ನಮ್ಮ ಬಗ್ಗೆ

ಯೆಹೋವನ ಸಾಕ್ಷಿಗಳು ಯಾರು?

ಯೆಹೋವನ ಸಾಕ್ಷಿಗಳು ಒಂದು ಅಂತರಾಷ್ಟ್ರೀಯ ಧಾರ್ಮಿಕ ಸಂಘಟನೆ. ನಾವು ಸೃಷ್ಟಿಕರ್ತನು, ಸರ್ವಶಕ್ತ ದೇವರಾದ ಯೆಹೋವನನ್ನ ಆರಾಧಿಸುತ್ತೇವೆ. (ಕೀರ್ತನೆ 83:18; ಪ್ರಕಟನೆ 4:11) ನಾವು ಯೇಸು ಕ್ರಿಸ್ತನು ದೇವರ ಮಗ ಮತ್ತು ನಮ್ಮ ರಕ್ಷಕ ಅಂತ ನಂಬುವ ಕ್ರೈಸ್ತರು. (ಯೋಹಾನ 3:16; ಅಪೊಸ್ತಲರ ಕಾರ್ಯ 4:10-12) ನಾವು ನಮ್ಮ ನಂಬಿಕೆಗಳನ್ನು ಸಂಪೂರ್ಣವಾಗಿ ಬೈಬಲ್‌ ಮೇಲೆ ಆಧರಿಸಿದ್ದೇವೆ. (2 ತಿಮೊತಿ 3:16) ನಿಮ್ಮ ಸ್ವಂತ ಬೈಬಲ್‌ ಪ್ರತಿಯೊಂದಿಗೆ ನಮ್ಮ ನಂಬಿಕೆಗಳ ಬಗ್ಗೆ, ಈ ವೆಬ್‌ಸೈಟ್‌ ಬಳಸಿ ತಿಳಿದುಕೊಳ್ಳೋಕೆ ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.

ಯೆಹೋವನ ಸಾಕ್ಷಿಗಳ ಬಗ್ಗೆ ಹೆಚ್ಚು ತಿಳಿಯೋಕೆ ಈ ವಿಡಿಯೋ ನೋಡಿ ಯೆಹೋವನ ಸಾಕ್ಷಿಗಳು ಯಾರು?

ಅಂಕಿಅಂಶಗಳು

ಬೇರೆ ಬೇರೆ ದೇಶದ ಅಂಕಿಅಂಶಗಳು

Frequently Asked Questions

ಯೆಹೋವನ ಸಾಕ್ಷಿಗಳು ಕೆಲವು ಹಬ್ಬಗಳನ್ನು ಯಾಕೆ ಮಾಡಲ್ಲ?

ಯೆಹೋವನ ಸಾಕ್ಷಿಗಳು ಹಬ್ಬ ಆಚರಣೆಗಳನ್ನು ಮಾಡುತ್ತಾರಾ ಇಲ್ಲವಾ ಅನ್ನೋದರ ಬಗ್ಗೆ ಇರುವ ಮೂರು ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ.

ಯೆಹೋವನ ಸಾಕ್ಷಿಗಳು ಯಾಕೆ ಹುಟ್ಟು ಹಬ್ಬ ಮಾಡಲ್ಲ?

ದೇವರಿಗೆ ಹುಟ್ಟು ಹಬ್ಬ ಮಾಡೋದು ಯಾಕೆ ಇಷ್ಟ ಇಲ್ಲ ಅಂತ ತಿಳ್ಕೊಳ್ಳೋಕೆ ನಾಲ್ಕು ಕಾರಣಗಳನ್ನು ನೋಡಿ.

ಯೆಹೋವನ ಸಾಕ್ಷಿಗಳು ಏಕೆ ರಕ್ತ ತೆಗೆದುಕೊಳ್ಳುವುದಿಲ್ಲ?

ಯೆಹೋವನ ಸಾಕ್ಷಿಗಳು ಏಕೆ ರಕ್ತ ತೆಗೆದುಕೊಳ್ಳುವುದಿಲ್ಲ ಎನ್ನುವ ವಿಷಯದಲ್ಲಿ ಹಲವಾರು ತಪ್ಪಭಿಪ್ರಾಯಗಳಿವೆ. ಈ ವಿಷಯದಲ್ಲಿ ನಮ್ಮ ನಂಬಿಕೆ ಏನೆಂದು ತಿಳಿದುಕೊಳ್ಳಿ.

ಯೆಹೋವನ ಸಾಕ್ಷಿಗಳು ಕ್ರೈಸ್ತರಾ?

ಕ್ರೈಸ್ತರೆಂದು ಹೇಳಿಕೊಳ್ಳುವ ಧಾರ್ಮಿಕ ಗುಂಪುಗಳಿಗಿಂತ ನಾವು ಹೇಗೆ ಭಿನ್ನರಾಗಿದ್ದೇವೆ ಎಂದು ದಯವಿಟ್ಟು ತಿಳಿದುಕೊಳ್ಳಿ.

Contact Us

ನಿಮ್ಮನ್ನ ಭೇಟಿ ಮಾಡಲು ವಿನಂತಿಸಿ

ಬೈಬಲ್‌ ಪ್ರಶ್ನೆ ಬಗ್ಗೆ ಚರ್ಚೆ ಮಾಡಿ ಅಥವಾ ಯೆಹೋವನ ಸಾಕ್ಷಿಗಳ ಬಗ್ಗೆ ಹೆಚ್ಚನ್ನು ಕಲಿಯಿರಿ.

ನಮ್ಮ ಕೂಟಕ್ಕೆ ಹಾಜರಾಗಿ

ನಮ್ಮ ಕೂಟಗಳ ಬಗ್ಗೆ ತಿಳಿಯಿರಿ. ನಿಮ್ಮ ಹತ್ತಿರದ ಸಭೆ ಯಾವುದೆಂದು ತಿಳಿಯಲು ಇಲ್ಲಿ ನೋಡಿ.

ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿ

ಜಗತ್ತಿನಾದ್ಯಂತ ಇರುವ ಯೆಹೋವನ ಸಾಕ್ಷಿಗಳ ಸಂಪರ್ಕ ಮಾಹಿತಿ.

ಬೆತೆಲ್‌ ಭೇಟಿ ಮಾಡುವುದರ ಕುರಿತ ಮಾಹಿತಿ

ನಿಮಗೆ ಹತ್ತಿರದಲ್ಲಿರುವ ಬೆತೆಲ್‌ ಯಾವುದೆಂದು ತಿಳಿದುಕೊಳ್ಳಿ. ಅದನ್ನು ಯಾವಾಗ ಭೇಟಿ ಮಾಡಿ ಸುತ್ತಿನೋಡಬಹುದೆಂದು ತಿಳಿದುಕೊಳ್ಳಿ.