ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಗೀತೆ 151

ದೇವ ಪುತ್ರರ ಪ್ರಕಟ

ದೇವ ಪುತ್ರರ ಪ್ರಕಟ

ಡೌನ್‌ಲೋಡ್‌:

(ರೋಮನ್ನರಿಗೆ 8:19)

 1. ಯೆಹೋವ ಘೋಷಿಸುವನು

  ಪುತ್ರರು ಯಾರೆಂದು.

  ಪ್ರಬಲ ಆತ್ಮಪುತ್ರರು

  ರಾಜ್ಯದ ರಾಜರು.

  (ಪಲ್ಲವಿ)

  ಪ್ರಕಟಿಸಲ್ಪಡುವರು

  ದೇವರ ಪುತ್ರರು.

  ಯೇಸುವಿನ ಈ ಸೈನ್ಯವು

  ಜಯ ಪಡೆವುದು.

 2. ಉಳಿಕೆಯವರೆಲ್ಲರು

  ಸ್ವರ್ಗ ಸೇರುವರು.

  ರಾಜಾಧಿ ರಾಜ ಅವರ

  ಒಟ್ಟುಗೂಡಿಸ್ವನು.

  (ಪಲ್ಲವಿ)

  ಪ್ರಕಟಿಸಲ್ಪಡುವರು

  ದೇವರ ಪುತ್ರರು.

  ಯೇಸುವಿನ ಈ ಸೈನ್ಯವು

  ಜಯ ಪಡೆವುದು.

  (BRIDGE)

  ಕೊನೆ ಯುದ್ಧ ಮಾಡುವರು

  ಕ್ರಿಸ್ತನೂ ಪುತ್ರರೂ.

  ಇವರ ಪ್ರೇಮಸಂಬಂಧ

  ಬಾಳೋದು ಶಾಶ್ವತ.

  (ಪಲ್ಲವಿ)

  ಪ್ರಕಟಿಸಲ್ಪಡುವರು

  ದೇವರ ಪುತ್ರರು.

  ಯೇಸುವಿನ ಈ ಸೈನ್ಯವು

  ಜಯ ಪಡೆವುದು.