ಮಾಹಿತಿ ಇರುವಲ್ಲಿ ಹೋಗಲು

JW ಲೈಬ್ರರಿ ಸಂಜ್ಞೆ ಭಾಷೆ

JW ಲೈಬ್ರರಿ ಸಂಜ್ಞೆ ಭಾಷೆ

JW ಲೈಬ್ರರಿ ಸಂಜ್ಞೆ ಭಾಷೆ ಯೆಹೋವನ ಸಾಕ್ಷಿಗಳ ಒಂದು ಅಧಿಕೃತ ಆ್ಯಪ್‌ ಆಗಿದೆ. ಈ ಆ್ಯಪ್‌ನ ನೆರವಿನಿಂದ jw.org ವೆಬ್‌ಸೈಟಿನಿಂದ ಸಂಜ್ಞೆ ಭಾಷೆಯ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು ಮತ್ತು ಸಂಘಟಿಸಿ, ಪ್ಲೇ ಮಾಡಬಹುದು.

ಈ ಆ್ಯಪ್‌ನಲ್ಲಿ ಬೈಬಲ್‌ ಮತ್ತು ಇತರ ಪ್ರಕಾಶನಗಳ ಸಂಜ್ಞೆ ಭಾಷೆಯ ವಿಡಿಯೋಗಳನ್ನು ನೋಡಬಹುದು. ಇವುಗಳನ್ನು ನಿಮ್ಮ ಮೊಬೈಲಿನಲ್ಲಿ ಡೌನ್‌ಲೋಡ್‌ ಮಾಡಿಟ್ಟುಕೊಂಡಿದ್ದರೆ ಇಂಟರ್‌ನೆಟ್‌ನ ಸಂಪರ್ಕ ಇಲ್ಲದಿದ್ದರೂ ಅವುಗಳನ್ನು ನೋಡಬಹುದು. ಈ ಆ್ಯಪ್‌ನಲ್ಲಿರುವ ರಂಗುರಂಗಿನ ಚಿತ್ರಗಳನ್ನು ನೋಡಿ ಆನಂದಿಸಲೂಬಹುದು, ಜೊತೆಗೆ ಸುಲಭವಾಗಿ ಬಳಸಲೂಬಹುದು.