ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರೊಕುವಿನಲ್ಲಿ JW ಪ್ರಸಾರ

ರೊಕುವಿನಲ್ಲಿ JW ಪ್ರಸಾರ

ಅಲ್ಲಿ JW ಪ್ರಸಾರದ ಸ್ಟುಡಿಯೋದಲ್ಲಿ ನಡೆಸಲಾಗಿರುವ ವಿಡಿಯೋಗಳು ಸಹ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ JW.ORGನಲ್ಲಿ ವಿಡಿಯೋ ನೋಡಿ. jw.orgನಲ್ಲಿ ಸಹ ನಮ್ಮ ವಿಡಿಯೋಗಳನ್ನು ನೋಡಬಹುದು. ಇದಕ್ಕಾಗಿ ಲೈಬ್ರರಿ > ವಿಡಿಯೋ ವಿಭಾಗಕ್ಕೆ ಹೋಗಿ. ಅಲ್ಲಿ JW ಪ್ರಸಾರದ ಸ್ಟುಡಿಯೋದಲ್ಲಿ ನಡೆಸಲಾಗಿರುವ ವಿಡಿಯೋಗಳು ಸಹ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ JW.ORGನಲ್ಲಿ ವಿಡಿಯೋ ನೋಡಿ.

 

ಈ ಭಾಗದಲ್ಲಿ

ರೊಕು ಪ್ಲೇಯರ್‌ಗೆ JW ಪ್ರಸಾರದ ಆ್ಯಪ್‌ ಅನ್ನು ಇನ್‌ಸ್ಟಾಲ್‌ ಮಾಡಿ

JW ಪ್ರಸಾರ ರೊಕು ಚಾನೆಲ್‌ ಅನ್ನು ನೋಡಲು ಮತ್ತು ಅದನ್ನು ಸೆಟ್‌ ಅಪ್‌ ಮಾಡಲು ಏನೇನು ಮಾಡಬೇಕೆಂದು ಕೊಡಲಾಗಿದೆ.

ರೊಕುವಿನಲ್ಲಿ ವಿಡಿಯೋ ಆನ್‌ ಡಿಮ್ಯಾಂಡ್ ಅನ್ನು ನೋಡಿ

ರೊಕುವಿನಲ್ಲಿ ನಿಮಗೆ ಬೇಕಾದ ವಿಡಿಯೋ ಒಂದನ್ನು ಹುಡುಕಿ. ವಿಡಿಯೋ ಪ್ಲೇ ಆಗುತ್ತಿರುವಾಗ ಇರುವ ಆಯ್ಕೆಗಳನ್ನು ಬಳಸಿ. ಹೊಸ ವಿಡಿಯೋಗಳನ್ನು ಅಥವಾ ವಿಶೇಷ ವಿಡಿಯೋಗಳನ್ನು ನೋಡಿ.

ರೊಕುವಿನಲ್ಲಿ ಆಡಿಯೋ ಕೇಳಿಸಿಕೊಳ್ಳಿ

ಒಂದು ಆಡಿಯೋವನ್ನು ಅಥವಾ ಒಂದು ಗುಂಪಲ್ಲಿರುವ ಎಲ್ಲಾ ಆಡಿಯೋಗಳನ್ನು ರೊಕುವಿನಲ್ಲಿ ಕೇಳಿಸಿಕೊಳ್ಳಿ. ಆಡಿಯೋ ಪ್ಲೇ ಆಗುತ್ತಿರುವಾಗ ಇರುವ ಆಯ್ಕೆಗಳನ್ನು ಬಳಸಿ.

ಜನರು ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು​–JW ಪ್ರಸಾರ (ರೊಕು)

ಜನರು ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಿ.