ಮಾಹಿತಿ ಇರುವಲ್ಲಿ ಹೋಗಲು

ಬದುಕು ಬದಲಾದ ವಿಧ

ಅರ್ಥಪೂರ್ಣ ಜೀವನ

ನನ್ನ ಹೊಸ ಜೀವನದ ಆರಂಭ

ಜೀವನದಲ್ಲಿ ಸೋತುಹೋಗಿದ್ದ ಒಬ್ಬ ವ್ಯಕ್ತಿಗೆ ಬೈಬಲ್‌ ಹೇಗೆ ಸಹಾಯ ಮಾಡ್ತು ಅಂತ ನೋಡಿ.

ಶ್ರೀಮಂತನಾದೆ, ಆದ್ರೆ ದುಡ್ಡಿಂದ ಅಲ್ಲ

ಬ್ಯೂಸಿನಸ್‌ ಎಕ್ಸಿಕ್ಯೂಟಿವ್‌ ಆಗಿ ತುಂಬ ದುಡ್ಡು ಸಂಪಾದಿಸ್ತಿದ್ದ ಒಬ್ಬ ಹಣಆಸ್ತಿಗಿಂತ ಅಮೂಲ್ಯವಾಗಿರೋದನ್ನ ಹೇಗೆ ಕಂಡುಹಿಡಿದ?

ಜುವನ್‌ ಪ್ಯಾಬ್ಲೊ ಸೆರ್ಮೆನೊ: ಯೆಹೋವ ದೇವರು ನನ್ನ ಜೀವನಕ್ಕೆ ದಾರಿ ತೋರಿಸಿದ್ರು

ದುಃಖದ ಅನುಭವಗಳು ನಮ್ಮ ಮೇಲೆ ತುಂಬ ಸಮಯದ ತನಕ ಪ್ರಭಾವ ಬೀರಬಹುದು. ಜುವನ್‌ ಪ್ಯಾಬ್ಲೊರವರ ಬಾಲ್ಯ ತುಂಬ ದುಃಖಕರವಾಗಿದ್ರೂ ಅವರಿಗೆ ಜೀವನದಲ್ಲಿ ಹೇಗೆ ನೆಮ್ಮದಿ ಸಿಕ್ತು, ಖುಷಿ ಸಿಕ್ತು, ಜೀವನಕ್ಕೊಂದು ಅರ್ಥ ಇದೆ ಅಂತ ತಿಳ್ಕೊಂಡ್ರು ಎಂದು ನೋಡಿ.

ರಾಜ್ಯ ಸಭಾಗೃಹದಲ್ಲಿ ಅವರು ಪ್ರೀತಿಯಿಂದ ಮಾತಾಡಿಸಿದ್ದನ್ನ ನಾವು ಯಾವತ್ತೂ ಮರಿಯಲ್ಲ

ಸ್ಟೀವ್‌ ಮೊದಲನೇ ಸಲ ರಾಜ್ಯ ಸಭಾಗೃಹಕ್ಕೆ ಹೋದಾಗ ಯೆಹೋವನ ಸಾಕ್ಷಿಗಳು ಅವ್ರನ್ನ ಪ್ರೀತಿಯಿಂದ ಮಾತಾಡಿಸಿದ್ದನ್ನ ಅವರು ನೆನಪಿಸ್ಕೊತಿದ್ದಾರೆ.

ಪ್ರೀತಿಯಿಂದ ದ್ವೇಷನ ಗೆಲ್ಲಕ್ಕಾಗುತ್ತಾ?

ಬೇರೆ ದೇಶ ಅಥವಾ ಜಾತಿಯ ಜನರ ಮೇಲಿರೋ ದ್ವೇಷನ ಕಿತ್ತೆಸೆಯೋದು ಅಷ್ಟು ಸುಲಭ ಅಲ್ಲ. ಆದ್ರೆ ಒಬ್ಬ ಯೆಹೂದಿ ಮತ್ತು ಒಬ್ಬ ಅರೆಬಿಯನು ಪ್ರೀತಿಯಿಂದ ದ್ವೇಷವನ್ನ ಗೆದ್ದದ್ದು ಹೇಗೆ ಅಂತ ನೋಡಿ.

ಬೈಬಲ್‌ ಕೊಟ್ಟ ಸ್ಪಷ್ಟ ಮತ್ತು ತರ್ಕಬದ್ಧ ಉತ್ತರ ನಂಗೆ ತುಂಬ ಹಿಡಿಸ್ತು

ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಅರ್ನೆಸ್ಟ್‌ ಲೋಡೀ ಉತ್ತರ ಕಂಡುಕೊಂಡ್ರು. ಬೈಬಲ್‌ ಕೊಟ್ಟ ಸ್ಪಷ್ಟ ಮತ್ತು ತರ್ಕಬದ್ಧ ಉತ್ತರ ಅವ್ರಿಗೆ ನಿಜ ನಿರೀಕ್ಷೆ ಕೊಡ್ತು.

ಕಷ್ಟಗಳನ್ನ ನೋಡಿದಾಗ ನಿರೀಕ್ಷೆ ಕಳ್ಕೊಬೇಡಿ!

ದೇವರು ಯಾಕಿಷ್ಟು ಕಷ್ಟಗಳು ಬರೋಕೆ ಬಿಟ್ಟಿದ್ದಾನೆ ಅನ್ನೋ ಪ್ರಶ್ನೆ ಡೋರಿಸ್‌ ಅವ್ರ ಮನಸ್ಸನ್ನ ಯಾವಾಗ್ಲೂ ಕಾಡ್ತಿತ್ತು. ಆ ಪ್ರಶ್ನೆಗೆ ಅವ್ರಿಗೆ ಹೇಗೆ ಉತ್ರ ಸಿಕ್ತು ಅಂತ ನೀವು ನೋಡಿದ್ರೆ ತುಂಬ ಆಶ್ಚರ್ಯಪಡ್ತೀರ.

ನನಗೆ ಸಾಯಲು ಇಷ್ಟವಿರಲಿಲ್ಲ!

ಈವಾನ್‌ಕ್ವಾರೀಗೆ ‘ನಾನ್ಯಾಕೆ ಇಲ್ಲಿ ಇದ್ದೀನಿ?’ ಅನ್ನೋ ಪ್ರಶ್ನೆ ಕಾಡುತ್ತಿತ್ತು. ಈ ಪ್ರಶ್ನೆಯ ಉತ್ತರ ಆಕೆಯ ಬದುಕನ್ನೇ ಬದಲಾಯಿಸಿತು.

ಯೆಹೋವನು ಮಾಡಿದ ಉಪಕಾರ ಒಂದೆರಡಲ್ಲ

ಯೆಹೋವ ದೇವರೊಂದಿಗೆ ಒಳ್ಳೆಯ ಸಂಬಂಧ ಬೆಳೆಸಿಕೊಳ್ಳಲು ಮತ್ತು ಜೀವನಕ್ಕೊಂದು ಅರ್ಥ ಪಡೆಯಲು ಎಳೆಯ ಪ್ರಾಯದಲ್ಲೇ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿದ್ದ ಕ್ರಿಸ್ಟಲ್‌ಗೆ ಬೈಬಲಿನ ಯಾವ ವಿಷಯ ಸಹಾಯ ಮಾಡಿತು?

‘ಕೀಳುಭಾವನೆ ಕಿತ್ತೆಸೆದೆ’

ಇಸ್ರಾಲ್‌ ಮಾರ್ಟಿನೇಸ್‌ಗೆ ತಮ್ಮ ಬಗ್ಗೆ ತುಂಬ ಕೀಳುಭಾವನೆ ಇತ್ತು. ಅವರು ಅದನ್ನು ಹೇಗೆ ಕಿತ್ತೆಸೆದರು, ತಮ್ಮ ಬಗ್ಗೆ ಹೇಗೆ ಗೌರವ ಬೆಳೆಸಿಕೊಂಡ್ರು ಅಂತ ನೋಡಿ.

ಕೊನೆಗೂ ಅಪ್ಪನ ಜೊತೆ ರಾಜಿಯಾದೆ

ರೆನೇ ಯಾಕೆ ಡ್ರಗ್ಸ್‌ ತಗೊಳ್ಳಲು ಮತ್ತು ಕುಡಿಯಲು ಆರಂಭಿಸಿದನು ಮತ್ತು ಹೇಗೆ ಆ ಚಟಗಳಿಂದ ಹೊರಬಂದನು ಅಂತ ತಿಳಿದುಕೊಳ್ಳಿ.

ಈಗ ನಾನೂ ಇನ್ನೊಬ್ಬರಿಗೆ ಸಹಾಯ ಮಾಡಬಹುದು!

ಹೂಲಿಯೋ ಕಾರಿಯೋ ತುಂಬಾ ಕಷ್ಟಗಳನ್ನು ಅನುಭವಿಸಿದ್ದರಿಂದ ದೇವರಿಗೆ ತನ್ನ ಬಗ್ಗೆ ಸ್ವಲ್ಪವೂ ಚಿಂತೆಯಿಲ್ಲ ಎಂದು ನೆನೆಸಿದ್ದನು. ಆದರೆ ವಿಮೋಚನಕಾಂಡ 3:7 ಆತನ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳುವಂತೆ ಸಹಾಯ ಮಾಡಿತು.

ನನ್ನ ಜೀವನವನ್ನ ನನ್ನ ಇಷ್ಟದಂತೆ ನಡೆಸ್ತಿದ್ದೆ

ಅಟ್ಲಾಂಟಿಕ್‌ ಸಾಗರದಲ್ಲಿ ಪ್ರಯಾಣ ಮಾಡೋ ಸಮಯದಲ್ಲಿ ಕ್ರಿಸ್ಟಫ್‌ ಬಾವರ್‌ರವರು ಬೈಬಲ್‌ ಓದುತ್ತಾರೆ. ಆಗ ಅವರು ಏನು ಕಲಿತರು?

ನಾನು ಅನ್ಯಾಯದ ವಿರುದ್ಧ ಹೋರಾಡಬೇಕು ಅಂತಿದ್ದೆ

ರಫಿಕಾ ಅನ್ಯಾಯದ ವಿರುದ್ಧ ಹೋರಾಡೋಕೆ ಒಂದು ಕ್ರಾಂತಿಕಾರಿ ಗುಂಪಿನಲ್ಲಿ ಸೇರಿಕೊಂಡ್ರು. ಆದ್ರೆ ದೇವರು, ತನ್ನ ರಾಜ್ಯ ಭೂಮಿ ಮೇಲೆ ಆಳ್ವಿಕೆ ನಡೆಸುವಾಗ ಶಾಂತಿ ಮತ್ತು ನ್ಯಾಯ ಇರುತ್ತೆ ಅನ್ನೋ ಮಾತು ಕೊಟ್ಟಿದ್ದಾನೆ ಅಂತ ಬೈಬಲಿಂದ ತಿಳುಕೊಂಡ್ರು.

ಈ ಜಗತ್ತನ್ನು ನಾನು ಬದಲಾಯಿಸಬೇಕಾಗಿಲ್ಲ

ಜಗತ್ತನ್ನು ಬದಲಾಯಿಸಲು ಯಾರಿಂದ ಮಾತ್ರ ಸಾಧ್ಯ ಎಂದು ಸಾಮಾಜಿಕ ಕಾರ್ಯಕರ್ತ ಬೈಬಲಿಂದ ಕಲಿತುಕೊಂಡನು.

ದೇವರೇ ಇಲ್ಲ ಅಂತ ನಂಬಿದ್ದೆ

18 ವಯಸ್ಸಿನ ತನಕ ಒಬ್ಬ ಯುವಕನ ನರನಾಡಿಗಳಲ್ಲಿ ಹರಿಯುತ್ತಿದ್ದದ್ದು ಬರೀ ನಾಸ್ತಿಕತೆ ಮತ್ತು ಸಮತಾವಾದ. ಇಂಥ ವ್ಯಕ್ತಿ ಬೈಬಲನ್ನು ಹೇಗೆ ನಂಬಿದ?

ಬದಲಾದ ನಂಬಿಕೆಗಳು

“ನನಗಿದ್ದ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಲಿಲ್ಲ”

ಯೆಹೋವನ ಸಾಕ್ಷಿಗಳು ಬೈಬಲಲ್ಲಿ ಇರೋದನ್ನೇ ಕಲಿಸ್ತಾರೆ ಅಂತ ಮಾರಿಯೋಗೆ ಹೇಗೆ ಗೊತ್ತಾಯ್ತು?

ನನ್ನೆಲ್ಲಾ ಪ್ರಶ್ನೆಗಳಿಗೆ ಬೈಬಲ್‌ ಉತ್ತರ ನೀಡಿತು

ತನ್ನ ತಂದೆ ತೀರಿಕೊಂಡಾಗ ಮೈಲೀ ಗುಂಡಲ್‌ರವರು ದೇವರ ಮೇಲೆ ನಂಬಿಕೆನೇ ಕಳೆದುಕೊಂಡರು. ಅವರಿಗೆ ನಿಜ ನಂಬಿಕೆ ಮತ್ತು ಮನಶ್ಶಾಂತಿ ಹೇಗೆ ಸಿಕ್ಕಿತು?

ಪ್ರತಿಯೊಂದು ಪ್ರಶ್ನೆಗೂ ಬೈಬಲಿನಿಂದ ಉತ್ತರ ಕೊಟ್ಟರು!

ನನ್‌ ಆಗಿ ನಂತರ ಕಮ್ಯೂನಿಸ್ಟ್‌ ಕಾರ್ಯಕರ್ತೆಯಾಗಿದ್ದ ಈಸೊಲೀನಾ ಲಾಮೆಲಾರವರು ಎರಡು ಕ್ಷೇತ್ರಗಳಲ್ಲೂ ತೃಪ್ತಿಯನ್ನು ಕಂಡುಕೊಳ್ಳಲಿಲ್ಲ. ಆದರೆ ನಂತರ ಅವರು ಯೆಹೋವನ ಸಾಕ್ಷಿಗಳನ್ನು ಭೇಟಿ ಮಾಡಿದರು. ಈ ಸಾಕ್ಷಿಗಳು ಜೀವನದ ಉದ್ದೇಶ ಏನೆಂದು ಬೈಬಲಿನಿಂದ ಉತ್ತರಿಸಿದರು.

ಬೆಲೆಬಾಳೋ ಮುತ್ತನ್ನು ಕಂಡುಕೊಂಡವರು

ಮೇರಿ ಮತ್ತು ಜಾನ್‌ ಬೇರೆ ಬೇರೆ ವಿಧದಲ್ಲಿ ದೇವರ ರಾಜ್ಯದ ಸಿಹಿಸುದ್ದಿಯನ್ನ ಕೇಳಿಸಿಕೊಂಡರು. ಅದು ಅವರ ಜೀವನವನ್ನ ಹೇಗೆ ಬದಲಾಯಿಸ್ತು?

ಧರ್ಮ ಅಂದ್ರೇನೇ ನನಗೆ ಬೇಡ ಅನಿಸಿಬಿಟ್ಟಿತು

ಥಾಮಸ್‌ಗೆ ದೇವರ ಬಗ್ಗೆ ಕಲಿಯಬೇಕು ಅನ್ನೋ ಆಸೆ ಇತ್ತು. ಆದರೆ ಧರ್ಮಗಳು ಮಾಡುತ್ತಿದ್ದ ಕೆಲಸಗಳನ್ನ ನೋಡಿ ತುಂಬ ಬೇಜಾರು ಮಾಡಿಕೊಂಡಿದ್ದ. ಬೈಬಲ್‌ ಕಲಿಯೋಕೆ ಶರುಮಾಡಿದ್ದು ಅವನಿಗೆ ನಿರೀಕ್ಷೆಯನ್ನ ಕಂಡುಕೊಳ್ಳೋಕೆ ಹೇಗೆ ಸಹಾಯ ಮಾಡಿತು?

“ಸತ್ಯ ಏನಂತ ನಾನೇ ಕಂಡುಹಿಡಿಯೋಕೆ ಅವರು ಪ್ರೋತ್ಸಾಹ ಮಾಡಿದರು”

ಲೂಯಿಸ್‌ ಅಲಿಫೋನ್‌ಸೋರವರು ಮಾರ್ಮನ್‌ ಮಿಷನರಿ ಆಗಬೇಕು ಅಂದ್ಕೊಂಡ್ರು. ಬೈಬಲ್‌ ಕಲಿತಿದ್ರಿಂದ ಅವರು ಹೇಗೆ ಬದಲಾದ್ರು?

ಡ್ರಗ್ಸ್ ಮತ್ತು ಮದ್ಯಪಾನ

“ಕ್ರೂರತನ ಬಿಟ್ಟೆ, ಸಾಧುತನ ಕಲಿತೆ”

ಮೈಕಲ್‌ ಕೆನ್ಸಲೆ ಹೊಸ ಕೆಲಸಕ್ಕೆ ಹೋದ ಮೊದಲನೇ ದಿನ ಅಲ್ಲಿ ಒಬ್ಬ, “ಈ ಲೋಕದಲ್ಲಿರೋ ಕಷ್ಟಗಳಿಗೆಲ್ಲ ಕಾರಣ ದೇವರೇ ಅಂತ ನೀನು ನೆನಸ್ತೀಯಾ?” ಅಂತ ಕೇಳಿದ. ಈ ಪ್ರಶ್ನೆ ಮೈಕಲ್‌ನ ಜೀವನನ ಬದಲಾಯಿಸಿ ಬಿಡ್ತು.

ನನ್ನ ಜೀವನಕ್ಕೆ ಗೊತ್ತು ಗುರಿ ಇರಲಿಲ್ಲ

ಒಳ್ಳೇ ಜೀವನ ಮಾಡಲು ಸೊಲೊಮನಿ ಅಮೆರಿಕಕ್ಕೆ ಹೋದರು. ಆದರೆ ಅಲ್ಲಿ, ಅವರು ಡ್ರಗ್ಸ್‌ ತಗೊಳೋಕೆ ಶುರು ಮಾಡಿದರು ಮತ್ತು ಜೈಲು ಪಾಲಾದರು. ಅವರ ಜೀವನ ಸರಿಪಡಿಸಿಕೊಳ್ಳಲು ಯಾವುದು ಸಹಾಯ ಮಾಡಿತು?

ಬೀದಿಪಾಲಾಗಿತ್ತು ನನ್ನ ಬದುಕು

ಆ್ಯಂಟೊನಿಯೊ ಬದುಕಲ್ಲಿ ಹಿಂಸೆ, ಡ್ರಗ್ಸ್‌ ಮತ್ತು ಮದ್ಯದಂಥ ವಿಷಯಗಳೇ ತುಂಬಿದ್ದರಿಂದ, ಅವರ ಜೀವನಕ್ಕೆ ಒಂದು ಉದ್ದೇಶ ಇರಲಿಲ್ಲ. ಅವರ ಮನಸ್ಸನ್ನು ಯಾವುದು ಬದಲಾಯಿಸಿತು?

ನನ್ನನ್ನು ಮತ್ತು ಇತರರನ್ನು ಗೌರವಿಸಲು ಕಲಿತೆ

ಬೈಬಲ್‌ ಜೋಸೆಫ್‌ ಎರನ್‌ಬೋಗನ್‌ರ ಜೀವನವನ್ನೇ ಬದಲಾಯಿಸಿತು.

“ನಾನು ಜೀವನದ ಬಗ್ಗೆ ಗಂಭೀರವಾಗಿ ಯೋಚಿಸಲು ಶುರುಮಾಡಿದೆ”

ಬೈಬಲ್‌ನಲ್ಲಿರುವ ತತ್ವಗಳು ಹೇಗೆ ಒಬ್ಬ ವ್ಯಕ್ತಿಯ ಕೆಟ್ಟ ಚಟಗಳನ್ನು ಯೋಚನೆಯನ್ನು ಬದಲಿಸಿತು ಮತ್ತು ದೇವರಿಗೆ ಇಷ್ಟವಾಗುವ ರೀತಿಯಲ್ಲಿ ಬದುಕಲು ಸಹಾಯ ಮಾಡಿತು ಎಂದು ಓದಿರಿ.

ನನ್ನ ಜೀವನ ನೋಡಿ ನನಗೇ ಅಸಹ್ಯ ಆಯ್ತು

ಡ್ಮಿಟ್ರೇ ಕೊರ್ಶುನೊವ್‌ ಈ ಹಿಂದೆ ಒಬ್ಬ ಕುಡುಕನಾಗಿದ್ದ. ಬೈಬಲನ್ನು ಓದಲು ಶುರು ಮಾಡಿದ ನಂತರ ಅವನ ಬದುಕು ಬದಲಾಯಿತು. ತನ್ನ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿಕೊಂಡನು ಮತ್ತು ನಿಜ ಸ್ನೇಹಿತರನ್ನು ಕಂಡುಕೊಂಡನು. ಅದು ಹೇಗೆ ಸಾಧ್ಯವಾಯಿತು?

ಅಪರಾಧ ಮತ್ತು ಹಿಂಸೆ

“ಹಣ ಮಾಡುವ ಅಡ್ಡದಾರಿ, ತುಂಬಾ ಅಪಾಯಕಾರಿ”

ಆರ್ತನ್‌ ಜೈಲಿಂದ ಹೊರಗೆ ಬಂದ ಮೇಲೆ ಹಣದಾಸೆ ಬಗ್ಗೆ ಬೈಬಲ್‌ ಹೇಳೋ ವಿಷ್ಯ ನಿಜ ಅಂತ ಅರ್ಥಮಾಡಿಕೊಂಡ.

‘ಮೃಗವಾಗಿದ್ದೆ, ಮನುಷ್ಯನಾದೆ’

ಮೃಗ ತರ ನಡ್ಕೊಳ್ತಿದ್ದ ಸೆಬಾಸ್ಟ್ಯನ್‌ ಕಯೆರಾ ಈಗ ಬದಲಾಗಿ ಮೃದು ಮನಸ್ಸಿನ ವ್ಯಕ್ತಿಯಾಗಲು ಏನು ಕಾರಣ?

“ನನ್ನ ಹಳ್ಳಾನ ನಾನೇ ತೋಡ್ಕೊಳ್ಳುತ್ತಿದ್ದೆ”

ಎಲ್‌ ಸಾಲ್ವಡಾರ್‌ನ ರೌಡಿ ಬದಲಾಗೋ ಥರ ಮಾಡಿದ್ದು ಯಾವುದು?

ನನಗೆ ಮೂಗಿನ ಮೇಲೆ ಕೋಪ ಇತ್ತು

ರೌಡಿ ಗ್ಯಾಂಗಿನಲ್ಲಿದ್ದ ಒಬ್ಬರು ಇವತ್ತು ತಾನು ಬದಲಾಗಿರೋದಕ್ಕೆ ಬೈಬಲೇ ಕಾರಣ ಎಂದು ಹೇಳುತ್ತಾರೆ. ಈಗ ಅವರಿಗೆ ದೇವರ ಜೊತೆ ಆಪ್ತ ಸಂಬಂಧ ಇದೆ, ಸಂತೋಷವಾಗಿದ್ದಾರೆ.

ಹದಗೆಡ್ತಾ ಇದ್ದ ನನ್ನ ಜೀವನ

ಸ್ಟೀವನ್‌ ಮ್ಯಾಕ್‌ಡೊವೆಲ್‌ ವಿಪರೀತ ಕೋಪ ಇದ್ದ ವ್ಯಕ್ತಿ. ಅವನ ಸ್ನೇಹಿತರು ಮಾಡಿದ ಒಂದು ಕೊಲೆಯಿಂದ ಇವನ ಜೀವನ ಬದಲಾಯಿತು.

ಯೆಹೋವನ ಕರುಣೆ ಮತ್ತು ಕ್ಷಮೆಯನ್ನು ಅನುಭವಿಸಿ ನೋಡಿದೆ

ನಾರ್ಮಾನ್‌ ಪೆಲ್ಟಿಯಾಗೆ ಸುಳ್ಳು ಹೇಳಿ ಬೇರೆಯವರಿಗೆ ಮೋಸ ಮಾಡೋದರಲ್ಲಿ ಒಂಥರ ಮಜಾ ಸಿಗುತ್ತಿತ್ತು. ಆದರೆ ಬೈಬಲಿನ ಒಂದು ವಚನವನ್ನು ಓದಿದಾಗ ಕಣ್ಣೀರಿಟ್ಟನು.

ಪಿಸ್ತೂಲ್‌ ಇಲ್ಲದೆ ಹೊರಗೆ ಕಾಲಿಟ್ಟವನೇ ಅಲ್ಲ

ಆನುನ್‌ಝೀಯಾಟೊ ಲುಗಾರಾ ಒಂದು ಗೂಂಡಾ ಗ್ಯಾ೦ಗಿನ ಸದಸ್ಯರಾಗಿದ್ದರು. ಒಮ್ಮೆ ರಾಜ್ಯ ಸಭಾಗ್ರಹಗಕ್ಕೆ ಹೋದ್ದರಿಂದ ಅವನ ಜೀವನ ಬದಲಾಯಿತು.

“ತುಂಬ ಜನರಿಗೆ ನನ್ನ ಮೇಲೆ ದ್ವೇಷ ಇತ್ತು”

ಒಬ್ಬ ಹಿಂಸಾತ್ಮಕ ವ್ಯಕ್ತಿ ಬೈಬಲ್‌ ಕಲಿಯುವುದರ ಮೂಲಕ ಹೇಗೆ ಶಾಂತ ವ್ಯಕ್ತಿಯಾದ ಎಂದು ತಿಳಿಯಿರಿ.

ಕ್ರೀಡೆ, ಸಂಗೀತ ಮತ್ತು ಮನೋರಂಜನೆ

ಆ್ಯಂಡ್ರೆ ನೆಸ್‌ಮ್ಯಾಚ್ನಿ: ಫುಟ್‌ಬಾಲೇ ನನ್ನ ಜೀವ್ನ ಆಗಿತ್ತು

ಆ್ಯಂಡ್ರೆ ಆಸ್ತಿ, ಹೆಸ್ರು ಎಲ್ಲನೂ ಸಂಪಾದಿಸಿದ್ರು. ಆದ್ರೆ ಅದಕ್ಕಿಂತ ಬೆಲೆಬಾಳೋದನ್ನ ಅವ್ರು ಪಡ್ಕೊಂಡ್ರು.

“ನಾನು ಬಯಸಿದ್ದೆಲ್ಲ ಸಿಕ್ತು ಅಂತ ಅಂದುಕೊಂಡಿದ್ದೆ”

ಸ್ಟೇಫಾನ್‌ ಯಶಸ್ವಿ, ಪ್ರಸಿದ್ಧ ಹಾಗೂ ಯುವ ಸಂಗೀತಗಾರನಾಗಿದ್ದನು. ಆದರೂ ಅವನಿಗೆ ಖಾಲಿ-ಖಾಲಿ ಅನಿಸುತ್ತಿತ್ತು ಮತ್ತು ಸಂತೃಪ್ತಿ ಇರಲಿಲ್ಲ. ಅವನಿಗೆ ಸಂತೋಷದ ಮತ್ತು ಉದ್ದೇಶಭರಿತ ಜೀವನ ಸಿಕ್ಕಿದ್ದು ಹೇಗೆ?

ಅತಿ ದೊಡ್ಡ ಬಹುಮಾನ ಸಿಕ್ಕಿತು

ಟೆನ್ನಿಸನ್ನೇ ತನ್ನ ಜೀವನವೃತ್ತಿಯನ್ನಾಗಿ ಮಾಡಿಕೊಂಡ ಒಬ್ಬ ಆಟಗಾರನು ಅದನ್ನು ಬಿಟ್ಟು ಬೈಬಲಿನ ಕುರಿತು ಸಾರಲಾರಂಭಿಸಲು ಕಾರಣವೇನು?

“ಮಾರ್ಷಲ್‌ ಆರ್ಟ್ಸ್‌ ನನ್ನ ಜೀವ ಆಗಿತ್ತು”

“ನಾವು ಯಾಕೆ ಬದುಕಿದ್ದೀವಿ?” ಅಂತ ಎರ್ವಿನ್‌ ಲಾಮ್ಸ್‌ಫಸ್‌ ಅವನ ಫ್ರೆಂಡ್‌ನ ಕೇಳ್ದ. ಅವನಿಗೆ ಸಿಕ್ಕಿದ ಉತ್ತರ ಅವನ ಜೀವನವನ್ನೇ ಬದಲಾಯಿಸಿತು.

ಅನೇಕ ಸಾರಿ ಸೋತು ಕೊನೆಗೂ ಗೆದ್ದೆ

ಒಬ್ಬ ವ್ಯಕ್ತಿ ಹೇಗೆ ಅಶ್ಲೀಲ ಸಾಹಿತ್ಯ ನೋಡುವ ಚಟದಿಂದ ಹೊರಬಂದು ಮನಶ್ಶಾಂತಿ ಪಡೆದನು?

ಬೇಸ್‌ಬಾಲೇ ನಂಗೆ ಸರ್ವಸ್ವ ಆಗಿತ್ತು

ಸ್ಯಾಮ್ಯುಯೆಲ್‌ ಹ್ಯಾಮಿಲ್ಟನ್‌ಗೆ ಬೇಸ್‌ಬಾಲ್‌ ಅಂದ್ರೆ ಪಂಚಪ್ರಾಣ. ಆದ್ರೆ ಬೈಬಲ್‌ ಸ್ಟಡಿ ಅವರ ಜೀವನವನ್ನ ಬದಲಾಯಿಸಿತು.

ಭೂಮಿ ಸುಂದರ ತೋಟ ಆಗುವುದೆಂಬ ವಾಗ್ದಾನ ನನ್ನ ಬದುಕನ್ನೇ ಬದಲಿಸಿದೆ!

ಬೈಕ್‌ ರೇಸಿಂಗ್‌ನಿಂದ ಸಿಗುವ ಜನಪ್ರಿಯತೆ, ಗೌರವ, ರೋಮಾಂಚನವೇ ಐವಾರ್ಸ್‌ ವಿಗುಲೀಸ್‌ರ ಬದುಕಾಗಿತ್ತು. ಬೈಬಲ್‌ ಸತ್ಯಗಳು ಅವರ ಜೀವನದ ಮೇಲೆ ಯಾವ ಪ್ರಭಾವ ಬೀರಿವೆ?