ಮಾಹಿತಿ ಇರುವಲ್ಲಿ ಹೋಗಲು

ಬದುಕು ಬದಲಾದ ವಿಧ

ಯೆಹೋವನು ನನಗೆ ತುಂಬ ಸಹಾಯ ಮಾಡಿದ್ದಾನೆ

ಯೆಹೋವನು ನನಗೆ ತುಂಬ ಸಹಾಯ ಮಾಡಿದ್ದಾನೆ

ಕ್ರಿಸ್ಟಲ್‌ ಎಳೆಯ ಪ್ರಾಯದಲ್ಲೇ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿದ್ದಳು. ಯೆಹೋವ ದೇವರೊಂದಿಗೆ ಒಳ್ಳೆಯ ಸಂಬಂಧ ಬೆಳೆಸಿಕೊಳ್ಳಲು ಮತ್ತು ಜೀವನಕ್ಕೊಂದು ಅರ್ಥ ಪಡೆಯಲು ಅವಳಿಗೆ ಬೈಬಲ್‌ ಹೇಗೆ ಸಹಾಯ ಮಾಡಿತು ಎಂದು ಸ್ವತಃ ಆಕೆಯೇ ವಿವರಿಸುತ್ತಾಳೆ.