ಮಾಹಿತಿ ಇರುವಲ್ಲಿ ಹೋಗಲು

ಇತ್ತೀಚಿಗೆ ಮುಖಪುಟದಲ್ಲಿ ಬಂದ ಹೊಸ ಲೇಖನಗಳು

 

ಖಿನ್ನತೆ ಬಗ್ಗೆ ಬೈಬಲ್‌ ಏನು ಹೇಳುತ್ತದೆ?

ಖಿನ್ನತೆ ನಮ್ಮನ್ನು ಯಾಕೆ ಕಿತ್ತು ತಿನ್ನುತ್ತೆ ಮತ್ತು ಅಂಥ ಭಾವನೆಗಳಿಂದ ಹೊರಬರಲು ಬೈಬಲ್‌ ಹೇಗೆ ನೆರವಾಗುತ್ತೆ ಅಂತ ಓದಿ ತಿಳಿದುಕೊಳ್ಳಿ.

ಬೇರೆಯವ್ರಿಗೆ ಸಹಾಯ ಮಾಡಿ ಒಂಟಿತನ ಅನ್ನೋ ಬಲೆಯಿಂದ ಹೊರಗೆ ಬನ್ನಿ

ಬೈಬಲಲ್ಲಿ ಇರೋ ಸಲಹೆ ನಿಮಗೆ ತುಂಬ ಸಹಾಯ ಮಾಡುತ್ತೆ.

 

ಗರ್ಭಪಾತದ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಮನುಷ್ಯನ ಜೀವನ ಯಾವಾಗ ಆರಂಭವಾಗುತ್ತೆ? ಗರ್ಭಪಾತ ಮಾಡ್ಕೊಂಡವರನ್ನ ದೇವರು ಕ್ಷಮಿಸ್ತಾನಾ?

ತಪ್ಪು ಮಾಹಿತಿಯಿಂದ ತಪ್ಪಿಸಿಕೊಳ್ಳಿ

ದಾರಿ ತಪ್ಪಿಸೋ ಸುದ್ದಿ, ಸುಳ್ಳು ಸುದ್ದಿ ಮತ್ತು ತಲೆಬುಡ ಇಲ್ಲದಿರೋ ಸುದ್ದಿಗಳು ನಿಮಗೆ ಹಾನಿ ಮಾಡಬಹುದು.

ದೇವರು ನಮ್ಮ ಪ್ರಾರ್ಥನೆಗಳನ್ನ ಕೇಳ್ತಾನಾ?

ನಾವು ಸರಿಯಾದ ರೀತಿಯಲ್ಲಿ ಪ್ರಾರ್ಥಿಸಿದ್ರೆ ದೇವರು ಅದನ್ನ ಖಂಡಿತ ಕೇಳ್ತಾನೆ ಅಂತ ಬೈಬಲ್‌ ಭರವಸೆ ಕೊಡುತ್ತೆ.

ಯೇಸು ಅಪರಾಧಗಳಿಗೆ ಅಂತ್ಯ ತರುತ್ತಾನೆ

ಯೇಸು ಈ ಹಿಂದೆ ಮಾಡಿರೋ ಮತ್ತು ಮುಂದೆ ಮಾಡಲಿರೋ ವಿಷಯಗಳಿಗೆ ನಾವು ಹೇಗೆ ಥ್ಯಾಂಕ್ಸ್‌ ಹೇಳಬಹುದು?

ಯೇಸು ಬಡತನವನ್ನ ತೆಗೆದುಹಾಕ್ತಾನೆ

ಯೇಸು ಈ ಹಿಂದೆ ಮಾಡಿರೋ ಮತ್ತು ಮುಂದೆ ಮಾಡಲಿರೋ ವಿಷಯಗಳಿಗೆ ನಾವು ಹೇಗೆ ಥ್ಯಾಂಕ್ಸ್‌ ಹೇಳಬಹುದು?

ಯೇಸು ಯುದ್ಧಗಳನ್ನ ನಿಲ್ಲಿಸಿಬಿಡ್ತಾನೆ

ಯೇಸು ಈಗಾಗಲೇ ಮಾಡಿರೋ ಮತ್ತು ಮುಂದೆ ಮಾಡಲಿರೋ ವಿಷ್ಯಗಳಿಗೆ ನಾವು ಹೇಗೆ ಥ್ಯಾಂಕ್ಸ್‌ ಹೇಳಬಹುದು?

ಸ್ನೇಹ ಒಂಟಿತನಕ್ಕೆ ಮದ್ದು

ಬೈಬಲ್‌ ಕೊಡೋ ಸಹಾಯ

 

ಸಮೀಪವಿದೆ ಸುಂದರ ಲೋಕ

ಮುಂದೆ ನಮ್ಮ ಜೀವನ ಹೇಗಿರುತ್ತೆ ಅಂತ ಬೈಬಲ್‌ ತಿಳಿಸುತ್ತೆ.

 

ಜನ್ರಿಗೆ ರಾಜಕಾರಣಿಗಳ ಮೇಲೆ ನಂಬಿಕೆ ಕಮ್ಮಿ ಆಗ್ತಿದೆ

ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

 

ಒತ್ತಡದಿಂದ ಹೊರಗೆ ಬನ್ನಿ

ಇಂದು ಒತ್ತಡ ಜಾಸ್ತಿ ಆಗುತ್ತಾ ಇದೆ. ಆದರೂ ಅದರಿಂದ ನೀವು ಹೊರಗೆ ಬರಬಹುದು.

ಸತ್ಯದ ಹುಡುಕಾಟ . . .

ಜೀವನದಲ್ಲಿ ಬರುವ ಕೆಲವು ಪ್ರಾಮುಖ್ಯ ಪ್ರಶ್ನೆಗಳಿಗೆ ಬೈಬಲ್‌ ಸತ್ಯವಾದ ಉತ್ತರಗಳನ್ನು ಕೊಡುತ್ತೆ.

ಇಷ್ಟೊಂದು ಕಷ್ಟ ಯಾಕಿದೆ? ಉತ್ತರ ಇಲ್ಲಿದೆ

ಸತ್ಯ ಏನು ಅಂತ ತಿಳುಕೊಂಡರೆ ಕಷ್ಟದ ಸಮಯದಲ್ಲಿ ಸಾಂತ್ವನ ಸಿಗುತ್ತೆ.

ನನಗೆ ಸಾಯಬೇಕು ಅಂತ ಅನಿಸ್ತಿದೆ—ಇದ್ರಿಂದ ಹೊರಗೆ ಬರೋಕೆ ಬೈಬಲ್‌ ಸಹಾಯ ಮಾಡುತ್ತಾ?

ಸಾಯಬೇಕು ಅಂತ ಅನಿಸುವವ್ರಿಗೆ ಬೈಬಲ್‌ ಯಾವ ಬುದ್ಧಿವಾದ ಕೊಡುತ್ತೆ?

ಶಾಂತಿ ಮತ್ತು ಸಂತೋಷ

ಸಮಸ್ಯೆಗಳನ್ನು ನಿಭಾಯಿಸಲು, ಶಾರೀರಿಕ ಮತ್ತು ಭಾವನಾತ್ಮಕ ನೋವನ್ನು ತಾಳಿಕೊಳ್ಳಲು, ಅರ್ಥಭರಿತ ಜೀವನ ನಡೆಸಲು ಬೈಬಲ್‌ ಲಕ್ಷಾಂತರ ಜನರಿಗೆ ಸಹಾಯ ಮಾಡಿದೆ.

ವಿಜ್ಞಾನ ಮತ್ತು ಬೈಬಲ್‌

ಬೈಬಲ್‌ ಮತ್ತು ವಿಜ್ಞಾನ ಒಂದಕ್ಕೊಂದು ಹೊಂದಾಣಿಕೆಯಲ್ಲಿದೆಯಾ? ವಿಜ್ಞಾನಿಗಳು ಕಂಡುಹಿಡಿದಿರುವುದನ್ನು ಬೈಬಲ್‌ ಹೇಳುವುದಕ್ಕೆ ಹೋಲಿಸಿ ನೋಡಿ.

ವಿವಾಹ ಮತ್ತು ಕುಟುಂಬ

ದಂಪತಿಗಳು ಮತ್ತು ಕುಟುಂಬಗಳು ಅನೇಕ ಸವಾಲುಗಳನ್ನು ಎದುರಿಸುತ್ತಿವೆ. ನಿಮ್ಮ ಸಂಬಂಧಗಳನ್ನು ಸುಧಾರಿಸಿ ಬಲಪಡಿಸಲು ಬೈಬಲಿನಲ್ಲಿರುವ ಪ್ರಾಯೋಗಿಕ ಸಲಹೆಗಳು ಸಹಾಯ ಮಾಡುತ್ತವೆ.