಿದ ಕೆಲಸ ಏನೆಂದು ತಿಳಿದುಕೊಳ್ಳಿ.

ಯೆಹೋವನ ಸಾಕ್ಷಿಗಳು ರಕ್ಷಣೆಯನ್ನು ಗಳಿಸುವ ಸಲುವಾಗಿ ಮನೆಮನೆ ಹೋಗಿ ಸಾರುತ್ತಾರಾ?

ರಕ್ಷಣೆಯ ಕುರಿತು ನಮ್ಮ ನಂಬಿಕೆಯೇನು ಮತ್ತು ಅದನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಿ.

ಜನರಿಗೆ ತಮ್ಮದೇ ಧರ್ಮ ಇರುವಾಗ ಯೆಹೋವನ ಸಾಕ್ಷಿಗಳು ಹೋಗಿ ಅವರಿಗೆ ಸಾರುವುದೇಕೆ?

ಜನರಿಗೆ ತಮ್ಮದೇ ಧರ್ಮ ಇರುವುದಾದರೂ ಅವರಿಗೆ ಸಾರುವಂತೆ ಯಾವುದು ನಮ್ಮನ್ನು ಪ್ರಚೋದಿಸುತ್ತದೆ?

ಯೆಹೋವನ ಸಾಕ್ಷಿಗಳು ನಡೆಸುವ ಬೈಬಲ್‌ ಸ್ಟಡಿ ಹೇಗಿರುತ್ತೆ?

ಯೆಹೋವನ ಸಾಕ್ಷಿಗಳು ಉಚಿತವಾಗಿ ನಡೆಸುವ ಚರ್ಚೆಯಲ್ಲಿ ನೀವು ನಿಮಗಿಷ್ಟವಾದ ಬೈಬಲ್‌ ಬಳಸಬಹುದು. ಸ್ಟಡಿಗಾಗಿ ನಿಮ್ಮ ಕುಟುಂಬದವರನ್ನು ನಿಮ್ಮ ಫ್ರೆಂಡ್ಸನ್ನು ಕರೆಯಬಹುದು.

ಯೆಹೋವನ ಸಾಕ್ಷಿಗಳು ಮಿಷನರಿ ಕೆಲಸ ಮಾಡುತ್ತಾರಾ?

ಮಿಷನರಿ ಕೆಲಸ ಯಾರು ಮಾಡುತ್ತಾರೆ ಮತ್ತು ಏಕೆ? ಯಾರಿಗಾದರೂ ಈ ಕೆಲಸಕ್ಕಾಗಿ ವಿಶೇಷ ತರಬೇತಿಯನ್ನು ಕೊಡಲಾಗುತ್ತದಾ?

ಯೆಹೋವನ ಸಾಕ್ಷಿಗಳಲ್ಲಿ ಸ್ತ್ರೀಯರು ಸಹ ಸಾರುತ್ತಾರೋ?

ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಸುವಾರ್ತಾ ಕೆಲಸದಲ್ಲಿ ಸ್ತ್ರೀಯರು ಯಾವ ರೀತಿಯ ಪಾತ್ರವಹಿಸುತ್ತಾರೆ?

ಯೆಹೋವನ ಸಾಕ್ಷಿಗಳು ತಮ್ಮ ಕೂಟದ ಸ್ಥಳವನ್ನು ಚರ್ಚ್‌ ಎಂದು ಏಕೆ ಕರೆಯುವುದಿಲ್ಲ?

“ಯೆಹೋವನ ಸಾಕ್ಷಿಗಳ ರಾಜ್ಯಸಭಾಗೃಹ” ಎಂಬ ಹೆಸರು ಹೇಗೆ ಬಂತು ಮತ್ತು ನಾವು ಏಕೆ ಹಾಗೆ ಕರೆಯುತ್ತೇವೆ ಎಂದು ತಿಳಿದುಕೊಳ್ಳಿ.

ಯೆಹೋವನ ಸಾಕ್ಷಿಗಳು ಆರಾಧನೆಯಲ್ಲಿ ಶಿಲುಬೆಯನ್ನು ಬಳಸುವುದಿಲ್ಲವೇಕೆ?

ನಾವು ಕ್ರೈಸ್ತರಾಗಿದ್ದರೂ ಆರಾಧನೆಯಲ್ಲಿ ಶಿಲುಬೆಯನ್ನು ಬಳಸುವುದಿಲ್ಲ. ಏಕೆ?

ಯೇಸುವಿನ ಮರಣದ ಸ್ಮರಣೆಯನ್ನ ಯೆಹೋವನ ಸಾಕ್ಷಿಗಳು ಯಾಕೆ ಬೇರೆ ತರಾನೇ ಮಾಡ್ತಾರೆ?

ಯೇಸುವಿನ ಮರಣದ ಸ್ಮರಣೆಗೆ ಇರೋ ಇನ್ನೊಂದು ಹೆಸರು ಒಡೆಯನ ರಾತ್ರಿ ಊಟ. ಯೆಹೋವನ ಸಾಕ್ಷಿಗಳಿಗೆ ಈ ಕಾರ್ಯಕ್ರಮ ತುಂಬ ಪ್ರಾಮುಖ್ಯ. ಈ ಸ್ಮರಣೆಯ ಬಗ್ಗೆ ಬೈಬಲ್‌ ಏನು ಹೇಳುತ್ತೆ ಅಂತ ನೋಡಿ.

ಯೆಹೋವನ ಸಾಕ್ಷಿಗಳು ಅವರದ್ದೇ ಆದ ಬೈಬಲನ್ನು ಬಳಸುತ್ತಾರಾ?

ಬೇರೆ ಬೇರೆ ಭಾಷಾಂತರಗಳನ್ನು ಬಳಸುವುದರಿಂದ ನಿಮ್ಮ ಅಧ್ಯಯನ ಇನ್ನಷ್ಟು ಸ್ವಾರಸ್ಯಕರ ಆಗುತ್ತದೆ. ನಿಮ್ಮ ಅಧ್ಯಯನದಲ್ಲಿ ನೂತನ ಲೋಕ ಭಾಷಾಂತರವನ್ನೂ ಸೇರಿಸಿಕೊಳ್ಳುವಿರಾ? ಅದು ಅಧ್ಯಯನಕ್ಕೆ ಯೋಗ್ಯ ಯಾಕೆಂದು ಇದರಲ್ಲಿ ಮೂರು ಕಾರಣಗಳನ್ನು ಕೊಡಲಾಗಿದೆ.

ನೂತನ ಲೋಕ ಭಾಷಾಂತರ ನಿಖರವಾಗಿದೆಯಾ?

ನೂತನ ಲೋಕ ಭಾಷಾಂತರಕ್ಕೂ ಇತರ ಎಲ್ಲ ಭಾಷಾಂತರಗಳಿಗೂ ಏನು ವ್ಯತ್ಯಾಸ?

ಯೆಹೋವನ ಸಾಕ್ಷಿಗಳು ಹಳೇ ಒಡಂಬಡಿಕೆಯನ್ನು ನಂಬುತ್ತಾರಾ?

ಬೈಬಲಿನ ಕೆಲವು ಭಾಗಗಳು ಹಳೆ ಕಾಲದವುಗಳಾ? ಹೀಬ್ರು ಶಾಸ್ತ್ರಗ್ರಂಥದಲ್ಲಿರುವ ಪ್ರಾಯೋಗಿಕ ಸಲಹೆಗಳಿಂದ ಮತ್ತು ಇವತ್ತಿಗೂ ಉಪಯುಕ್ತವಾಗಿರುವ ಇತಿಹಾಸದಿಂದ ಕ್ರೈಸ್ತರು ಹೇಗೆ ಪ್ರಯೋಜನ ಪಡೆದುಕೊಳ್ಳಬಹುದು ಎಂದು ತಿಳಿಯಿರಿ.

ಯೆಹೋವನ ಸಾಕ್ಷಿಗಳು ರಾಜಕೀಯ ವಿಷಯಗಳಲ್ಲಿ ಯಾಕೆ ಕೈಹಾಕಲ್ಲ?

ಯೆಹೋವನ ಸಾಕ್ಷಿಗಳಿಂದ ದೇಶದ ಭದ್ರತೆಗೆ ಅಪಾಯ ಇದ್ಯಾ?

ರಾಷ್ಟ್ರೀಯ ಹಬ್ಬ ಮತ್ತು ಆಚರಣೆಗಳಲ್ಲಿ ಯೆಹೋವನ ಸಾಕ್ಷಿಗಳು ಯಾಕೆ ಭಾಗವಹಿಸುವುದಿಲ್ಲ?

ಅವರು ಸಾಮಾಜಿಕ ಅಥವಾ ರಾಜಕೀಯ ವಿಷಯಗಳಲ್ಲಿ ಪಕ್ಷ ವಹಿಸ್ತಾರಾ?

ಹತ್ಯಾಕಾಂಡದಲ್ಲಿ ಯೆಹೋವನ ಸಾಕ್ಷಿಗಳಿಗೆ ಏನಾಯಿತು?

ಉತ್ತರ ತಿಳಿದರೆ ನಿಮಗೆ ಆಶ್ಚರ್ಯ ಆಗಬಹುದು.

ಯೆಹೋವನ ಸಾಕ್ಷಿಗಳು ಯುದ್ಧದಲ್ಲಿ ಭಾಗವಹಿಸುವುದಿಲ್ಲವೇಕೆ?

ಯೆಹೋವನ ಸಾಕ್ಷಿಗಳು ಯುದ್ಧದಲ್ಲಿ ಭಾಗವಹಿಸುವುದಿಲ್ಲವೆಂದು ಲೋಕವ್ಯಾಪಕವಾಗಿ ತಿಳಿದಿದೆ. ನಾವು ಏಕೆ ಈ ನಿಲುವನ್ನು ತೆಗೆದುಕೊಂಡಿದ್ದೇವೆಂದು ತಿಳಿಯಿರಿ.

ಯೆಹೋವನ ಸಾಕ್ಷಿಗಳು ವಿಪತ್ತು ಪರಿಹಾರ ಕಾರ್ಯಕ್ಕೆ ಸಹಾಯಹಸ್ತ ನೀಡುತ್ತಾರಾ?

ನಾವು ಹೇಗೆ ನಮ್ಮ ಜೊತೆವಿಶ್ವಾಸಿಗಳಿಗೆ ಮತ್ತು ಇತರರಿಗೆ ವಿಪತ್ತು ಪರಿಹಾರ ಕಾರ್ಯದಲ್ಲಿ ಪ್ರಾಯೋಗಿಕ ನೆರವನ್ನು ನೀಡುತ್ತೇವೆಂದು ತಿಳಿಯಿರಿ.

ಯೆಹೋವನ ಸಾಕ್ಷಿಗಳು ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಾರಾ?

ಯೆಹೋವನ ಸಾಕ್ಷಿಗಳು ಯಾವುದೇ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವುದಿಲ್ಲ ಎನ್ನುವುದು ಕೆಲವರ ಅಭಿಪ್ರಾಯ. ಇದು ಸರಿನಾ?

ಯೆಹೋವನ ಸಾಕ್ಷಿಗಳು ಏಕೆ ರಕ್ತ ತೆಗೆದುಕೊಳ್ಳುವುದಿಲ್ಲ?

ಯೆಹೋವನ ಸಾಕ್ಷಿಗಳು ಏಕೆ ರಕ್ತ ತೆಗೆದುಕೊಳ್ಳುವುದಿಲ್ಲ ಎನ್ನುವ ವಿಷಯದಲ್ಲಿ ಹಲವಾರು ತಪ್ಪಭಿಪ್ರಾಯಗಳಿವೆ. ಈ ವಿಷಯದಲ್ಲಿ ನಮ್ಮ ನಂಬಿಕೆ ಏನೆಂದು ತಿಳಿದುಕೊಳ್ಳಿ.

ಶಿಕ್ಷಣದ ಬಗ್ಗೆ ಯೆಹೋವನ ಸಾಕ್ಷಿಗಳ ಅಭಿಪ್ರಾಯವೇನು?

ಶಿಕ್ಷಣದ ವಿಷಯದಲ್ಲಿ ತೀರ್ಮಾನ ಮಾಡುವಾಗ ಬೈಬಲಲ್ಲಿರುವ ಯಾವ ತತ್ವಗಳನ್ನು ಯೆಹೋವನ ಸಾಕ್ಷಿಗಳು ನೋಡುತ್ತಾರೆ?

‘ನಾವು ನಂಬುವುದನ್ನೇ ನೀವೂ ನಂಬಬೇಕು’ ಎಂದು ಯೆಹೋವನ ಸಾಕ್ಷಿಗಳು ಮಕ್ಕಳಿಗೆ ಒತ್ತಾಯಿಸುತ್ತಾರಾ?

ಅನೇಕ ಹೆತ್ತವರ ಹಾಗೆ ಯೆಹೋವನ ಸಾಕ್ಷಿಗಳು ಕೂಡ ತಮ್ಮ ಮಕ್ಕಳ ಜೀವನ ತುಂಬ ಚೆನ್ನಾಗಿರಬೇಕು ಅಂತ ಆಸೆಪಡುತ್ತಾರೆ. ಹಾಗಾಗಿ ಅವರ ಮಕ್ಕಳಿಗೆ ಪ್ರಯೋಜನ ಆಗುವ ವಿಷಯಗಳನ್ನು ಕಲಿಸುತ್ತಾರೆ.

ಯೆಹೋವನ ಸಾಕ್ಷಿಗಳು ಕುಟುಂಬಗಳನ್ನು ಒಡೆಯುತ್ತಾರಾ? ಇಲ್ಲ ಕಟ್ಟುತ್ತಾರಾ?

ಯೆಹೋವನ ಸಾಕ್ಷಿಗಳು ಕುಟುಂಬಗಳನ್ನು ಒಡೆದುಹಾಕುತ್ತಾರೆ ಎಂಬ ಸುಳ್ಳಾರೋಪವನ್ನು ಎದುರಿಸುತ್ತಿದ್ದಾರೆ. ನಿಜವಾಗಲೂ ಯೆಹೋವನ ಸಾಕ್ಷಿಗಳು ಹಾಗೆ ಮಾಡ್ತಾರಾ?

ಯೆಹೋವನ ಸಾಕ್ಷಿಗಳು ನಿರ್ದಿಷ್ಟ ಚಲನಚಿತ್ರ, ಪುಸ್ತಕ ಅಥವಾ ಹಾಡುಗಳನ್ನು ನಿಷೇಧಿಸುತ್ತಾರೋ?

ಕ್ರೈಸ್ತನೊಬ್ಬನು ಮನೋರಂಜನೆಯನ್ನು ಆರಿಸುವಾಗ ಯಾವ ಮೂಲತತ್ತ್ವಗಳನ್ನು ಪರಿಗಣಿಸಬೇಕು?

ಯೆಹೋವನ ಸಾಕ್ಷಿಗಳು ಕೆಲವು ಹಬ್ಬಗಳನ್ನು ಯಾಕೆ ಮಾಡಲ್ಲ?

ಯೆಹೋವನ ಸಾಕ್ಷಿಗಳು ಹಬ್ಬ ಆಚರಣೆಗಳನ್ನು ಮಾಡುತ್ತಾರಾ ಇಲ್ಲವಾ ಅನ್ನೋದರ ಬಗ್ಗೆ ಇರುವ ಮೂರು ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ.

ಯೆಹೋವನ ಸಾಕ್ಷಿಗಳು ಏಕೆ ಕ್ರಿಸ್ಮಸ್‌ ಆಚರಿಸುವುದಿಲ್ಲ?

ಕ್ರಿಸ್ಮಸ್‌ ಆಚರಣೆಯ ಮೂಲ ಯಾವುದೆಂದು ಗೊತ್ತಿದ್ದರೂ ಅನೇಕರು ಅದನ್ನು ಆಚರಿಸುತ್ತಾರೆ. ಯೆಹೋವನ ಸಾಕ್ಷಿಗಳು ಯಾಕೆ ಆಚರಿಸುವುದಿಲ್ಲ ಎಂದು ತಿಳಿದುಕೊಳ್ಳಿ.

ಯೆಹೋವನ ಸಾಕ್ಷಿಗಳು ಏಕೆ ಈಸ್ಟರ್‌ ಆಚರಿಸುವುದಿಲ್ಲ?

ಈಸ್ಟರ್‌ ಕ್ರೈಸ್ತ ಆಚರಣೆ ಎಂದು ಹೆಚ್ಚಿನವರು ನೆನಸುತ್ತಾರೆ. ಯೆಹೋವನ ಸಾಕ್ಷಿಗಳು ಏಕೆ ಈಸ್ಟರ್‌ ಆಚರಿಸುವುದಿಲ್ಲ?

ಯೆಹೋವನ ಸಾಕ್ಷಿಗಳು ಯಾಕೆ ಹುಟ್ಟು ಹಬ್ಬ ಮಾಡಲ್ಲ?

ದೇವರಿಗೆ ಹುಟ್ಟು ಹಬ್ಬ ಮಾಡೋದು ಯಾಕೆ ಇಷ್ಟ ಇಲ್ಲ ಅಂತ ತಿಳ್ಕೊಳ್ಳೋಕೆ ನಾಲ್ಕು ಕಾರಣಗಳನ್ನು ನೋಡಿ.

ಯೆಹೋವನ ಸಾಕ್ಷಿಗಳ ಮದುವೆ ಹೇಗಿರುತ್ತೆ?

ಸಂಸ್ಕೃತಿಗಳು ಬದಲಾಗಬಹುದು, ಆದ್ರೆ ಮದ್ವೆ ನಡೆಯೋ ರೀತಿ ಒಂದೇ ಆಗಿರುತ್ತೆ.

ಯೇಸುವಿನ ಮರಣದ ಸ್ಮರಣೆಯನ್ನ ಯೆಹೋವನ ಸಾಕ್ಷಿಗಳು ಯಾಕೆ ಬೇರೆ ತರಾನೇ ಮಾಡ್ತಾರೆ?

ಯೇಸುವಿನ ಮರಣದ ಸ್ಮರಣೆಗೆ ಇರೋ ಇನ್ನೊಂದು ಹೆಸರು ಒಡೆಯನ ರಾತ್ರಿ ಊಟ. ಯೆಹೋವನ ಸಾಕ್ಷಿಗಳಿಗೆ ಈ ಕಾರ್ಯಕ್ರಮ ತುಂಬ ಪ್ರಾಮುಖ್ಯ. ಈ ಸ್ಮರಣೆಯ ಬಗ್ಗೆ ಬೈಬಲ್‌ ಏನು ಹೇಳುತ್ತೆ ಅಂತ ನೋಡಿ.

ಯೆಹೋವನ ಸಾಕ್ಷಿಗಳು ಕ್ರೈಸ್ತರಾ?

ಕ್ರೈಸ್ತರೆಂದು ಹೇಳಿಕೊಳ್ಳುವ ಧಾರ್ಮಿಕ ಗುಂಪುಗಳಿಗಿಂತ ನಾವು ಹೇಗೆ ಭಿನ್ನರಾಗಿದ್ದೇವೆ ಎಂದು ದಯವಿಟ್ಟು ತಿಳಿದುಕೊಳ್ಳಿ.

ಯೆಹೋವನ ಸಾಕ್ಷಿಗಳು ಪ್ರಾಟೆಸ್ಟೆಂಟ್‌ರಾ?

ಕ್ರೈಸ್ತರೆಂದು ಹೇಳಿಕೊಳ್ಳುವ ಕ್ಯಾತೊಲಿಕರಲ್ಲದ ಇತರ ಪಂಗಡಗಳಿಗೂ ಯೆಹೋವನ ಸಾಕ್ಷಿಗಳಿಗೂ ಇರುವ ಎರಡು ವ್ಯತ್ಯಾಸಗಳು ಇಲ್ಲಿವೆ. ದಯವಿಟ್ಟು ಓದಿ.

ಯೆಹೋವನ ಸಾಕ್ಷಿಗಳು ಅಮೆರಿಕದಲ್ಲಿ ಆರಂಭವಾದ ಒಂದು ಧಾರ್ಮಿಕ ಪಂಥನಾ?

ಈ ಅಂತರರಾಷ್ಟ್ರೀಯ ಸಂಘಟನೆಯ ಬಗ್ಗೆ ನಾಲ್ಕು ಸತ್ಯಾಂಶಗಳನ್ನು ಪರಿಗಣಿಸಿರಿ.

ಯೆಹೋವನ ಸಾಕ್ಷಿಗಳು ಝಯನಿಸ್ಟ್‌ಗಳಾ ಅಂದರೆ ಯೆಹೂದ್ಯರ ಅಭಿವೃದ್ಧಿಗಾಗಿ ಹೋರಾಡುತ್ತಿರುವ ಜನರಾ?

ಬೈಬಲನ್ನು ನಮ್ಮ ನಂಬಿಕೆಗೆ ಆಧಾರವಾಗಿಟ್ಟುಕೊಂಡಿದ್ದೇವೆ. ಅದು ಒಂದು ಧಾರ್ಮಿಕ ಪಂಗಡಕ್ಕಿಂತ ಇನ್ನೊಂದು ಉತ್ತಮವೆಂದು ಭಾವಿಸುವುದಿಲ್ಲ.

ಯೆಹೋವನ ಸಾಕ್ಷಿಗಳೆಂದರೆ ಒಂದು ಪಂಥನಾ?

ಪಂಥದ ಬಗ್ಗೆ ಇರುವ ಸಾಮಾನ್ಯವಾದ ಎರಡು ಅಭಿಪ್ರಾಯಗಳನ್ನು ಯೆಹೋವನ ಸಾಕ್ಷಿಗಳ ಕುರಿತಾದ ನಿಜಾಂಶಗಳೊಂದಿಗೆ ಹೋಲಿಸಿ.

ಪ್ರಪಂಚದಲ್ಲಿ ಒಟ್ಟು ಎಷ್ಟು ಯೆಹೋವನ ಸಾಕ್ಷಿಗಳಿದ್ದಾರೆ?

ಸಭೆಯ ಸದಸ್ಯರ ಸಂಖ್ಯೆಯ ಅಂಕಿಅಂಶಗಳನ್ನು ನಾವು ಹೇಗೆ ಲೆಕ್ಕಿಸುತ್ತೇವೆಂದು ನೋಡಿ.

ನಾನು ಒಬ್ಬ ಯೆಹೋವನ ಸಾಕ್ಷಿಯಾಗಲು ಏನು ಮಾಡಬೇಕು?

ಮತ್ತಾಯ 28:19, 20ರಲ್ಲಿ ಮೂರು ಹೆಜ್ಜೆಗಳನ್ನು ಗುರುತಿಸಲಾಗಿದೆ.

ಈ ಹಿಂದೆ ತಮ್ಮ ಧರ್ಮದ ವ್ಯಕ್ತಿಗಳಾಗಿದ್ದವರನ್ನು ಯೆಹೋವನ ಸಾಕ್ಷಿಗಳು ಬಹಿಷ್ಕರಿಸಿಬಿಡುತ್ತಾರಾ?

ಕೆಲವೊಮ್ಮೆ ಬಹಿಷ್ಕಾರ ಮಾಡುವುದು ಅನಿವಾರ್ಯವಾಗಿರುತ್ತದೆ ಮತ್ತು ಹೀಗೆ ಮಾಡುವುದರಿಂದ ವ್ಯಕ್ತಿಯು ತನ್ನನ್ನು ತಿದ್ದಿಕೊಂಡು ಸಭೆಗೆ ಹಿಂದಿರುಗಿ ಬರಲು ಪ್ರಚೋದನೆ ದೊರೆಯುತ್ತದೆ.