ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಗೀತೆ 145

ಸೇವೆಗೆ ಸಿದ್ಧತೆ

ಸೇವೆಗೆ ಸಿದ್ಧತೆ

ಡೌನ್‌ಲೋಡ್‌:

(ಯೆರೆಮೀಯ 1:17)

 1. ಮುಂಜಾನೆ

  ಮೂಡುತ್ತಿದೆ.

  ಹೋಗಿ ಸಾರಬೇಕಿದೆ.

  ಮೋಡ ಕರಗಿ,

  ಮಳೆ ಬೀಳುತ್ತಿದೆ

  ಹೊರಗೆ ಹೋಗಲು ಮನ್ಸಿಗೆ

  ಅಂಜಿಕೆ.

  (ಪಲ್ಲವಿ)

  ಪ್ರಾರ್ಥನೆಪ್ರಯತ್ನ ಇದ್ದರೆ,

  ಗೆಲುವು ನಮ್ಮದೇ

  ಆಗ ಸಿಗುತೆ ಪ್ರೇರೇಪಣೆ

  ಸಾರೋದಕೆ

  ಒಂಟಿಯಲ್ಲ ದೂತರಿದ್ದಾರೆ

  ಕ್ರಿಸ್ತ ಹಸ್ತ ಇದೆ

  ನಿಷ್ಠಾವಂತ ಸ್ನೇಹಿತನಿರೆ,

  ಭಯ ಏಕೆ?

 2. ಸಂತೋಷ

  ಸಂಭ್ರಮವೇ

  ಸದಾ ಸಾರುತ್ತಿದ್ದರೆ

  ನೋಡಿ ಯೆಹೋವ

  ನಮ್ಮ ಪ್ರಯತ್ನವ,

  ಮರೆಯನು ನಮ್ಮ ನೀತಿಯ

  ಪ್ರೀತಿಯ.

  (ಪಲ್ಲವಿ)

  ಪ್ರಾರ್ಥನೆಪ್ರಯತ್ನ ಇದ್ದರೆ,

  ಗೆಲುವು ನಮ್ಮದೇ

  ಆಗ ಸಿಗುತೆ ಪ್ರೇರೇಪಣೆ

  ಸಾರೋದಕೆ

  ಒಂಟಿಯಲ್ಲ ದೂತರಿದ್ದಾರೆ

  ಕ್ರಿಸ್ತ ಹಸ್ತ ಇದೆ

  ನಿಷ್ಠಾವಂತ ಸ್ನೇಹಿತನಿರೆ,

  ಭಯ ಏಕೆ?