ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಗೀತೆ 148

ಕೊಟ್ಟೆ ನೀ ಮಗನ

ಕೊಟ್ಟೆ ನೀ ಮಗನ

ಡೌನ್‌ಲೋಡ್‌:

(ಯೋಹಾನ 15:13)

 1. ಯೆಹೋವ ತಂದೆಯೇ

  ಜೀವನ ಕತ್ತಲೆ.

  ಕೊಟ್ಟೆ ನೀ ಪುತ್ರನ

  ಬೆಳಕಿನಂತೆ.

  ನಿನ್ನ ಈ ಪ್ರೀತಿಗೆ

  ತ್ಯಾಗದ ದಾನಕ್ಕೆ

  ಜೀವನ ಅರ್ಪಣೆ

  ಮಾಡುವೆವು ನಿಂಗೆ.

  (ಪಲ್ಲವಿ)

  ಕೊಟ್ಟೆ ನೀ ಮಗನ

  ನಿನಗೆ ನಮನ.

  ಹಾಡುತ್ತೇವೀ ಹಾಡನ್ನ

  ನಮ್ಮ ಇಡೀ ಜೀವಮಾನ.

 2. ಅಪಾತ್ರ ಕರುಣೆ

  ನಿನ್ನ ಆಕರ್ಷಣೆ.

  ಕ್ರಿಸ್ತನ ಅರ್ಪಣೆ

  ಮನ ಮುಟ್ಟುತೆ.

  ನಿನ್ನ ಒಲವನ್ನು

  ಮರೆಯಲಾಗದು

  ಮರೆತರದನ್ನು

  ಬದುಕಲಾಗದು!

  (ಪಲ್ಲವಿ)

  ಕೊಟ್ಟೆ ನೀ ಮಗನ

  ನಿನಗೆ ನಮನ.

  ಹಾಡುತ್ತೇವೀ ಹಾಡನ್ನ

  ನಮ್ಮ ಇಡೀ ಜೀವಮಾನ.

  (ಸಮಾಪ್ತಿ)

  ಯೆಹೋವ ತಂದೆಯೇ ನಿನಗೆ ನಾ ಋಣಿ.

  ಕೊಟ್ಟೆ ನೀ ಪುತ್ರನ ಅದಕ್ಕೆ ಚಿರಋಣಿ.