ಮಾಹಿತಿ ಇರುವಲ್ಲಿ ಹೋಗಲು

ಶಾಂತಿ ಮತ್ತು ಸಂತೋಷ

ನಾವು ತುಂಬಾ ಕಷ್ಟಕರ ಸಮಸ್ಯೆಗಳನ್ನು ಅನುಭವಿಸುವಾಗ ನಮ್ಮಲ್ಲಿನ ಸಂತೋಷ ಮತ್ತು ನೆಮ್ಮದಿ ಕಣ್ಮರೆಯಾಗುತ್ತದೆ ಎಂದು ನಮಗೆ ಅನಿಸುತ್ತದೆ. ಆದರೆ ಜೀವನದ ಒತ್ತಡಗಳನ್ನು ನಿಭಾಯಿಸಲು, ಶಾರೀರಿಕ ಮತ್ತು ಭಾವನಾತ್ಮಕ ನೋವನ್ನು ತಾಳಿಕೊಳ್ಳಲು, ಅರ್ಥಭರಿತ ಮತ್ತು ಉದ್ದೇಶಭರಿತ ಜೀವನ ನಡೆಸಲು ಬೈಬಲ್‌ ಲಕ್ಷಾಂತರ ಜನರಿಗೆ ಸಹಾಯ ಮಾಡಿದೆ. ನೀವು ಕೂಡ ಸಂತೋಷವಾಗಿರಲು ಬೈಬಲ್‌ ಸಹಾಯ ಮಾಡುತ್ತದೆ.

ಕಾವಲಿನಬುರುಜು

ಮಾನಸಿಕ ಆರೋಗ್ಯದ ಸಮಸ್ಯೆ ಇರೋರಿಗೆ ಸಹಾಯ ಮಾಡಿ

ಮಾನಸಿಕ ಆರೋಗ್ಯದ ಸಮಸ್ಯೆಯನ್ನ ಎದುರಿಸ್ತಿರೋ ನಿಮ್ಮ ಸ್ನೇಹಿತನಿಗೆ ಬೆಂಬಲವಾಗಿ ನಿಲ್ಲಿ.

ಕಾವಲಿನಬುರುಜು

ಮಾನಸಿಕ ಆರೋಗ್ಯದ ಸಮಸ್ಯೆ ಇರೋರಿಗೆ ಸಹಾಯ ಮಾಡಿ

ಮಾನಸಿಕ ಆರೋಗ್ಯದ ಸಮಸ್ಯೆಯನ್ನ ಎದುರಿಸ್ತಿರೋ ನಿಮ್ಮ ಸ್ನೇಹಿತನಿಗೆ ಬೆಂಬಲವಾಗಿ ನಿಲ್ಲಿ.

ದುರಂತಗಳನ್ನು ನಿಭಾಯಿಸುವುದು

ಶಾರೀರಿಕ ಮತ್ತು ಮಾನಸಿಕ ಆರೋಗ್ಯ

ಬದುಕು ಬದಲಾದ ವಿಧ

ಜನರು ತಮ್ಮ ಹಿಂದಿನ ಜೀವನವನ್ನು ಬಿಟ್ಟು, ಸಂತೋಷದ ಜೀವನವನ್ನು ಮತ್ತು ದೇವರೊಟ್ಟಿಗೆ ಒಳ್ಳೇ ಸಂಬಂಧವನ್ನು ಆನಂದಿಸುತ್ತಿದ್ದಾರೆ.

ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ

ನೀವು ಪ್ರೀತಿಸಿದ ಯಾರಾದರೊಬ್ಬರು ತೀರಿಹೋಗಿದ್ದಾರಾ? ನೋವನ್ನು ನಿಭಾಯಿಸಲು ನಿಮಗೆ ಸಹಾಯ ಬೇಕೇ?

ಸುಖೀ ಸಂಸಾರ ಸಾಧ್ಯ!

ಬೈಬಲ್‌ ತತ್ವಗಳನ್ನು ಅನ್ವಯಿಸುವುದಾದರೆ ನಿಮ್ಮ ವಿವಾಹ ಮತ್ತು ಕುಟುಂಬ ಜೀವನ ಸಂತೋಷ ಸಾಗರವಾಗಿರಬಲ್ಲದು.

ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಧ್ಯಯನ ಮಾಡಿ

ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು?

ಜೀವನದಲ್ಲಿ ಎದುರಾಗುವಂಥ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ಲೋಕವ್ಯಾಪಕವಾಗಿ ಲಕ್ಷಾಂತರ ಜನರಿಗೆ ಬೈಬಲ್‌ ನೀಡುತ್ತಿದೆ. ಅವರಲ್ಲಿ ನೀವು ಒಬ್ಬರಾಗಲೂ ಬಯಸುತ್ತೀರೋ?

ಬೈಬಲ್‌ ಅಧ್ಯಯನ ಅಂದರೇನು?

ಯೆಹೋವನ ಸಾಕ್ಷಿಗಳು ಉಚಿತವಾಗಿ ಬೈಬಲನ್ನು ಕಲಿಸುವುದಕ್ಕೆ ಲೋಕದಲ್ಲೆಲ್ಲ ಪ್ರಸಿದ್ಧರು. ಅದು ಹೇಗಿರುತ್ತದೆಂದು ಒಮ್ಮೆ ನೋಡಿ.

ನಿಮ್ಮನ್ನು ಭೇಟಿಮಾಡಲು ವಿನಂತಿಸಿ

ಬೈಬಲ್‌ ಆಧಾರಿತ ಪ್ರಶ್ನೆ ಬಗ್ಗೆ ಚರ್ಚಿಸಿ ಅಥವಾ ಯೆಹೋವನ ಸಾಕ್ಷಿಗಳ ಬಗ್ಗೆ ಹೆಚ್ಚನ್ನು ಕಲಿಯಿರಿ.