ಮಾಹಿತಿ ಇರುವಲ್ಲಿ ಹೋಗಲು

ಬೈಬಲ್‌ ಸತ್ಯ ತಿಳಿಸುವುದು

ಯೆಹೋವನ ಸಾಕ್ಷಿಗಳು ಬೈಬಲಿನಲ್ಲಿರುವ ದೇವರ ಮಾತನ್ನು ಜನರಿಗೆ ತಿಳಿಸಲು ತುಂಬ ಪ್ರಯತ್ನ ಮಾಡ್ತಿದ್ದಾರೆ. ಅವರಿಗೆ ಸಿಕ್ಕ ಅನುಭವಗಳು ಇಲ್ಲಿವೆ.

ಪ್ರವಾಹದೊಂದಿಗೆ ಬಂದ ಸಿಹಿಸುದ್ದಿ

ಭಯಂಕರ ಮಳೆ ನಂತ್ರ ನಿಕರಾಗುವಾದ ಹಳ್ಳಿಯ ಜನ್ರಿಗೆ ಅನಿರೀಕ್ಷಿತವಾಗಿ ಸಹಾಯ ಸಿಕ್ತು.

ಕತ್ತಲ ಬಾಳಿಗೆ ದೇವರು ತೋರಿಸಿದ ದಾರಿದೀಪ

ನಿಜ ಕ್ರೈಸ್ತರನ್ನು ತೋರಿಸಿಕೊಡಪ್ಪಾ ಅಂತ ಮಿಂಗ್‌ಜಿ ದೇವರಿಗೆ ಪ್ರಾರ್ಥನೆ ಮಾಡಿದಳು. ಅವಳ ಪ್ರಾರ್ಥನೆಗೆ ಹೇಗೆ ಉತ್ತರ ಸಿಕ್ತು?

ಪ್ರಯತ್ನ ಒಂದು, ಪ್ರತಿಫಲ ಹಲವು

ಗ್ವಾಟೆಮಾಲದಲ್ಲಿರೋ ಯೆಹೋವನ ಸಾಕ್ಷಿಗಳು ಕೆಕ್‌ಚಿ ಭಾಷೆ ಮಾತಾಡುವ ಹೆಚ್ಚಿನ ಜನರಿಗೆ ಬೈಬಲ್‌ ಸತ್ಯವನ್ನ ಕಲಿಸ್ತಾರೆ.

ಪಾದ್ರಿಗೆ ಉತ್ತರ ಸಿಕ್ತು

ಒಬ್ಬ ಪಾದ್ರಿ ಮತ್ತು ಅವನ ಹೆಂಡ್ತಿ ತಮ್ಮ ಮಗ ಸತ್ತಾಗ ತುಂಬ ಅತ್ರು. ಸಾವಿನ ಬಗ್ಗೆ ಇದ್ದ ಅವರ ಪ್ರಶ್ನೆಗಳಿಗೆ ತಕ್ಷಣ ಸಮಾಧಾನ ತರೋ ಉತ್ರ ಸಿಕ್ತು.

ಪಾಸ್ಟರ್‌ ಅಂತ ತಪ್ಪಾಗಿ ನೆನಸಿದ್ರು

ಚಿಲ್ಲಿಯಲ್ಲಿ ಯೆಹೋವನ ಸಾಕ್ಷಿಯೊಬ್ಬರು ಸಿಹಿ ಸುದ್ದಿ ಸಾರೋಕೆ ಒಂದು ಒಳ್ಳೇ ಅವಕಾಶ ಸಿಕ್ತು. ಅವರು ಮನುಷ್ಯರು ಸಾಯೋದು ದೇವರ ಉದ್ದೇಶ ಆಗಿರಲಿಲ್ಲ ಅಂತ ವಿವರಿಸಿದ್ರು.

ಮರೋನಿ ನದಿಯಲ್ಲೊಂದು ಪ್ರಯಾಣ

ತುಂಬ ದೂರ ಇದ್ದ ದಕ್ಷಿಣ ಅಮೆರಿಕಾದ ಅಮೆಜಾನ್‌ ಮಳೆಕಾಡಿನಲ್ಲಿರೋ ಜನ್ರಿಗೆ 13 ಯೆಹೋವನ ಸಾಕ್ಷಿಗಳು ಬೈಬಲ್‌ ಸಂದೇಶದ ನಿರೀಕ್ಷೆಯನ್ನ ಸಾರೋಕೆ ಪ್ರಯಾಣ ಮಾಡಿದ್ರು.

ಜೋಸೆಫ್‌ಗೆ ಪೊಲೀಸರಿಂದ ಸಹಾಯ

ಚಿಕ್ಕ ದ್ವೀಪದಲ್ಲಿ ದೇವರ ರಾಜ್ಯದ ಸಿಹಿಸುದ್ದಿಯನ್ನ ಸಾರೋಕೆ ಯೆಹೋವನ ಸಾಕ್ಷಿಗಳಿಗೆ ಪೊಲೀಸರು ಹೇಗೆ ಸಹಾಯ ಮಾಡಿದ್ರು?

ನೆರವು ನೀಡಿದ ನೆರೆಯವರು

ಐದು ಯುವ ಸಾಕ್ಷಿಗಳು ಹಿಮ, ಚಳಿ ಲೆಕ್ಕಿಸದೆ ತಮ್ಮ ನೆರೆಯವರಿಗೆ ಯಾಕೆ ನೆರವು ನೀಡಿದರು?

‘ಚಿಕ್ಕ ವಿಷ್ಯದಲ್ಲೂ ಪ್ರಾಮಾಣಿಕತೆ’

ದಕ್ಷಿಣ ಆಫ್ರಿಕದ ಯೆಹೋವನ ಸಾಕ್ಷಿಯೊಬ್ಬಳು ಕಾಫಿ ಶಾಪ್‌ನಲ್ಲಿ ಯಾರೋ ಬಿಟ್ಟು ಹೋಗಿದ್ದ ಬ್ಯಾಗ್‌ ಮತ್ತು ಪರ್ಸನ್ನ ವಾಪಸ್‌ ಕೊಡಲಿಕ್ಕೆ ತುಂಬ ಪ್ರಯತ್ನಪಟ್ಟದ್ದು ಯಾಕೆ ಅಂತ ತಿಳ್ಕೊಳಿ.

“ನನ್ನ ಕೈಲಾಗೋದನ್ನೆಲ್ಲಾ ಮಾಡ್ತೀನಿ”

ಹೆಚ್ಚುಕಡಿಮೆ 90 ವರ್ಷವಾಗಿರುವ ಅರ್ಮಾ ಎಂಬವರು ಬೈಬಲಿನಲ್ಲಿರೋ ಸಿಹಿಸುದ್ಧಿಯ ಬಗ್ಗೆ ಜನ್ರಿಗೆ ಪತ್ರ ಬರೆಯುತ್ತಾರೆ. ಈ ಪತ್ರಗಳು ಅನೇಕರ ಹೃದಯ ಸ್ಪರ್ಶಿಸಿವೆ.

ನಿಮ್ಮ ಪ್ರೀತಿನ ಅವ್ರಿಗೆ ತಿಳಿಸಿ

ಕುಟುಂಬದಲ್ಲಿ ಐಕ್ಯತೆ, ಸಂತೋಷ ಹೆಚ್ಚಿಸೋಕೆ ಬೈಬಲ್‌ ಹೇಗೆ ಸಹಾಯ ಮಾಡುತ್ತೆ ಅಂತ ತಿಳಿಯಿರಿ.

“ನಮಗಿದು ಹೊಸ ವಿಷಯ!”

jw.org ವೆಬ್‌ಸೈಟಿನಲ್ಲಿರುವ ವಿಡಿಯೋಗಳು ವಿದ್ಯಾರ್ಥಿಗಳ, ಶಿಕ್ಷಕರ ಮತ್ತು ಇನ್ನೂ ಅನೇಕರ ಗಮನ ಸೆಳೆಯುತ್ತಿದೆ.

ಕ್ರೈಸ್ತ ದಯೆಯ ಒಂದೇ ಒಂದು ಕ್ರಿಯೆ

ಒಬ್ಬ ವಿರೋಧಿ ಬೈಬಲ್‌ ಸತ್ಯದಲ್ಲಿ ಆಸಕ್ತಿ ತೋರಿಸಲು ದಯೆಯ ಒಂದೇ ಒಂದು ಕ್ರಿಯೆ ಹೇಗೆ ಸಹಾಯ ಮಾಡಿತು?

ಹೊರತೋರಿಕೆ ನೋಡಿ ಹಿಂದೇಟು ಹಾಕಬೇಡಿ

ಬೀದಿಯಲ್ಲಿ ವಾಸವಾಗಿದ್ದ ಒಬ್ಬ ವ್ಯಕ್ತಿ ತುಂಬ ಅಂದ್ರೆ ತುಂಬ ಕೊಳಕಾಗಿದ್ದರು ಮತ್ತು ಜನರನ್ನು ತಮ್ಮಿಂದ ದೂರ ಇಟ್ಟಿದ್ದರು. ಅಂಥ ವ್ಯಕ್ತಿಗೆ ಒಬ್ಬ ಯೆಹೋವನ ಸಾಕ್ಷಿ ತಾಳ್ಮೆ ತೋರಿಸುತ್ತಾ ಮಾತಾಡಿದ್ದರಿಂದ ಸಿಕ್ಕಿದ ಫಲಿತಾಂಶ ಏನು?