ದೇವರು
ದೇವರು ಯಾರು?
ದೇವರು ಇದ್ದಾನಾ?
ಬೈಬಲ್ 5 ಬಲವಾದ ಕಾರಣಗಳನ್ನ ಕೊಡುತ್ತೆ.
ದೇವರು ವ್ಯಕ್ತಿನಾ ಅಥವಾ ಕೇವಲ ಒಂದು ಶಕ್ತಿನಾ?
ದೇವರು ಎಲ್ಲವನ್ನೂ ಸೃಷ್ಟಿ ಮಾಡಿದನು ಅಂತ ಬೈಬಲ್ ಹೇಳುತ್ತೆ, ಆದರೆ ಆತನು ನಮ್ಮ ಬಗ್ಗೆ ಚಿಂತಿಸ್ತಾನಾ?
ದೇವರು ಎಲ್ಲಾ ಕಡೆ, ಎಲ್ಲಾ ವಸ್ತುಗಳಲ್ಲಿಯೂ ಇದ್ದಾನಾ?
ದೇವರು ಎಲ್ಲಾ ಕಡೆ ಇದ್ದಾನೆ ಅಂತ ಬೈಬಲ್ ಹೇಳುತ್ತಾ? ದೇವರು ಒಂದು ಪ್ರತ್ಯೇಕ ಸ್ಥಳದಲ್ಲಿ ಇರೋದಾದ್ರೂ ನಮ್ಮಲ್ಲಿರೋ ಪ್ರತಿಯೊಬ್ಬರ ಬಗ್ಗೆ ಆತನಿಗೆ ಗೊತ್ತಿದೆ ಅಂತ ನಾವು ಯಾಕೆ ನಂಬಬಹುದು?
ದೇವರು ಒಂದು ನಿರ್ದಿಷ್ಟ ಸ್ಥಳದಲ್ಲಿ ವಾಸಿಸ್ತಾನಾ?
ದೇವರು ಎಲ್ಲಿ ವಾಸಿಸ್ತಾನೆ ಅಂತ ಬೈಬಲ್ ಹೇಳುತ್ತೆ? ಯೇಸು ಕೂಡ ಅಲ್ಲೇ ಇದ್ದಾನಾ?
ದೇವರನ್ನ ಯಾರಾದ್ರೂ ನೋಡಿದ್ದಾರಾ?
ಬೈಬಲಿನಲ್ಲಿ ಒಂದು ಕಡೆ “ಯಾವ ಮನುಷ್ಯನೂ ದೇವರನ್ನ ಕಣ್ಣಾರೆ ನೋಡಿಲ್ಲ” ಅಂತಿದೆ ಇನ್ನೊಂದು ಕಡೆ ಮೋಶೆ “ಇಸ್ರಾಯೇಲಿನ ದೇವರನ್ನ” ನೋಡಿದ ಅಂತನೂ ಇದೆ. ಹಾಗಾದರೆ ಬೈಬಲ್ ಹೇಳೋದು ನಿಜಾನಾ ಸುಳ್ಳಾ?
ಟ್ರಿನಿಟಿ (ತ್ರಯೇಕ)ದ ಬಗ್ಗೆ ಬೈಬಲಿನಲ್ಲಿ ಇದೆಯಾ?
ಅನೇಕ ಪಂಗಡಗಳು ದೇವರು (ಟ್ರಿನಿಟಿ) ತ್ರಯೇಕದ ಭಾಗ ಅಂತ ಕಲಿಸುತ್ತೆ. ಬೈಬಲ್ ಇದನ್ನ ಒಪ್ಪುತ್ತಾ?
ಮರಿಯಳು ದೇವರ ತಾಯಿನಾ?
ಪವಿತ್ರ ಗ್ರಂಥ ಮತ್ತು ಕ್ರೈಸ್ತ ಧರ್ಮದ ಇತಿಹಾಸ ಈ ನಂಬಿಕೆಯ ಬಗ್ಗೆ ಸ್ಪಷ್ಟ ಉತ್ತರವನ್ನ ಕೊಡುತ್ತೆ.
ದೇವರು ತನ್ನ ಮನಸ್ಸನ್ನ ಬದಲಾಯಿಸ್ತಾರಾ?
ಬೈಬಲಲ್ಲಿ ದೇವರು ”ನಾನು ಬದಲಾಗುವುದಿಲ್ಲ” ಮತ್ತು ”ನಾನು ನನ್ನ ಮನಸ್ಸನ್ನ ಬದಲಾಯಿಸುತ್ತೇನೆ” ಅಂತ ಹೇಳುವಾಗ ಅದರಲ್ಲಿರೋ ವಿಷಯಗಳು ಒಂದಕ್ಕೊಂದು ವಿರುದ್ಧವಾಗಿದೆ ಅಂತ ಅನಿಸುತ್ತಾ?
ಪವಿತ್ರಾತ್ಮ ಅಂದ್ರೇನು?
ಬೈಬಲ್ ಪವಿತ್ರಶಕ್ತಿಯನ್ನ ದೇವರ ‘ಕೈಗಳಿಗೆ’ ಹೋಲಿಸಿ ಮಾತಾಡುತ್ತೆ.
ದೇವರ ಹೆಸರು
ದೇವರಿಗೊಂದು ಹೆಸರಿದೆಯಾ?
ಅನೇಕ ಬೈಬಲ್ ಭಾಷಾಂತರಗಳಲ್ಲಿ ದೇವರ ಹೆಸರಿದೆ. ನೀವು ಅದನ್ನ ಬಳಸಬೇಕಾ?
ದೇವರ ಹೆಸ್ರು ಯೇಸುನಾ?
ಯೇಸು ಯಾವತ್ತೂ ತಾನು ಸರ್ವಶಕ್ತ ದೇವರು ಅಂತ ಹೇಳ್ಕೊಂಡಿಲ್ಲ. ಯಾಕೆ?
“ಯೆಹೋವ ಯಾರು?”
ಆತನು ಬರೀ ಇಸ್ರಾಯೇಲ್ಯರಿಗೆ ದೇವರಾ?
ದೇವರಿಗೆ ಎಷ್ಟು ಹೆಸರಿದೆ?
‘ಅಲ್ಲಾ’ ಅನ್ನೋ ಪದದಿಂದ ಹಿಡಿದು ‘ಎಲ್‌ಶದೈ,’ ವರೆಗೂ ‘ಯೆಹೋವ-ಯೀರೆ’ ಯಿಂದ ಹಿಡಿದು ‘ಆಲ್ಫಾ ಮತ್ತು ಓಮೇಗ’ ವರೆಗೂ ಎಲ್ಲಾನೂ ದೇವರ ಹೆಸರೆನೇ ಅಂತ ತುಂಬ ಜನ ಅಂದ್ಕೊಂಡಿದ್ದಾರೆ. ನಾವು ದೇವರನ್ನ ಯಾವ ಹೆಸರಿಂದ ಕರಿತೀವೋ ಅದು ಯಾಕೆ ಅಷ್ಟು ಪ್ರಾಮುಖ್ಯ?
“ಆಲ್ಫ ಮತ್ತು ಒಮೇಗ” ಅಂದರೆ ಏನು? ಅದು ಯಾರನ್ನ ಸೂಚಿಸುತ್ತೆ?
ಈ ಬಿರುದು ಯಾಕೆ ಸೂಕ್ತವಾಗಿದೆ?
ದೇವರ ಚಿತ್ತ
ಜೀವನದಲ್ಲಿ ನಾನು ಏನು ಮಾಡಬೇಕಂತ ದೇವರು ಇಷ್ಟ ಪಡ್ತಾನೆ?
ಜೀವನದಲ್ಲಿ ದೇವರ ಇಷ್ಟ ಏನಂತ ತಿಳಿಯಲು ನಿಮಗೆ ವಿಶೇಷ ಸೂಚನೆ, ದರ್ಶನ ಅಥವಾ ಒಂದು ಅದ್ಭುತದ ಅವಶ್ಯಕತೆ ಇದೆಯಾ? ಈ ಪ್ರಶ್ನೆಗೆ ಬೈಬಲಿನ ಉತ್ತರ ತಿಳಿಯಿರಿ.
ಇಚ್ಛಾ ಸ್ವಾತಂತ್ರ್ಯದ ಬಗ್ಗೆ ಬೈಬಲ್ ಏನು ಹೇಳುತ್ತೆ? ದೇವರು ಕಂಟ್ರೋಲ್ ಮಾಡ್ತಾನಾ?
ನಮ್ಮ ಜೀವನನ ನಮ್ಮ ಹಣೆ ಬರಹನೇ ನಿರ್ಧರಿಸುತ್ತೆ ಅಂತ ಇವತ್ತು ತುಂಬ ಜನ ನಂಬ್ತಾರೆ. ಆದ್ರೆ ಅದು ನಿಜನಾ?
ದೇವರಿಗೆ ಹತ್ರ ಆಗಲು ಏನು ಮಾಡಬೇಕು?
ದೇವರ ಸ್ನೇಹಿತರಾಗಲು ಮಾಡಬೇಕಾದ 7 ವಿಷಯಗಳು
ನಮ್ಮ ಕಷ್ಟಗಳಿಗೆ ದೇವರು ಕಾರಣನಾ?
ಕಷ್ಟ ಎಲ್ಲರಿಗೂ ಬರುತ್ತೆ, ದೇವರಿಗೆ ಇಷ್ಟ ಆದವರಿಗೂ ಬರುತ್ತೆ. ಯಾಕೆ?

