ಮಾಹಿತಿ ಇರುವಲ್ಲಿ ಹೋಗಲು

ಜೀವ ಮತ್ತು ಮರಣ

ಜೀವನ

ಜೀವನದ ಉದ್ದೇಶವೇನು?

ನೀವು ಯಾವತ್ತಾದ್ರೂ, ‘ಜೀವನದ ಉದ್ದೇಶವೇನು?’ ಅಂತ ಯೋಚಿಸಿದ್ದೀರಾ. ಇದ್ರ ಬಗ್ಗೆ ಬೈಬಲ್‌ ಕೊಡೋ ಉತ್ತರದಿಂದ ಕಲಿಯಿರಿ.

ಸದಾಕಾಲ ಬದುಕಬೇಕಂದ್ರೆ ಏನು ಮಾಡಬೇಕು?

ದೇವರ ಇಷ್ಟದಂತೆ ನಡೆಯೋರು ಸದಾಕಾಲ ಜೀವಿಸ್ತಾರೆ ಅಂತ ಬೈಬಲ್‌ ಮಾತು ಕೊಡುತ್ತೆ. ಯಾವ ಮೂರು ವಿಷ್ಯಗಳನ್ನ ನಾವು ಮಾಡಬೇಕಂತ ದೇವರು ಇಷ್ಟಪಡ್ತಾನೆ ಅಂತ ಗಮನಿಸಿ.

ಮನುಷ್ಯನಲ್ಲಿ ಅಮರ ಆತ್ಮ ಇದೆಯಾ?

ಆತ್ಮ ನಿಮ್ಮೊಳಗೆ ಇರುವ ಏನೋ ಒಂದಾ? ದೇಹ ಸತ್ತ ಮೇಲೂ ಆತ್ಮ ಬದುಕಿರುತ್ತದೆ ಅನ್ನುವುದು ನಿಜನಾ?

ಮರಣ

ಸಾವು ಯಾಕೆ ಬರುತ್ತದೆ?

ಈ ಪ್ರಶ್ನೆಗೆ ಬೈಬಲ್‌ ಕೊಡುವ ಉತ್ತರದಿಂದ ನಿಮಗೆ ಸಾಂತ್ವನ, ನಿರೀಕ್ಷೆ ಸಿಗುತ್ತದೆ.

ಸತ್ತ ಮೇಲೆ ಏನಾಗುತ್ತೆ?

ಸತ್ತವರಿಗೆ ತಮ್ಮ ಸುತ್ತಮುತ್ತ ಏನಾಗುತ್ತಿದೆ ಅಂತ ಗೊತ್ತಾ?

ಶವ ಸುಡೋದರ ಬಗ್ಗೆ ಬೈಬಲ್‌ ಏನ್‌ ಹೇಳುತ್ತೆ?

ಶವಸಂಸ್ಕಾರ ಒಂದೇ ತರ ಮಾಡಬೇಕಾ ಅಥವಾ ಬೇರೆ ತರನೂ ಮಾಡಬಹುದಾ?

ನನಗೆ ಸಾಯಬೇಕು ಅಂತ ಅನಿಸ್ತಿದೆ—ಇದ್ರಿಂದ ಹೊರಗೆ ಬರೋಕೆ ಬೈಬಲ್‌ ಸಹಾಯ ಮಾಡುತ್ತಾ?

ಸಾಯಬೇಕು ಅಂತ ಅನಿಸುವವ್ರಿಗೆ ಬೈಬಲ್‌ ಯಾವ ಬುದ್ಧಿವಾದ ಕೊಡುತ್ತೆ?

ದಯಾಮರಣ—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಮಾರಣಾಂತಿಕ ಕಾಯಿಲೆಯಿಂದ ನರಳುತ್ತಿರೋ ವ್ಯಕ್ತಿಯ ಜೀವ ತೆಗೆಯೋದು ಸರಿನಾ? ಸಾವನ್ನ ಮುಂದೂಡೋಕಾಗಿ ಮಾತ್ರ ಚಿಕಿತ್ಸೆ ಮಾಡೋದು ಸರಿನಾ?

ಸ್ವರ್ಗ ಮತ್ತು ನರಕ

ಯಾರು ಸ್ವರ್ಗಕ್ಕೆ ಹೋಗುತ್ತಾರೆ?

ಒಳ್ಳೆಯವರೆಲ್ಲ ಸ್ವರ್ಗಕ್ಕೆ ಹೋಗುತ್ತಾರೆ ಅನ್ನೋ ತಪ್ಪು ಕಲ್ಪನೆ ಜನರಿಗಿದೆ. ಆದರೆ ಇದರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಪ್ರಾಣಿಗಳು ಸತ್ತ ಮೇಲೆ ಸ್ವರ್ಗಕ್ಕೆ ಹೋಗುತ್ತಾ?

ಸಾಕುಪ್ರಾಣಿಗಳು ಸ್ವರ್ಗಕ್ಕೆ ಹೋಗುತ್ತೆ ಅಂತ ಬೈಬಲ್‌ನಲ್ಲಿ ಎಲ್ಲಿಯೂ ಹೇಳಲಿಲ್ಲ.

ಮೃತ ಜನರಿಗೆ ನಿರೀಕ್ಷೆ

ಸತ್ತವರು ಮತ್ತೆ ಬದುಕುವುದರ ಬಗ್ಗೆ ಬೈಬಲ್‌ ಏನು ಹೇಳುತ್ತದೆ?

ಯಾರೆಲ್ಲ ಮತ್ತೆ ಜೀವಂತವಾಗಿ ಬರುತ್ತಾರೆಂದು ಕೇಳಿ ನಿಮಗೆ ಆಶ್ಚರ್ಯ ಆಗಬಹುದು.