ಆನ್‌ಲೈನ್‌ ಸಹಾಯ

JW.ORG ವೆಬ್‌ಸೈಟನ್ನು ಬಳಸುವುದು

JW.ORG ವೆಬ್‌ಸೈಟಿನ ಸೌಲಭ್ಯಗಳ ಕುರಿತು ಸಹಾಯ ಪಡೆಯಿರಿ. ವೆಬ್‌ಸೈಟನ್ನು ಬಳಸುವುದು, ಯಾವುದಾದರು ವಿಷಯವನ್ನು ಹುಡುಕುವುದು ಮತ್ತು ಮಾಹಿತಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ ಎಂದು ಕಲಿಯಿರಿ. jw.org ವೆಬ್‌ಸೈಟ್‌ ಕುರಿತ ಪ್ರಶ್ನೆಗಳಿಗೆ (FAQ) ಉತ್ತರಗಳನ್ನು ಸಹ ಇಲ್ಲಿ ನೋಡಬಹುದು.

JW ಪ್ರಸಾರ

jw.orgನಲ್ಲಿ ಅಥವಾ ನಿಮ್ಮ ಟಿವಿಯಲ್ಲಿ JW ಪ್ರಸಾರದ ಸ್ಟುಡಿಯೋದಲ್ಲಿ ನಡೆಸಲಾಗಿರುವ ವಿಡಿಯೋಗಳನ್ನು ಮತ್ತು ಇನ್ನಿತರ ವಿಡಿಯೋಗಳನ್ನು ನೋಡುವುದು ಹೇಗೆಂದು ತಿಳುಕೊಳ್ಳಿ?

JW ಲೈಬ್ರರಿ

ನೂತನ ಲೋಕ ಭಾಷಾಂತರ ಬೈಬಲನ್ನು ಓದಿ, ಅಧ್ಯಯನ ಮಾಡಿ. ಇನ್ನಿತರ ಬೈಬಲ್‌ ಭಾಷಾಂತರಗಳೊಂದಿಗೆ ಹೋಲಿಸಿ ನೋಡಿ.

JW ಲೈಬ್ರರಿ ಸಂಜ್ಞೆ ಭಾಷೆ

ಈ ಆ್ಯಪ್‌ನಲ್ಲಿ ಬೈಬಲ್‌ ಮತ್ತು ಇತರ ಪ್ರಕಾಶನಗಳ ಸಂಜ್ಞೆ ಭಾಷೆಯ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿ, ಸಂಘಟಿಸಿ, ಪ್ಲೇ ಮಾಡಿ ಸಹ ನೋಡಬಹುದು.

JW ಭಾಷೆ

ಈ ಆ್ಯಪ್‌ ನಿಮಗೆ ಸೇವೆಯಲ್ಲಿ ಬೇರೆ ಬೇರೆ ಭಾಷೆಗಳನ್ನು ಮಾತಾಡಲು ಸಹಾಯ ಮಾಡುತ್ತದೆ. ಈ ಆ್ಯಪ್‌ನಲ್ಲಿ ಫ್ಲ್ಯಾಶ್‌ ಕಾರ್ಡುಗಳು, ಆ ಭಾಷೆಯ ರೆಕಾರ್ಡಿಂಗ್‌ಗಳು, ರೋಮನೈಜೇಶನ್‌ (ಅಕ್ಷರಗಳನ್ನು ಇಂಗ್ಲಿಷಿನಲ್ಲಿ ಬರೆಯಲಾಗಿರುತ್ತದೆ) ಇತ್ಯಾದಿ.