ದುರಂತಗಳನ್ನು ನಿಭಾಯಿಸುವುದು
Suffering
ಕಷ್ಟಗಳ ಬಗ್ಗೆ ಬೈಬಲ್ ಏನು ಹೇಳುತ್ತದೆ?
ದೇವರು ಕಲ್ಲೆದೆಯವನಾ?
ಕೆಟ್ಟಸಂಗತಿಗಳು ನಡೆಯುವಂತೆ ದೇವರೇಕೆ ಬಿಟ್ಟಿದ್ದಾನೆ?
ಪ್ರಪಂಚದಲ್ಲಿ ಕೆಟ್ಟ ಸಂಗತಿಗಳು ಹೇಗೆ ಆರಂಭವಾಯಿತು, ಕೆಟ್ಟಸಂಗತಿ ನಡೆಯುವಂತೆ ದೇವರೇಕೆ ಬಿಟ್ಟಿದ್ದಾನೆ? ನಮ್ಮ ಕಷ್ಟಗಳಿಗೆ ಒಂದು ಶಾಶ್ವತ ಪರಿಹಾರ ಅನ್ನೋದು ಇದೆಯಾ?
ದೇವರು ಕಷ್ಟಗಳನ್ನು ಯಾಕೆ ಅನುಮತಿಸುತ್ತಾನೆ?
ಯಾಕೆ ಭೂಮಿಯಲ್ಲೆಲ್ಲ ಕಷ್ಟ-ತೊಂದರೆಗಳೇ ತುಂಬಿದೆ ಅಂತ ತುಂಬ ಜನ ಕೇಳುತ್ತಾರೆ. ಇದಕ್ಕೆ ಬೈಬಲ್ ಸಂತೃಪ್ತಿಕರವಾದ ಮತ್ತು ಸಾಂತ್ವನ ನೀಡುವ ಉತ್ತರ ಕೊಡುತ್ತದೆ.
Death of a Loved One
ಸಾವಿನ ನೋವಿಗೆ ಸಾಂತ್ವನದ ಮದ್ದು
ದುಃಖದಿಂದ ಹೊರಗೆ ಬರೋದು ಹೇಗೆ? ಸತ್ತು ಹೋದ ನಮ್ಮ ಪ್ರೀತಿಪಾತ್ರರನ್ನು ಮತ್ತೆ ನೋಡಬಹುದಾ?
ಧುತ್ತೆಂದು ದುರಂತಗಳು ಸಂಭವಿಸಿದಾಗ. . . —ನಿಮ್ಮ ಪ್ರಿಯರು ತೀರಿಹೋದಾಗ. . .
16 ವರ್ಷಗಳ ಹಿಂದೆ ರೊನಾಲ್ಡು ಎಂಬವರ ಕುಟುಂಬದರಲ್ಲಿ ಐದು ಜನರು ಕಾರು ಅಪಘಾತದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ರೊನಾಲ್ಡುರವರಿಗೆ ಇದು ಭರಿಸಲಾರದ ನಷ್ಟವಾಗಿದ್ದರೂ ಒಂದು ವಿಷಯ ಅವರ ಮನಸ್ಸಿಗೆ ನೆಮ್ಮದಿಯನ್ನು ಕೊಟ್ಟಿದೆ.
ಮೃತರನ್ನು ಪುನಃ ನೋಡಸಾಧ್ಯವೆ?
ಸತ್ತ ಮೇಲೆ ಏನಾಗುತ್ತದೆ? ಸತ್ತ ನಮ್ಮ ಆತ್ಮೀಯರನ್ನು ಮತ್ತೆ ನೋಡಬಹುದಾ?
Disasters
ಫಿಲಿಪೀನ್ಸ್‌ನಲ್ಲಿ ಎದ್ದ ತೂಫಾನು—ಸಂಕಷ್ಟಗಳನ್ನು ಜಯಿಸಿದ ನಂಬಿಕೆ
ವಿನಾಶಕಾರಿ ಹಯನ್ ತೂಫಾನು ಬಡಿದಾಗ ಏನಾಯಿತೆಂದು ಅದರಿಂದ ಪಾರಾದವರು ವಿವರಿಸುತ್ತಾರೆ.