ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಗೀತೆ 144

ಜೀವದ ಹೊಣೆ

ಜೀವದ ಹೊಣೆ

ಡೌನ್‌ಲೋಡ್‌:

(ಯೆಹೆಜ್ಕೇಲ 3:17-19)

 1. ದೇವ ಮಹಾ ದಿನ

  ಶರವೇಗದಲ್ಲಿದೆ

  ಜನರ ರಕ್ಷಿಸುವ

  ಹೊಣೆ ನಮಗಿದೆ.

  (ಪಲ್ಲವಿ)

  ಹೇಳುವವ, ಕೇಳುವವ

  ಪಡೆಯುವ ಜೀವವ.

  ದೇವ ಮಾತು ಪಾಲಿಸಿರಿ

  ಎಂದು ಸರ್ವರ್ಗೆ ಸಾರೋಣ,

  ಸಾರೋಣ.

 2. ಭೂಮಿಯ ಎಲ್ಲೆಡೆ

  ಸಾರಲೇ ಬೇಕಾಗಿದೆ.

  ದೇವ ಪ್ರೀತಿ ಪಡೆವ

  ಕರೆ ಇದಾಗಿದೆ.

  (ಪಲ್ಲವಿ)

  ಹೇಳುವವ, ಕೇಳುವವ

  ಪಡೆಯುವ ಜೀವವ.

  ದೇವ ಮಾತು ಪಾಲಿಸಿರಿ

  ಎಂದು ಸರ್ವರ್ಗೆ ಸಾರೋಣ,

  ಸಾರೋಣ.

  (BRIDGE)

  ಜನರು ಬದಲಾಗಿ,

  ಜೀವನ ಮಾಡಬೇಕಿದೆ

  ಸಾರೋಣ, ಕಲಿಸೋಣ

  ಜೀವ ಅಪಾಯದಲ್ಲಿದೆ.

  (ಪಲ್ಲವಿ)

  ಹೇಳುವವ, ಕೇಳುವವ

  ಪಡೆಯುವ ಜೀವವ.

  ದೇವ ಮಾತು ಪಾಲಿಸಿರಿ

  ಎಂದು ಸರ್ವರ್ಗೆ ಸಾರೋಣ,

  ಸಾರೋಣ.