ಕಾವಲಿನಬುರುಜು ನಂ. 1 2020 | ಸತ್ಯದ ಹುಡುಕಾಟ . . .

ಜೀವನದಲ್ಲಿ ಬರುವ ಕೆಲವು ಪ್ರಾಮುಖ್ಯ ಪ್ರಶ್ನೆಗಳಿಗೆ ಬೈಬಲ್‌ ಸತ್ಯವಾದ ಉತ್ತರಗಳನ್ನು ಕೊಡುತ್ತೆ.

ಸತ್ಯದ ಹುಡುಕಾಟ . . .

ತಪ್ಪಾದ ಮಾಹಿತಿ ಮತ್ತು ಸುಳ್ಳು ಮಾಹಿತಿಗಳೇ ಸಿಗುವ ಈ ಸಮಯದಲ್ಲಿ, ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಸತ್ಯವಾದ ಉತ್ತರಗಳನ್ನು ತಿಳಿಯುವ ದಾರಿ ಒಂದಿದೆ.

ಸತ್ಯದ ಬೇರು—ಬೈಬಲ್‌

ಬೈಬಲಲ್ಲಿ ಹೇಳಿರುವ ವಿಷಯಗಳು ನಂಬಲು ಯೋಗ್ಯವಾಗಿವೆ ಎಂದು ನೀವು ಭರವಸೆ ಇಡಬಹುದು.

ದೇವರ ಮತ್ತು ಯೇಸುವಿನ ಬಗ್ಗೆ ಸತ್ಯ

ಯೆಹೋವ ದೇವರಿಗೂ ಯೇಸು ಕ್ರಿಸ್ತನಿಗೂ ಏನು ವ್ಯತ್ಯಾಸ?

ದೇವರ ಸರ್ಕಾರದ ಬಗ್ಗೆ ಸತ್ಯ

ವಚನಗಳು ದೇವರ ಸರ್ಕಾರದ ರಾಜ ಯಾರು, ಅದು ಎಲ್ಲಿರುತ್ತೆ, ಅದರ ಉದ್ದೇಶ ಏನು, ಆಳುವವರು ಯಾರು ಮತ್ತು ಅದರ ಪ್ರಜೆಗಳು ಯಾರು ಎಂಬ ಮಾಹಿತಿಗಳನ್ನು ಕೊಡುತ್ತೆ.

ಭವಿಷ್ಯದ ಬಗ್ಗೆ ಸತ್ಯ

ಭೂಮಿಯ ಮತ್ತು ಅದರಲ್ಲಿ ಜೀವಿಸುವ ಜನರ ಭವಿಷ್ಯದ ಬಗ್ಗೆ ದೇವರು ಕೊಡುವ ನಿರೀಕ್ಷೆಯನ್ನು ಬಲಪಡಿಸಿಕೊಳ್ಳಿ.

ಸತ್ಯ ಕಲಿತರೆ ನಿಮಗೇನು ಪ್ರಯೋಜನ?

ದೇವರ ವಾಕ್ಯದಲ್ಲಿರುವ ಸತ್ಯದ ಬಗ್ಗೆ ಕಲಿತರೆ ಅನೇಕ ಪ್ರಯೋಜನಗಳು ಸಿಗುತ್ತೆ.