ಮಾಹಿತಿ ಇರುವಲ್ಲಿ ಹೋಗಲು

ಒತ್ತಡದಿಂದ ಹೊರಗೆ ಬನ್ನಿ

ಇಂದು ಒತ್ತಡ ಜಾಸ್ತಿ ಆಗುತ್ತಾ ಇದೆ. ಆದರೂ ಅದರಿಂದ ನೀವು ಹೊರಗೆ ಬರಬಹುದು.

ಹೇಗೆಂದು ತಿಳಿಯಿರಿ

ಯೆಹೋವನ ಸಾಕ್ಷಿಗಳ ಸಭಾ ಕೂಟಗಳಿಗೆ ಹಾಜರಾಗಿ

ನಾವು ಸಭೆಯಾಗಿ ಎಲ್ಲಿ ಸೇರಿಬರುತ್ತೇವೆ ಮತ್ತು ನಮ್ಮ ಕಾರ್ಯಕ್ರಮ ಹೇಗಿರುತ್ತೆ ಎಂದು ನೋಡಿ. ಯಾರು ಬೇಕಾದ್ರೂ ಬರಬಹುದು. ಹಣ ವಸೂಲಿ ಮಾಡುವುದಿಲ್ಲ

ಯೆಹೋವನ ಸಾಕ್ಷಿಗಳ ಭೇಟಿಗಾಗಿ ವಿನಂತಿಸಿ

ಯೆಹೋವನ ಸಾಕ್ಷಿಗಳ ಜೊತೆ ಬೈಬಲ್‌ ವಿಷ್ಯಗಳನ್ನು ಚರ್ಚಿಸಿ ಅಥವಾ ಉಚಿತವಾಗಿ ಬೈಬಲ್‌ ಕಲಿಯಲು ವಿನಂತಿಸಿ.

ಯೆಹೋವನ ಸಾಕ್ಷಿಗಳು—ನಮ್ಮ ಪರಿಚಯ

ನಾವು ಬೇರೆ ಬೇರೆ ಸಂಸ್ಕೃತಿ, ಭಾಷೆಯ ಜನರು. ಹಾಗಿದ್ರೂ ನಮ್ಮ ನಂಬಿಕೆ ಒಂದೇ. ವಿಶ್ವವನ್ನು ಸೃಷ್ಟಿಸಿದ್ದು ಯೆಹೋವ ದೇವರು ಅಂತ ಬೈಬಲ್‌ ತಿಳಿಸುತ್ತೆ. ಆ ದೇವರಿಗೆ ನಾವು ಮಹಿಮೆ ಕೊಡುತ್ತೇವೆ. ಯೇಸು ಕ್ರಿಸ್ತ ಇಟ್ಟ ಮಾದರಿ ಅನುಸರಿಸಲು ಸರ್ವಪ್ರಯತ್ನ ಮಾಡುವ ಕ್ರೈಸ್ತರು ನಾವಾಗಿದ್ದೇವೆ. ಬೈಬಲ್‌ ಮತ್ತು ದೇವರ ಆಳ್ವಿಕೆ ಬಗ್ಗೆ ಕಲಿಯಲು ಜನ್ರಿಗೆ ಸಹಾಯ ಮಾಡ್ತೇವೆ. ಯೆಹೋವ ದೇವರ ಬಗ್ಗೆ ತಿಳಿಸುತ್ತಾ ಆತನ ಆಳ್ವಿಕೆ ಬರುವ ಕುರಿತು ಸಾಕ್ಷಿ ನೀಡೋದ್ರಿಂದ ನಮಗೆ ಯೆಹೋವನ ಸಾಕ್ಷಿಗಳು ಅಂತ ಹೆಸರಿದೆ.

ಈ ನಮ್ಮ ವೆಬ್‌ಸೈಟನ್ನು ಮತ್ತಷ್ಟು ತಿಳಿಯಿರಿ. ಬೈಬಲನ್ನು ಆನ್‌ಲೈನ್‌ನಲ್ಲಿ ಓದಿ. ನಮ್ಮ ಬಗ್ಗೆ ನಮ್ಮ ನಂಬಿಕೆಗಳ ಬಗ್ಗೆ ಹೆಚ್ಚನ್ನು ತಿಳಿದುಕೊಳ್ಳಿ.

 

Two of Jehovah's Witnesses preaching to a man in a rice paddy.