ಕಷ್ಟ-ಸಂಕಟಗಳು
ಯಾಕಿಷ್ಟು ಕಷ್ಟ ಇದೆ?
ನಮ್ಮ ಕಷ್ಟಗಳಿಗೆ ದೇವರು ಕಾರಣನಾ?
ಕಷ್ಟ ಎಲ್ಲರಿಗೂ ಬರುತ್ತೆ, ದೇವರಿಗೆ ಇಷ್ಟ ಆದವರಿಗೂ ಬರುತ್ತೆ. ಯಾಕೆ?
ಎಲ್ಲಾ ಕಷ್ಟಗಳಿಗೂ ಪಿಶಾಚನೇ ಕಾರಣನಾ?
ಮನುಷ್ಯರಿಗೆ ಬರೋ ಕಷ್ಟಗಳಿಗೆ ಕಾರಣ ಏನು ಅಂತ ಬೈಬಲ್ ಹೇಳುತ್ತೆ.
ಪ್ರಕೃತಿ ವಿಕೋಪಗಳ ಬಗ್ಗೆ ಬೈಬಲ್ ಏನು ಹೇಳುತ್ತೆ?
ಪ್ರಕೃತಿ ವಿಕೋಪಗಳು ದೇವರು ಕೊಡೋ ಶಿಕ್ಷೆನಾ? ಪ್ರಕೃತಿ ವಿಕೋಪಕ್ಕೆ ತುತ್ತಾದವ್ರಿಗೆ ದೇವರು ಸಹಾಯ ಮಾಡ್ತಾನಾ?
ಅಂಟುರೋಗಗಳಿಗೆ ಕೊನೆ ಇದಿಯಾ?
ದೇವರು ಜನರಿಗೆ ಶಿಕ್ಷೆ ಕೊಡೋದಿಕ್ಕೆ ಅಂಟುರೋಗಗಳನ್ನ ಕಾಯಿಲೆಗಳನ್ನ ಬರೋ ಹಾಗೆ ಮಾಡ್ತಾರೆ ಅಂತ ಕೆಲವ್ರು ಹೇಳ್ತಾರೆ. ಆದ್ರೆ ಬೈಬಲ್ ಹಾಗೆ ಹೇಳಲ್ಲ.
ಸಾಮೂಹಿಕ ಹತ್ಯೆ ಯಾಕೆ ನಡಿತು? ದೇವರು ಯಾಕೆ ಅದನ್ನ ನಿಲ್ಲಿಸಲಿಲ್ಲ?
ತುಂಬ ಪ್ರೀತಿ ಮತ್ತು ಶಕ್ತಿ ಇರೋ ದೇವರು ಇಷ್ಟೊಂದು ಕಷ್ಟವನ್ನ ಯಾಕೆ ಅನುಮತಿಸಿದ್ದಾನೆ ಅಂತ ತುಂಬ ಜನ ಕೇಳಿದ್ದಾರೆ. ಸಮಾಧಾನ ತರುವ ಉತ್ತರವನ್ನ ಬೈಬಲ್ ಕೊಡುತ್ತೆ!
ಲೋಕದ ಶಾಂತಿ—ಇದನ್ನ ತರೋದು ಯಾಕಷ್ಟು ಕಷ್ಟ?
ಶಾಂತಿ ತರೋಕೆ ಮನುಷ್ಯರು ಹಾಕಿರೋ ಎಲ್ಲ ಪ್ರಯತ್ನಗಳು ಸೋತಿದೆ. ಇದಕ್ಕೆ ಕಾರಣಗಳೇನು ಅಂತ ತಿಳ್ಕೊಳ್ಳಿ.
ಕಷ್ಟಗಳೊಂದಿಗೆ ಹೆಣಗಾಡುವುದು
ನಿಮಗೆ ಸಾಂತ್ವನ ಕೊಡೋ ವಿಷ್ಯಗಳು ಬೈಬಲಲ್ಲಿದೆ
ಕಷ್ಟ, ದುಃಖ, ನೋವಲ್ಲಿದ್ದ ಎಷ್ಟೋ ಜನ್ರಿಗೆ ಬೈಬಲಲ್ಲಿರೋ ವಿಷ್ಯಗಳು ಸಾಂತ್ವನ ಕೊಟ್ಟಿದೆ.
ನನಗೆ ಸಾಯಬೇಕು ಅಂತ ಅನಿಸ್ತಿದೆ—ಇದ್ರಿಂದ ಹೊರಗೆ ಬರೋಕೆ ಬೈಬಲ್ ಸಹಾಯ ಮಾಡುತ್ತಾ?
ಸಾಯಬೇಕು ಅಂತ ಅನಿಸುವವ್ರಿಗೆ ಬೈಬಲ್ ಯಾವ ಬುದ್ಧಿವಾದ ಕೊಡುತ್ತೆ?
ಬಿಡದೆ ಇರೋ ಕಾಯಿಲೆಯೊಂದಿಗೆ ಜೀವನ ಮಾಡೋಕೆ ಬೈಬಲ್ ಸಹಾಯ ಮಾಡುತ್ತಾ?
ಹೌದು! ನೀವು ಯಾವ್ದಾದ್ರೂ ಬಿಡದೆ ಇರೋ ಕಾಯಿಲೆಯಿಂದ ನರಳ್ತಾ ಇದ್ರೆ ಅದನ್ನ ತಾಳ್ಕೊಳ್ಳೋಕೆ ಮೂರು ಹೆಜ್ಜೆಗಳು ಸಹಾಯ ಮಾಡುತ್ತೆ.
ದಯಾಮರಣ—ಇದ್ರ ಬಗ್ಗೆ ಬೈಬಲ್ ಏನು ಹೇಳುತ್ತೆ?
ಮಾರಣಾಂತಿಕ ಕಾಯಿಲೆಯಿಂದ ನರಳುತ್ತಿರೋ ವ್ಯಕ್ತಿಯ ಜೀವ ತೆಗೆಯೋದು ಸರಿನಾ? ಸಾವನ್ನ ಮುಂದೂಡೋಕಾಗಿ ಮಾತ್ರ ಚಿಕಿತ್ಸೆ ಮಾಡೋದು ಸರಿನಾ?
ಕಷ್ಟಗಳಿಗೆ ಅಂತ್ಯ
ದೇವರ ಸರ್ಕಾರ ಭೂಮಿಯಲ್ಲಿ ಯಾವ ಸುಧಾರಣೆ ತರುತ್ತೆ?
ದೇವರ ರಾಜ್ಯ ಭೂಮಿ ಮೇಲೆ ಆಳ್ವಿಕೆ ನಡೆಸುವಾಗ ಪರಿಸ್ಥಿತಿ ಹೇಗಿರುತ್ತೆ ಅಂತ ತಿಳಿದುಕೊಳ್ಳಿ.
ಭೂಮಿಯಲ್ಲಿ ಶಾಂತಿ—ಅದು ಹೇಗೆ ಬರುತ್ತೆ?
ದೇವರು ತನ್ನ ಆಳ್ವಿಕೆಯಿಂದ ಇಡೀ ಭೂಮಿ ಮೇಲೆ ಹೇಗೆ ಶಾಂತಿ ತರ್ತಾನೆ ಅಂತ ಕಲಿಯಿರಿ.
ನಿರೀಕ್ಷೆ—ಅದು ನಮ್ಗೆ ಎಲ್ಲಿ ಸಿಗುತ್ತೆ?
ಒಂದು ಮಾಹಿತಿಯ ಮೂಲ ನಂಬಿಕೆಗೆ ಅರ್ಹವಾಗಿದ್ರೆ ಅದ್ರಿಂದ ನಮಗೆ ಈಗಲೂ ಪ್ರಯೋಜ್ನ ಆಗುತ್ತೆ ಅಷ್ಟೇ ಅಲ್ಲ, ಭವಿಷ್ಯದಲ್ಲಿ ಒಳ್ಳೇದಾಗುತ್ತೆ ಅನ್ನೋ ಭರವಸೆನೂ ಬರುತ್ತೆ.

