ಕನ್ನಡ
ಅಭ್ಯಾಸಗಳು ಮತ್ತು ದುರಭ್ಯಾಸಗಳು
https://cms-imgp.jw-cdn.org/img/p/1011556/univ/art/1011556_univ_sqr_xl.jpg

ಅಭ್ಯಾಸಗಳು ಮತ್ತು ದುರಭ್ಯಾಸಗಳು

ವೈಯಕ್ತಿಕ ಅಭ್ಯಾಸಗಳು

ಒಳ್ಳೆಯ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳಿ

ಒಳ್ಳೆಯ ಅಭ್ಯಾಸಗಳನ್ನು ಮೈಗೂಡಿಸಿಕೊಂಡು ಕೆಟ್ಟ ಅಭ್ಯಾಸಗಳನ್ನು ಬಿಡಲು ಪ್ರಯತ್ನಿಸಿ.

ತಪ್ಪು ಮಾಡಬೇಕು ಅನ್ನೋ ಒತ್ತಡನ ಹೇಗೆ ಜಯಿಸೋದು?

ತಪ್ಪು ಮಾಡಬೇಕು ಅನ್ನೋ ಒತ್ತಡನ ಜಯಿಸೋಕೆ ಮೂರು ಹೆಜ್ಜೆಗಳು.

ತಂಬಾಕು, ಡ್ರಗ್ಸ್ ಮತ್ತು ಮದ್ಯಪಾನ

ಮದ್ಯಕ್ಕೆ ದಾಸರಾಗದೆ ಇರೋದು ಹೇಗೆ?

ತುಂಬ ಟೆನ್ಶನ್‌ ಆದಾಗ್ಲೂ ಕುಡಿದೇ ನಿಯಂತ್ರಣದಲ್ಲಿ ಇರೋಕೆ ಸಹಾಯ ಮಾಡೋ ಐದು ಕಿವಿಮಾತುಗಳು.

ಕುಡಿಯೋಕೆ ಮುಂಚೆ ಏನೆಲ್ಲ ತಿಳ್ಕೊಬೇಕು?

ಕುಡಿಯೋದ್ರಿಂದ ಪೊಲೀಸ್‌ ಕೇಸ್‌ ಆಗಬಹುದು, ಹೆಸರು ಹಾಳಾಗಬಹುದು, ನೀವು ವೀಕ್‌ ಆಗಬಹುದು, ಚಟಕ್ಕೆ ಬಲಿ ಬೀಳಬಹುದು ಮತ್ತು ಜೀವ ಕಳ್ಕೋಬಹುದು. ಆದ್ರೆ ಇದೆಲ್ಲ ಆಗದೆ ಇರೋಕೆ ಏನು ಮಾಡಬೇಕು ಅಂತ ನೋಡಿ.

ಧೂಮಪಾನದ ಬಗ್ಗೆ ದೇವರ ನೋಟವೇನು?

ಬೈಬಲ್‍ನಲ್ಲಿ ತಂಬಾಕಿನ ಪ್ರಸ್ತಾಪವೇ ಇಲ್ಲ, ಹಾಗಿರುವಾಗ ಇದರ ಬಗ್ಗೆ ದೇವರ ನೋಟ ಏನೆಂದು ಹೇಗೆ ಗೊತ್ತಾಗುತ್ತದೆ?

ಧೂಮಪಾನ ಮಾಡೋದು ತಪ್ಪಾ?

ಬೈಬಲ್‌ನಲ್ಲಿ ಧೂಮಪಾನದ ಬಗ್ಗೆ ಹೇಳಿಲ್ಲ ಅಂದ್ರೂ ಅದನ್ನ ಮಾಡೋದು ತಪ್ಪು ಅಂತ ಬೈಬಲ್‌ ಹೇಳುತ್ತೆ. ಅದು ಹೇಗೆ?

ನನ್ನ ಜೀವನ ನೋಡಿ ನನಗೇ ಅಸಹ್ಯ ಆಯ್ತು

ಡ್ಮಿಟ್ರೇ ಕೊರ್ಶುನೊವ್‌ ಈ ಹಿಂದೆ ಒಬ್ಬ ಕುಡುಕನಾಗಿದ್ದ. ಬೈಬಲನ್ನು ಓದಲು ಶುರು ಮಾಡಿದ ನಂತರ ಅವನ ಬದುಕು ಬದಲಾಯಿತು. ತನ್ನ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿಕೊಂಡನು ಮತ್ತು ನಿಜ ಸ್ನೇಹಿತರನ್ನು ಕಂಡುಕೊಂಡನು. ಅದು ಹೇಗೆ ಸಾಧ್ಯವಾಯಿತು?

ಎಲೆಕ್ಟ್ರಾನಿಕ್ ಸಾಧನ

ನೀವು ಎಲೆಕ್ಟ್ರಾನಿಕ್‌ ಸಾಧನಗಳ ಬಲೆಗೆ ಬಿದ್ದಿದ್ದೀರಾ?

ಇದನ್ನು ತಿಳಿಯಲು ಇಲ್ಲಿ ಕೊಡಲಾಗಿರುವ ನಾಲ್ಕು ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಿ.

ತಪ್ಪು ಮಾಹಿತಿಯಿಂದ ತಪ್ಪಿಸಿಕೊಳ್ಳಿ

ದಾರಿ ತಪ್ಪಿಸೋ ಸುದ್ದಿ, ಸುಳ್ಳು ಸುದ್ದಿ ಮತ್ತು ತಲೆಬುಡ ಇಲ್ಲದಿರೋ ಸುದ್ದಿಗಳು ನಿಮಗೆ ಹಾನಿ ಮಾಡಬಹುದು.

ವಿಡಿಯೋ ಗೇಮ್ಸ್‌ ಆಡೋದು ತಪ್ಪಾ?

ಅದ್ರಿಂದ ನಿಮಗೆ ಒಳ್ಳೇದೂ ಆಗಬಹುದು, ಕೆಟ್ಟದೂ ಆಗಬಹುದು. ಹೇಗೆ ಅಂತ ನೋಡಿ.

ನಿಮ್ಮ ಎಲೆಕ್ಟ್ರಾನಿಕ್‌ ಸಾಧನಗಳು ಯಾರ ನಿಯಂತ್ರಣದಲ್ಲಿವೆ?

ಎಲ್ಲರಿಗೂ ಚಟ ಆಗಿದೆ ಅಂದಮಾತ್ರಕ್ಕೆ ನಿಮಗೂ ಆಗುತ್ತೆ ಅಂತೇನಿಲ್ಲ. ನೀವು ಅದನ್ನು ನಿಯಂತ್ರಿಸಬಹುದು. ನಿಮಗೆ ಈ ಸಾಧನಗಳ ಚಟ ಇದೆಯಾ ಅಂತ ಹೇಗೆ ಹೇಳಬಹುದು? ನಿಮಗೆ ಇದು ಚಟ ಆಗಿ ಹೋಗಿದ್ರೆ, ನೀವು ಅದನ್ನು ನಿಮ್ಮ ನಿಯಂತ್ರಣಕ್ಕೆ ಹೇಗೆ ತರಬಹುದು?

ಜೂಜಾಟ

ಜೂಜಾಡೋದು ತಪ್ಪಾ?

ಬೈಬಲ್‌ ಜೂಜಾಡೋದರ ಬಗ್ಗೆ ವಿವರವಾಗಿ ಏನೂ ಹೇಳೋದಿಲ್ಲ, ಹಾಗಾಗಿ ಈ ವಿಷಯದ ಬಗ್ಗೆ ದೇವರ ನೋಟ ಏನಂತ ನಾವು ಹೇಗೆ ತಿಳಿದುಕೊಳ್ಳೋದು?

ಅಶ್ಲೀಲ ಚಿತ್ರಗಳು

“ಅಶ್ಲೀಲ ಚಿತ್ರ ಅಥವಾ ವಿಡಿಯೋಗಳನ್ನ ನೋಡೋದ್ರಲ್ಲಿ ತಪ್ಪೇನಿದೆ?”

ಅಶ್ಲೀಲ ವಿಷಯಗಳಿಂದ ಒಬ್ಬ ವ್ಯಕ್ತಿಗೆ ಮತ್ತು ಕುಟುಂಬಗಳಿಗೆ ಹೇಗೆ ಹಾನಿ ಆಗುತ್ತೆ?

ಅಶ್ಲೀಲ ಚಿತ್ರಗಳನ್ನ ನೋಡೋದು ತಪ್ಪು ಯಾಕೆ?

ಅಶ್ಲೀಲ ಚಿತ್ರ ನೋಡೋದು, ಸಿಗರೇಟ್‌ ಸೇದೋದು ಇವೆರಡರಲ್ಲಿ ಏನು ಸಾಮಾನ್ಯ?

ನಾನು ಅಶ್ಲೀಲ ಚಿತ್ರ ನೋಡೋ ಚಟಕ್ಕೆ ಬಿದ್ದಿದ್ರೆ ಏನು ಮಾಡಬೇಕು?

ಅಶ್ಲೀಲ ಚಿತ್ರದ ಉದ್ದೇಶ ಏನು ಅಂತ ಅರ್ಥ ಮಾಡ್ಕೊಳ್ಳೋಕೆ ಬೈಬಲ್‌ ಸಹಾಯ ಮಾಡುತ್ತೆ.