ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

JW ಭಾಷೆ

JW ಭಾಷೆ

JW ಭಾಷೆ ಎನ್ನುವ ಆ್ಯಪ್‌ ಒಂದನ್ನು ಯೆಹೋವನ ಸಾಕ್ಷಿಗಳು ತಯಾರಿಸಿದ್ದಾರೆ. ಇದು ಭಾಷೆ ಕಲಿಯುವವರಿಗೆ ತಮ್ಮ ಪದಭಂಡಾರವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ಸೇವೆಯಲ್ಲಿ ಮತ್ತು ಕೂಟಗಳಲ್ಲಿ ಚೆನ್ನಾಗಿ ಮಾತಾಡಲು ಸಹಾಯ ಮಾಡುತ್ತದೆ.