ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಗೀತೆ 147

ದೇವರ ಅಮೂಲ್ಯ ಪುತ್ರರು

ದೇವರ ಅಮೂಲ್ಯ ಪುತ್ರರು

ಡೌನ್‌ಲೋಡ್‌:

(1 ಪೇತ್ರ 2:9)

 1. ದೇವರ ಹೊಸ ಸೃಷ್ಟಿ,

  ಅಭಿಷಿಕ್ತ ಪುತ್ರರು.

  ಅವರನ್ನಾತ ಮೆಚ್ಚಿ

  ಆರಿಸಿಕೊಂಡನು.

  (ಪಲ್ಲವಿ)

  ಆ ನಿನ್ನ ಪುತ್ರರು

  ಬಹಳ ಅಮೂಲ್ಯರು.

  ಪ್ರೀತಿಸಿ, ಸ್ತುತಿಸಿ,

  ಸಾರುತ್ತಿದ್ದಾರೆ ನಿನ್ನ ಕೀರ್ತಿ.

 2. ಪವಿತ್ರರು ಇವರು

  ಬೈಬಲಿಗೆ ನಿಷ್ಠರು.

  ಬೆಳಕ ಸೇರಿದರು

  ತೊರೆದು ಕತ್ತಲು.

  (ಪಲ್ಲವಿ)

  ಆ ನಿನ್ನ ಪುತ್ರರು

  ಬಹಳ ಅಮೂಲ್ಯರು.

  ಪ್ರೀತಿಸಿ, ಸ್ತುತಿಸಿ,

  ಸಾರುತ್ತಿದ್ದಾರೆ ನಿನ್ನ ಕೀರ್ತಿ.

 3. ಕರ್ತವ್ಯವ ಪೂರೈಸಿ

  ಬೇರೆ ಕುರಿ ಕೂಡಿಸಿ,

  ಅವರು ಯೇಸುವಿಗೆ

  ತೋರುತ್ತಾರೆ ನಿಷ್ಠೆ.

  (ಪಲ್ಲವಿ)

  ಆ ನಿನ್ನ ಪುತ್ರರು

  ಬಹಳ ಅಮೂಲ್ಯರು.

  ಪ್ರೀತಿಸಿ, ಸ್ತುತಿಸಿ,

  ಸಾರುತ್ತಿದ್ದಾರೆ ನಿನ್ನ ಕೀರ್ತಿ.