ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸತ್ಯ ಕಲಿತರೆ ನಿಮಗೇನು ಪ್ರಯೋಜನ?

ಸತ್ಯ ಕಲಿತರೆ ನಿಮಗೇನು ಪ್ರಯೋಜನ?

ದೇವರು ಯಾವಾಗಲು ಸತ್ಯವನ್ನೇ ಆಡುತ್ತಾನೆ. ನಿಮಗೆ “ಸಾವಿಲ್ಲದ ಜೀವನ” ಕೊಡುತ್ತೇನೆಂದು ಮಾತುಕೊಟ್ಟಿದ್ದಾನೆ.—ಯೋಹಾನ 3:16.

ಇದನ್ನು ಪಡೆಯಲು ನೀವೇನು ಮಾಡಬೇಕು?

ಬೈಬಲಿನಲ್ಲಿರೋ ಸತ್ಯವನ್ನು ಕಲಿಯುವುದರಿಂದ, ಇಡೀ ಭೂಮಿಯಲ್ಲಿರುವ ಅನೇಕ ಯೆಹೋವನ ಸಾಕ್ಷಿಗಳು ತುಂಬ ಪ್ರಯೋಜನ ಪಡೆದಿದ್ದಾರೆ. ತಾವು ಕಲಿತ ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಅವರಿಗೆ ತುಂಬ ಇಷ್ಟ.

ಬೈಬಲಿನಲ್ಲಿರೋ ಇನ್ನೂ ಅನೇಕ ಸತ್ಯಗಳನ್ನ ಕಲಿಯೋಕೆ ಯೆಹೋವನ ಸಾಕ್ಷಿಗಳು ಪ್ರಕಾಶಿಸಿದ ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆಯನ್ನ ನೋಡಿ. www.jw.orgನಲ್ಲೂ ಇದು ಲಭ್ಯ.