ಮಾಹಿತಿ ಇರುವಲ್ಲಿ ಹೋಗಲು

ಆನ್‌ಲೈನ್‌ ಬೈಬಲ್‌

ಆನ್‌ಲೈನ್‌ನಲ್ಲಿ ಬೈಬಲನ್ನ ಓದಿ ಮತ್ತು ಕೇಳಿಸಿಕೊಳ್ಳಿ. ಆಡಿಯೋ ರೆಕಾರ್ಡಿಂಗ್‌ಗಳನ್ನ ಮತ್ತು ಸನ್ನೆ ಭಾಷೆಯಲ್ಲಿರೋ ಬೈಬಲ್‌ ವಿಡಿಯೋಗಳನ್ನ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಿ. ಪವಿತ್ರ ಬೈಬಲ್‌ – ಹೊಸ ಲೋಕ ಭಾಷಾಂತರ ನಿಖರವಾಗಿದೆ, ಓದೋಕೆ ಸುಲಭವಾಗಿದೆ. ಇದನ್ನ ಪೂರ್ತಿಯಾಗಿ ಅಥವಾ ಭಾಗಗಳಾಗಿ 210ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಅಷ್ಟೇ ಅಲ್ಲ, 24 ಕೋಟಿಗಿಂತ ಹೆಚ್ಚು ಪ್ರತಿಗಳನ್ನ ವಿತರಿಸಲಾಗಿದೆ.

ವಿಧಗಳು

ಪವಿತ್ರ ಬೈಬಲ್ - ಹೊಸ ಲೋಕ ಭಾಷಾಂತರ