ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಗೀತೆ 150

ಸಾರಲು ಹೋಗೋಣ

ಸಾರಲು ಹೋಗೋಣ

ಡೌನ್‌ಲೋಡ್‌:

(ಮತ್ತಾಯ 9:37, 38)

 1. ಯೆಹೋವನು ಬಲ್ಲಾತನು

  ಆನಂದದ ಮೂಲವನು.

  ನಮಗೆಲ್ಲಾ ತೋರಿದನು

  ಸೇವೆ ಮಾಡೋ ದಾರಿಯನ್ನು.

  (ಪಲ್ಲವಿ)

  ತ್ಯಾಗವ ಮಾಡೋಣ

  ದೇವರಿಗಾಗಿ.

  ಅಗತ್ಯ ಇದ್ದಲ್ಲಿ ಹೋಗೋಣ

  ಪ್ರೀತಿ ಕಾರಣ.

 2. ಬೆಳೆಯಂತೂ ಬೆಳೆದಿದೆ

  ಕೊಯ್ಲಿಗಾಗಿ ಕಾಯುತ್ತಿದೆ.

  ಕೈಜೋಡಿಸಿ ಕೊಯ್ಲಿನಲಿ

  ಪ್ರೀತಿ ನಿಮ್ಮ ಪ್ರೇರಿಸಲಿ.

  (ಪಲ್ಲವಿ)

  ತ್ಯಾಗವ ಮಾಡೋಣ

  ದೇವರಿಗಾಗಿ.

  ಅಗತ್ಯ ಇದ್ದಲ್ಲಿ ಹೋಗೋಣ

  ಪ್ರೀತಿ ಕಾರಣ.

 3. ಹಳ್ಳಿಯಲ್ಲೂ ಪೇಟೆಯಲ್ಲೂ

  ಸಾರುತ್ತೇವೆ ನಾವೆಲ್ಲೆಲ್ಲೂ.

  ಕಲಿಯುತ್ತಾ ಭಾಷೆಯನು

  ಮುಟ್ಟುತ್ತೇವೆ ಮನಸ್ಸನ್ನು.

  (ಪಲ್ಲವಿ)

  ತ್ಯಾಗವ ಮಾಡೋಣ

  ದೇವರಿಗಾಗಿ.

  ಅಗತ್ಯ ಇದ್ದಲ್ಲಿ ಹೋಗೋಣ

  ಪ್ರೀತಿ ಕಾರಣ.