ಮಾಹಿತಿ ಇರುವಲ್ಲಿ ಹೋಗಲು

ನಂಬಿಕೆ ಪರೀಕ್ಷೆ ಗೆದ್ದವರು

ನಂಬಿಕೆಯ ಪರೀಕ್ಷೆಗಳನ್ನು ಜಯಿಸಲು ಯೆಹೋವನ ಸಾಕ್ಷಿಗಳಿಗೆ ಬೈಬಲ್‌ ಹೇಗೆ ಸಹಾಯ ಮಾಡುತ್ತೆ ಎಂದು ನೋಡಿ.

ಅವರ ಬಟ್ಟೆ ಮೇಲೆ ಪರ್ಪಲ್‌ ಟ್ರೈಯಾಂಗಲ್‌

ಒಂದು ಸ್ಕೂಲ್‌ನ ಟೀಚರ್ಸ್‌ ನಾಜಿ಼ ಸೆರೆಶಿಬಿರಗಳಲ್ಲಿ ಹಿಂಸೆ ಅನುಭವಿಸಿದವರ ಬಗ್ಗೆ ಪಾಠ ಮಾಡುವಾಗ ಯೆಹೋವನ ಸಾಕ್ಷಿಗಳ ಬಗ್ಗೆ ಯಾಕೆ ಹೇಳೇ ಹೇಳ್ತಾರೆ?

ಏನೇ ಆದರೂ ಕ್ರಿಸ್ತನ ಸೈನಿಕನಾಗಿಯೇ ಇರುವೆ

ಡಿಮಿಟ್ರಿಯಸ್‌ ಸಾರಸ್‌ ಸೈನ್ಯಕ್ಕೆ ಸೇರಲು ನಿರಾಕರಿಸಿದ್ದಕ್ಕಾಗಿ ಅವರನ್ನು ಜೈಲಿಗೆ ಹಾಕಲಾಯಿತು. ಅಲ್ಲಿ ಎಷ್ಟೇ ಕಷ್ಟ ಬಂದರೂ ದೇವರನ್ನು ಸ್ತುತಿಸುವುದನ್ನು ಮುಂದುವರಿಸಿದರು.

ಕೈದಿಗಳಿಂದ ಕಲಿತ

ಯೆಹೋವನ ಸಾಕ್ಷಿಗಳು ಬೈಬಲಿಂದ ಏನು ಕಲಿಸುತ್ತಾರೋ ಅದೇ ಪ್ರಕಾರ ನಡೆಯೋದನ್ನು ಎರಿಟ್ರೀಯ ಜೈಲಲ್ಲಿದ್ದ ಒಬ್ಬ ವ್ಯಕ್ತಿ ಕಣ್ಣಾರೆ ನೋಡಿದ.

ವಾಶಿಂಗ್‌ ಮಷೀನ್‌ ಕೆಳಗೆ ಚೀಟಿಗಳು

ಅಮ್ಮ ತನ್ನ ಹೆಣ್ಣುಮಕ್ಕಳಿಗೆ ಬೈಬಲ್‌ ಸತ್ಯ ಕಲಿಸಲು ಒಂದು ಹೊಸ ವಿಧಾನ ಹುಡುಕಿದಳು.

ಪಾದ್ರಿಗಳ ಬಿರು ನುಡಿಗೆ ಸಾಕ್ಷಿಗಳ ಮೃದು ನುಡಿ

ಕೋಪ ಬರೋ ಹಾಗೆ ಮಾಡುವ ಸನ್ನಿವೇಶದಲ್ಲೂ ಶಾಂತವಾಗಿ ಇರಬೇಕೆಂದು ಬೈಬಲ್‌ ಹೇಳುತ್ತೆ. ಈ ಸಲಹೆಯನ್ನು ಪಾಲಿಸುವುದರಿಂದ ನಿಜವಾಗಲೂ ಪ್ರಯೋಜನ ಇದ್ಯಾ?

ದೇವರ ಜೊತೆಗೂ ಅಮ್ಮನ ಜೊತೆಗೂ ಶಾಂತಿ ಸಂಬಂಧ

ಮಿಚಿಯೊ ಕುಮಗೈ ತನ್ನ ಪೂರ್ವಜರ ಆರಾಧನೆ ಮಾಡುವುದನ್ನು ನಿಲ್ಲಿಸಿದಾಗ ಅವಳ ಮತ್ತು ಅವಳ ತಾಯಿ ಮಧ್ಯೆ ಬಿರುಕು ಹುಟ್ಟಿತು. ತಾಯಿ ಜೊತೆ ಅವಳು ಹೇಗೆ ಶಾಂತಿ ಮಾಡಿಕೊಂಡಳು?