ಮಾಹಿತಿ ಇರುವಲ್ಲಿ ಹೋಗಲು

ಆತ್ಮಜೀವಿಗಳು

ಸ್ವರ್ಗ

ಯಾರು ಸ್ವರ್ಗಕ್ಕೆ ಹೋಗುತ್ತಾರೆ?

ಒಳ್ಳೆಯವರೆಲ್ಲ ಸ್ವರ್ಗಕ್ಕೆ ಹೋಗುತ್ತಾರೆ ಅನ್ನೋ ತಪ್ಪು ಕಲ್ಪನೆ ಜನರಿಗಿದೆ. ಆದರೆ ಇದರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಹೊಸ ಯೆರೂಸಲೇಮ್‌ ಅಂದ್ರೇನು?

ಈ ಭವ್ಯ ನಗರದ ಬಗ್ಗೆ ನಿಮಗೆ ಹೇಗನಿಸುತ್ತೆ?

ದೇವದೂತರು

ಪ್ರಧಾನ ದೇವದೂತ ಮೀಕಾಯೇಲನು ಯಾರು?

ಯೇಸುವಿಗೆ ಇನ್ನೊಂದು ಹೆಸರು ಇದೆ. ಅದು ನಿಮಗೆ ಚೆನ್ನಾಗಿ ಗೊತ್ತು.

ದೆವ್ವ ಮತ್ತು ದುಷ್ಟದೂತರು

ಸೈತಾನನು ನಿಜವಾಗಲೂ ಇದ್ದಾನಾ?

ಸೈತಾನ ಮಾನವರಲ್ಲಿ ಇರೋ ಕೆಟ್ಟ ಗುಣನಾ ಅಥವಾ ಆತನು ನಿಜವಾಗಲೂ ಇದ್ದಾನಾ?

ಪಿಶಾಚ ನೋಡಲಿಕ್ಕೆ ಹೇಗಿದ್ದಾನೆ?

ಬೈಬಲಲ್ಲಿ ಪಿಶಾಚನನ್ನ ಘಟಸರ್ಪ ಮತ್ತು ಸಿಂಹಕ್ಕೆ ಹೋಲಿಸಿರೋದು ಅವನು ಅದೇ ತರ ಇದ್ದಾನೆ ಅಂತಾನಾ?