ಮಾಹಿತಿ ಇರುವಲ್ಲಿ ಹೋಗಲು

ಬದುಕು ಬದಲಾದ ವಿಧ

ಜುವನ್‌ ಪ್ಯಾಬ್ಲೊ ಸೆರ್ಮೆನೊ: ಯೆಹೋವ ದೇವರು ನನ್ನ ಜೀವನಕ್ಕೆ ದಾರಿ ತೋರಿಸಿದ್ರು

ಜುವನ್‌ ಪ್ಯಾಬ್ಲೊ ಸೆರ್ಮೆನೊ: ಯೆಹೋವ ದೇವರು ನನ್ನ ಜೀವನಕ್ಕೆ ದಾರಿ ತೋರಿಸಿದ್ರು

ಅನೇಕರ ಬಾಲ್ಯ ತುಂಬ ದುಃಖದಿಂದ ತುಂಬಿರುತ್ತೆ. ಆದ್ರೂ ತಮ್ಮ ಜೀವನವನ್ನ ದೇವರಿಗೆ ಸಮರ್ಪಿಸಿದ ಮೇಲೆ ಅವರಿಗೆ ನೆಮ್ಮದಿ ಸಿಕ್ಕಿದೆ. ಜೀವನದಲ್ಲಿ ಒಂದು ಉದ್ದೇಶ ಸಿಕ್ಕಿದೆ. ಜುವಾನ್‌ ಪ್ಯಾಬ್ಲೊರವರು ಬಾಕ್ಸಿಂಗ್‌ ಬಿಟ್ಟರು ಮತ್ತು ಜೀವನೊಕ್ಕೊಂದು ಅರ್ಥ ಇದೆ ಅಂತ ತಿಳ್ಕೊಂಡ್ರು.