ಮಾಹಿತಿ ಇರುವಲ್ಲಿ ಹೋಗಲು

ಶಾರೀರಿಕ ಮತ್ತು ಮಾನಸಿಕ ಆರೋಗ್ಯ

Healthy Living

ಆರೋಗ್ಯ ಕಾಪಾಡಿಕೊಳ್ಳಲು ಐದು ಹೆಜ್ಜೆಗಳು

ಈಗ ನೀವು ಈ ಐದು ಹೆಜ್ಜೆಗಳನ್ನು ತೆಗೆದುಕೊಳ್ಳುವುದಾದರೆ ಮುಂದೆಯೂ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.

ಸಂತೋಷದ ಜೀವನಮಾರ್ಗ—ಆರೋಗ್ಯ ಮತ್ತು ಚೇತರಿಸಿಕೊಳ್ಳುವ ಶಕ್ತಿ

ಒಬ್ಬನ ಆರೋಗ್ಯ ಕೆಟ್ಟುಹೋದರೆ ಅದರರ್ಥ ಅವನೆಂದೂ ಸಂತೋಷವಾಗಿರಲು ಸಾಧ್ಯವಿಲ್ಲ ಎಂದಾ?

ಒಳ್ಳೇ ಆರೋಗ್ಯ ಕಾಪಾಡಿಕೊಳ್ಳೋದ್ರ ಬಗ್ಗೆ

ಒಳ್ಳೇ ಆಹಾರ ಸೇವಿಸಕ್ಕೆ, ವ್ಯಾಯಾಮ ಮಾಡಕ್ಕೆ ಕಷ್ಟ ಅಂತ ಅನಿಸುತ್ತದಾ? ಈ ವಿಡಿಯೋದಲ್ಲಿ ಒಳ್ಳೇ ಆರೋಗ್ಯ ಕಾಪಾಡಿಕೊಳ್ಳೋದ್ರ ಬಗ್ಗೆ ಯುವ ಜನರು ಏನಂತಾರೆಂದು ನೋಡಿ.

Coping With Illness

ಧುತ್ತೆಂದು ದುರಂತಗಳು ಸಂಭವಿಸಿದಾಗ. . .—ಗಂಭೀರ ಕಾಯಿಲೆಗೆ ತುತ್ತಾದಾಗ. . .

ಮೇಬಲ್‌ ಫಿಸಿಯೋಥೆರಪಿ ತಜ್ಞೆಯಾಗಿದ್ದರು. ಅವರಿಗೆ ಮೆದುಳಿನಲ್ಲಿ ಗಡ್ಡೆ ಇದ್ದ ಕಾರಣ ಆಪರೇಷನ್‌ ಮಾಡಲಾಯಿತು. ಅದರ ನಂತರ ಅವರ ಪರಿಸ್ಥಿತಿ, ಹಿಂದೆ ಅವರ ಹತ್ತಿರ ಚಿಕಿತ್ಸೆಗೆಂದು ಬರುತ್ತಿದ್ದ ರೋಗಿಗಳ ಥರಾನೇ ಇತ್ತು.

Coping With Disabilities

ಬಲಹೀನತೆಯಲ್ಲೂ ಬಲ ಕಂಡುಕೊಂಡೆ

ಗಾಲಿಕುರ್ಚಿಯ ಆಸರೆಯಲ್ಲಿ ಬದುಕುತ್ತಿರುವ ಮಹಿಳೆಯೊಬ್ಬಳು ದೇವರಲ್ಲಿನ ತನ್ನ ನಂಬಿಕೆಯಿಂದ “ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿ” ಪಡೆಯುತ್ತಾಳೆ.

ವಿಡಿಯೋ: “ಕಣ್ಣಿಲ್ಲದ ನನಗೆ ಇದು ಕಣ್ಣಾಗಿದೆ”

ಬ್ರೇಲ್‌ ಬೈಬಲ್‌ ಒಬ್ಬ ಕುರುಡು ವ್ಯಕ್ತಿಗೆ ಸಹಾಯಮಾಡಿದ ಅನುಭವವನ್ನು ಅವರಿಂದಲೇ ಕೇಳಿ.

ಸಾಂತ್ವನ ಬೇಕಿದ್ದಾಗಲೇ ಸಿಕ್ಕಿತು

ಮಿಕ್ಲಾಸ್‌ ಅಲೆಕ್ಸಾ 20 ವರ್ಷದವರಾಗಿದ್ದಾಗ ಒಂದು ಭೀಕರ ಅಪಘಾತದಿಂದಾಗಿ ಲಕ್ವ ಹೊಡೆಯಿತು. ನಿಜ ನಿರೀಕ್ಷೆ ಮತ್ತು ಉತ್ತಮ ಭವಿಷ್ಯದ ಬಗ್ಗೆ ತಿಳಿಯಲು ಬೈಬಲ್‌ ಅವರಿಗೆ ಹೇಗೆ ಸಹಾಯ ಮಾಡಿತು?

Caregiving

ಪ್ರೀತಿಪಾತ್ರರು ಗಂಭೀರ ಕಾಯಿಲೆಗೆ ತುತ್ತಾದಾಗ

ಕಾಯಿಲೆಗೆ ತುತ್ತಾಗಿರುವ ಆಪ್ತರನ್ನು ಕುಟುಂಬಸ್ಥರು ಸಂತೈಸಿ ಪರಾಮರಿಸಲು ಏನೆಲ್ಲಾ ಮಾಡಬಹುದು? ಇಂಥ ಸಂದರ್ಭದಲ್ಲಿ ಮನೆಯವರು ಹೇಗೆ ತಮ್ಮ ಭಾವನೆಗಳನ್ನು ನಿಭಾಯಿಸಬಹುದು?

Diseases and Conditions

ಮಾನಸಿಕ ತೊಂದರೆಗಳ ಬಗ್ಗೆ ಒಂದಿಷ್ಟು ಮಾಹಿತಿ

ಮಾನಸಿಕ ತೊಂದರೆಯನ್ನು ಹೆಚ್ಚು ಉತ್ತಮವಾಗಿ ನಿಭಾಯಿಸಲು ಒಂಬತ್ತು ಹೆಜ್ಜೆಗಳು.

ಮಧುಮೇಹ ತಡೆಯಲು ಸಾಧ್ಯನಾ?

ಪ್ರೀಡಯಾಬಿಟಿಸ್‌ಗೆ ತುತ್ತಾದವರಲ್ಲಿ ಸುಮಾರು 90% ಜನರು ಅದರ ಅರಿವಿಲ್ಲದೆ ಜೀವಿಸುತ್ತಿದ್ದಾರೆ.

ವಸಡು ರೋಗ—ಹೊಂಚುಹಾಕುತ್ತಿದೆಯಾ?

ಇಡೀ ಪ್ರಪಂಚದಲ್ಲಿ ಬಾಯಿಗೆ ಸಂಬಂಧಿಸಿದ ರೋಗಗಳಲ್ಲಿ ಅತಿ ಸಾಮಾನ್ಯವಾದದ್ದು ವಸಡು ರೋಗ. ಈ ರೋಗ ಬರಲು ಕಾರಣಗಳೇನು? ಈ ರೋಗ ನಿಮಗೆ ಇದೆಯಾ ಇಲ್ಲವಾ ಎಂದು ಕಂಡುಹಿಡಿಯುವುದು ಹೇಗೆ? ನಿಮಗೆ ವಸಡು ರೋಗ ಬರದಂತೆ ನೋಡಿಕೊಳ್ಳುವುದು ಹೇಗೆ?

ಊಟದ ಅಲರ್ಜಿ ಮತ್ತು ಅಸಹಿಷ್ಣುತೆ—ಇವೆರಡರ ಮಧ್ಯೆ ವ್ಯತ್ಯಾಸ ಏನು?

ಸ್ವತಃ ನಾವೇ ತೀರ್ಮಾನ ಮಾಡಿಕೊಂಡರೆ ಏನಾದರೂ ಹಾನಿ ಆಗುತ್ತಾ?

ಮಲೇರಿಯಾ—ಇದರ ಬಗ್ಗೆ ನಿಮಗೆ ತಿಳಿದಿದೆಯಾ?

ಮಲೇರಿಯಾ ಸಾಮಾನ್ಯವಾಗಿರುವ ಪ್ರದೇಶದಲ್ಲಿ ನೀವು ವಾಸಿಸುತ್ತಿರುವುದಾದರೂ ಅಥವಾ ಅಂಥ ಪ್ರದೇಶಕ್ಕೆ ಪ್ರಯಾಣ ಮಾಡುತ್ತಿರುವುದಾದರೂ ನೀವು ಸುರಕ್ಷಿತರಾಗಿರಬಲ್ಲಿರಿ.

ಋತುಬಂಧದ ಸಮಸ್ಯೆಗಳನ್ನು ನಿಭಾಯಿಸುವುದು ಹೇಗೆ?

ನೀವು ಮತ್ತು ನಿಮ್ಮ ಆಪ್ತರು ಋತುಬಂಧದ ಬಗ್ಗೆ ಹೆಚ್ಚು ತಿಳಿದಷ್ಟು ಒಳ್ಳೇದೇ. ಅದರಿಂದಾಗುವ ಸಮಸ್ಯೆಗಳನ್ನು ನಿಭಾಯಿಸಲು ಆಗ ಹೆಚ್ಚು ಸನ್ನದ್ಧರಾಗಿರುವಿರಿ.

Depression

ಖಿನ್ನತೆ ಬಗ್ಗೆ ಬೈಬಲ್‌ ಏನು ಹೇಳುತ್ತದೆ?

ಖಿನ್ನತೆ ನಮ್ಮನ್ನು ಯಾಕೆ ಕಿತ್ತು ತಿನ್ನುತ್ತೆ ಮತ್ತು ಅಂಥ ಭಾವನೆಗಳಿಂದ ಹೊರಬರಲು ಬೈಬಲ್‌ ಹೇಗೆ ನೆರವಾಗುತ್ತೆ ಅಂತ ಓದಿ ತಿಳಿದುಕೊಳ್ಳಿ.

ನಾನ್ಯಾಕೆ ಬದುಕಿರಬೇಕು?

ಒಬ್ಬನಿಗೆ ಸಾವು ಮಿತ್ರನಂತೆ ಅನಿಸಲು ಯಾವುದು ಕಾರಣವಾಗಬಹುದು?

Anxiety and Stress

ಚಿಂತೆ ನಿಭಾಯಿಸಲು ಬೈಬಲ್‌ ಸಹಾಯ ಮಾಡುತ್ತದಾ?

ಮನುಷ್ಯ ಅಂದಮೇಲೆ ಚಿಂತೆ ಒತ್ತಡ ಇದ್ದಿದ್ದೇ ಅಂತ ಅನಿಸುತ್ತದೆ. ಆದರೆ ಇದರಿಂದ ಬಿಡುಗಡೆ ಸಾಧ್ಯನಾ?

ಚಿಂತೆ ಬಗ್ಗೆ ಬೈಬಲ್‌ ಏನು ಹೇಳುತ್ತದೆ?

ಚಿಂತೆ ಮಾಡುವುದರಿಂದ ಪ್ರಯೋಜನನೂ ಇದೆ ಹಾನಿಯೂ ಇದೆ. ಆದರೆ ಅದನ್ನು ಹೇಗೆ ನಿಭಾಯಿಸಬಹುದು?

ಬದಲಾವಣೆಗಳಿಗೆ ಹೊಂದಿಕೊಂಡು ಹೋಗುವುದು ಹೇಗೆ?

ಬದಲಾವಣೆ ಬಂದೇ ಬರುತ್ತದೆ. ಇದಕ್ಕೆ ಹೊಂದಿಕೊಳ್ಳಲು ಕೆಲವರು ಏನು ಮಾಡಿದ್ದಾರೆಂದು ತಿಳಿಯಿರಿ.

ಅಸುರಕ್ಷಿತ ಭಾವನೆಯನ್ನು ಹೊಡೆದೋಡಿಸುವುದು ಹೇಗೆ?

ಸುರಕ್ಷಿತ ಭಾವನೆ ಬರಲು ಸಹಾಯ ಮಾಡುವ ಮೂರು ಹೆಜ್ಜೆಗಳು.

Medical Care

ಆಪ್ತರು ಅಸ್ವಸ್ಥರಾದಾಗ . . .

ಸಾಮಾನ್ಯವಾಗಿ ಜನರಿಗೆ ಆಸ್ಪತ್ರೆಗಳಿಗೆ ಹೋಗುವುದು, ಅಡ್ಮಿಟ್‌ ಆಗುವುದು ದೊಡ್ಡ ತಲೆನೋವಿನ ವಿಷಯ. ನಮ್ಮ ಆಪ್ತರು ಅಸ್ವಸ್ಥರಾದಾಗ ನಾವು ಹೇಗೆ ಸಹಾಯ ಮಾಡಬಹುದು?

ರಕ್ತ ಕೊಡುವುದರ, ತೆಗೆದುಕೊಳ್ಳುವುದರ ಬಗ್ಗೆ ಈಗ ವೈದ್ಯರ ಅಭಿಪ್ರಾಯವೇನು?

ರಕ್ತವನ್ನು ತೆಗೆದುಕೊಳ್ಳುವುದರ, ಕೊಡುವುದರ ಬಗ್ಗೆ ಯೆಹೋವನ ಸಾಕ್ಷಿಗಳ ನಿಲುವನ್ನು ಕೆಲವರು ದೂರಿದ್ದಾರೆ. ಆದರೆ, ಈ ಕುರಿತು ವೈದ್ಯಕೀಯ ಕ್ಷೇತ್ರದಲ್ಲಿ ಯಾವ ಅಭಿಪ್ರಾಯವಿದೆ?