ಮಾಹಿತಿ ಇರುವಲ್ಲಿ ಹೋಗಲು

ಬೈಬಲ್‌ ಅಧ್ಯಯನ ಸಾಧನಗಳು

ಈ ಬೈಬಲ್‌ ಅಧ್ಯಯನ ಸಾಧನಗಳು ಮತ್ತು ವಿಷಯಗಳು ಬೈಬಲನ್ನ ಸಂತೃಪ್ತಿಕರವಾಗಿ ಮತ್ತು ಪ್ರೇರೇಪಿಸುವಂಥ ರೀತಿಯಲ್ಲಿ ಅಧ್ಯಯನ ಮಾಡಲು ಸಹಾಯ ಮಾಡುತ್ತವೆ. ಆನ್‌ಲೈನ್‌ ಬೈಬಲ್‌ ಬಳಸಿ ನೋಡಿ, ಅದರಲ್ಲಿ ತುಂಬ ಪ್ರಯೋಜನ ತರೋ ಸಾಧನಗಳಿವೆ. ಅಷ್ಟೇ ಅಲ್ಲ, ಬೈಬಲ್‌ ಸ್ಟಡಿಗಾಗಿ ವಿಡಿಯೋಗಳು, ಬೈಬಲ್‌ನಲ್ಲಿ ತಿಳಿಸಲಾಗಿರುವ ಸ್ಥಳಗಳ ನಕ್ಷೆ ಮತ್ತು ಬೈಬಲ್‌ ವಚನಗಳ ವಿವರಣೆ ಹೀಗೆ ಇರುವ ಅನೇಕ ಉಚಿತ ಸಾಧನಗಳನ್ನ ಬಳಸ್ತಾ ನಿಮ್ಮ ಅಧ್ಯಯನವನ್ನ ಇನ್ನಷ್ಟು ಆನಂದಿಸಿ.

ಆನ್‌ಲೈನ್‌ನಲ್ಲಿ ಬೈಬಲನ್ನು ಓದಿ

ಹೊಸ ಲೋಕ ಭಾಷಾಂತರದ ವೈಶಿಷ್ಟ್ಯಗಳನ್ನ ನೋಡಿ. ಈ ಬೈಬಲ್‌ ನಿಖರವಾಗಿದೆ, ಓದೋಕ್ಕೂ ಸುಲಭ

ಬೈಬಲ್‌ ಸ್ಟಡಿಗಾಗಿ ವಿಡಿಯೋಗಳು

ಬೈಬಲ್‌ ಪುಸ್ತಕಗಳ ಪರಿಚಯ

ಬೈಬಲಿನ ಪ್ರತಿಯೊಂದು ಪುಸ್ತಕದ ಬಗ್ಗೆ ಮೂಲಭೂತ ಮಾಹಿತಿ ಮತ್ತು ಹಿನ್ನಲೆ.

ಪ್ರಾಮುಖ್ಯ ಬೈಬಲ್‌ ಪಾಠಗಳು

ಈ ಚಿಕ್ಕ ವಿಡಿಯೋ ಪಾಠಗಳು ಬೈಬಲಿನ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ಕೊಡುತ್ತವೆ. ಉದಾಹರಣೆಗೆ, ದೇವರು ಭೂಮಿಯನ್ನು ಯಾಕೆ ಸೃಷ್ಟಿಸಿದನು? ಸತ್ತ ಮೇಲೆ ಏನಾಗುತ್ತದೆ? ದೇವರು ಕಷ್ಟಗಳನ್ನು ಯಾಕೆ ಅನುಮತಿಸುತ್ತಾನೆ?

ಬೈಬಲ್‌ ಸ್ಟಡಿಗಾಗಿ ಹೆಚ್ಚಿನ ಸಹಾಯ ಮತ್ತು ಮಾಹಿತಿ

ಬೈಬಲಿನ ಸಾರಾಂಶ

ಬೈಬಲ್‌—ಅದರಲ್ಲಿ ಏನಿದೆ? ಪ್ರಕಾಶನವು ಸಂಕ್ಷಿಪ್ತವಾದ ಬೈಬಲಿನ ಸಾರಾಂಶ ಕೊಡುತ್ತೆ ಹಾಗೂ ಬೈಬಲಿನ ಮುಖ್ಯ ಸಂದೇಶ ಏನು ಅಂತ ತಿಳಿದುಕೊಳ್ಳೋಕೆ ಸಹಾಯ ಮಾಡುತ್ತೆ.

ಬೈಬಲ್‌ನಲ್ಲಿ ತಿಳಿಸಲಾಗಿರುವ ಸ್ಥಳಗಳ ನಕ್ಷೆ

“ಒಳ್ಳೆಯ ದೇಶವನ್ನು ನೋಡಿ” ಪ್ರಕಾಶನದಲ್ಲಿ ಬೈಬಲ್‌ ಸಮಯದಲ್ಲಿದ್ದ ಸ್ಥಳಗಳ ನಕ್ಷೆಗಳು ಮತ್ತು ಚಾರ್ಟ್‌ಗಳಿವೆ. ವಿಶೇಷವಾಗಿ, ವಾಗ್ದತ್ತ ದೇಶ ಬೇರೆ-ಬೇರೆ ಸಮಯಾವಧಿಯಲ್ಲಿ ಹೇಗಿತ್ತು ಅಂತ ತೋರಿಸುತ್ತೆ.

ದಿನದ ಬೈಬಲ್‌ ವಚನ

ದಿನದ ವಚನ ಓದಿ ಚರ್ಚಿಸೋಣ, ದೈನಂದಿನ ಭಕ್ತಿ ಪುಸ್ತಕದ ಹಾಗೆ, ಪ್ರತಿ ದಿನಕ್ಕಾಗಿ ಒಂದು ಬೈಬಲ್‌ ವಚನ ಹಾಗೂ ಅದಕ್ಕೆ ಸಂಬಂಧಿಸಿದ ವಿವರಣೆ ಕೊಡುತ್ತೆ.

ಬೈಬಲ್‌-ಓದಲು ಸಹಾಯ

ಈ ಶೆಡ್ಯೂಲ್‌ ನೀವು ಬೈಬಲನ್ನು ಪ್ರತಿದಿನ ಓದಲು, ವರ್ಷದಲ್ಲಿ ಓದಿ ಮುಗಿಸಲು, ಅದರ ಇತಿಹಾಸ ತಿಳಿದುಕೊಳ್ಳಲು, ಹೊಸದಾಗಿ ಅದನ್ನು ಕಲಿಯಲು ಸಹಾಯ ಮಾಡುತ್ತೆ.

ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ

ದೇವರು, ಯೇಸು, ಕುಟುಂಬ, ಕಷ್ಟ ಮುಂತಾದ ವಿಷಯಗಳ ಬಗ್ಗೆ ನಿಮಗಿರೋ ಪ್ರಶ್ನೆಗಳ ಬಗ್ಗೆ ಬೈಬಲ್‌ ಕೊಡುವ ಉತ್ತರವನ್ನ ತಿಳಿಯಿರಿ.

ಬೈಬಲ್‌ ವಚನಗಳ ವಿವರಣೆ

ಜನಪ್ರಿಯ ಬೈಬಲ್‌ ವಚನಗಳ ಅರ್ಥ ಏನಂತ ತಿಳಿದುಕೊಳ್ಳಿ.

ಅನ್ ಲೈನ್ ಲೈಬ್ರರಿ (opens new window)

ಯೆಹೋವನ ಸಾಕ್ಷಿಗಳ ಸಾಹಿತ್ಯವನ್ನು ಉಪಯೋಗಿಸಿ ಆನ್ ಲೈನ್ ನಲ್ಲಿ ರಿರ್ಸ್ಚ್ ಮಾಡಿ

ಬೈಬಲ್ ಟೀಚರ್ ಜೊತೆ ಬೈಬಲ್‌ ಸ್ಟಡಿ ಮಾಡಿ

ಯೆಹೋವನ ಸಾಕ್ಷಿಗಳು ನಡೆಸುವ ಬೈಬಲ್‌ ಸ್ಟಡಿ ಹೇಗಿರುತ್ತೆ?

ಯೆಹೋವನ ಸಾಕ್ಷಿಗಳು ಉಚಿತವಾಗಿ ನಡೆಸುವ ಚರ್ಚೆಯಲ್ಲಿ ನೀವು ನಿಮಗಿಷ್ಟವಾದ ಬೈಬಲ್‌ ಬಳಸಬಹುದು. ಸ್ಟಡಿಗಾಗಿ ನಿಮ್ಮ ಕುಟುಂಬದವರನ್ನು ನಿಮ್ಮ ಫ್ರೆಂಡ್ಸನ್ನು ಕರೆಯಬಹುದು.

ನಿಮ್ಮನ್ನು ಭೇಟಿಮಾಡಲು ವಿನಂತಿಸಿ

ಬೈಬಲ್‌ ಆಧಾರಿತ ಪ್ರಶ್ನೆ ಬಗ್ಗೆ ಚರ್ಚಿಸಿ ಅಥವಾ ಯೆಹೋವನ ಸಾಕ್ಷಿಗಳ ಬಗ್ಗೆ ಹೆಚ್ಚನ್ನು ಕಲಿಯಿರಿ.