ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೆಪ್ಟೆಂಬರ್‌ 9-15

ಇಬ್ರಿಯ 9-10

ಸೆಪ್ಟೆಂಬರ್‌ 9-15
  • ಗೀತೆ 9 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • ಬರಲಿರುವ ಒಳ್ಳೇ ವಿಷಯಗಳ ಛಾಯೆ”: (10 ನಿ.)

    • ಇಬ್ರಿ 9:12-14—ಆಡುಗಳ ಮತ್ತು ಹೋರಿಗಳ ರಕ್ತಕ್ಕಿಂತ ಕ್ರಿಸ್ತನ ರಕ್ತ ಶ್ರೇಷ್ಠವಾದದ್ದು (it-1-E ಪುಟ 862 ಪ್ಯಾರ 1)

    • ಇಬ್ರಿ 9:24-26—ಕ್ರಿಸ್ತನು ತನ್ನ ಯಜ್ಞದ ಮೌಲ್ಯವನ್ನು, ಎಲ್ಲಾ ಕಾಲಕ್ಕಾಗಿ ಒಂದೇ ಸಾರಿ ದೇವರಿಗೆ ಸಮರ್ಪಿಸಿದನು (“ನನ್ನನ್ನು ಹಿಂಬಾಲಿಸಿರಿ” ಪುಟ 183 ಪ್ಯಾರ 4)

    • ಇಬ್ರಿ 10:1-4—ಭವಿಷ್ಯದ ಉತ್ತಮ ವಿಷಯಗಳನ್ನು ಧರ್ಮಶಾಸ್ತ್ರ ಪ್ರತಿನಿಧಿಸುತ್ತಿತ್ತು (it-2-E ಪುಟ 602-603)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಇಬ್ರಿ 9:16, 17—ಈ ವಚನಗಳ ಅರ್ಥ ಏನು? (ಕಾವಲಿನಬುರುಜು92 ಪುಟ 31 ವಾಚಕರಿಂದ ಪ್ರಶ್ನೆಗಳು)

    • ಇಬ್ರಿ 10:5-7—ಈ ಮಾತುಗಳನ್ನು ಯೇಸು ಯಾವಾಗ ಹೇಳಿದನು ಮತ್ತು ಅದರ ಅರ್ಥವೇನು? (it-1-E ಪುಟ 249-250)

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಇಬ್ರಿ 9:1-14 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ನಮ್ಮ ಕ್ರೈಸ್ತ ಜೀವನ

  • ಗೀತೆ 120

  • ನಮ್ಮ ಕೂಟಗಳನ್ನು ಅಮೂಲ್ಯ ಎಂದು ನೋಡುತ್ತೇವಾ? (ಕೀರ್ತ 27:11): (12 ನಿ.) ವಿಡಿಯೋ ಹಾಕಿ. ನಂತರ ಈ ಕೆಳಗಿನ ಪ್ರಶ್ನೆಗಳನ್ನು ಚರ್ಚಿಸಿ:

    • ಮಹಾಯಾಜಕನಾದ ಯೇಸು ಕ್ರಿಸ್ತ ನಮಗಾಗಿ ಏನು ಮಾಡುವನು?

    • ಕೂಟಗಳನ್ನು ಅಮೂಲ್ಯವಾಗಿ ನೋಡುತ್ತೇವೆ ಎಂದು ಯಾವ ವಿಧಗಳಲ್ಲಿ ತೋರಿಸಬಹುದು?

  • ಕೂಟಗಳಲ್ಲಿ ಗಮನ ಕೊಡಿ: (3 ನಿ.) ವಿಡಿಯೋ ಹಾಕಿ. ನಂತರ ಮಕ್ಕಳಿಗೆ, ಕೂಟಗಳಲ್ಲಿ ಯಾಕೆ ಗಮನಕೊಡಬೇಕೆಂದು ಕೇಳಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ನನ್ನನ್ನು ಹಿಂಬಾಲಿಸಿರಿ” ಅಧ್ಯಾ. 15 ಪ್ಯಾರ 1-7

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 79 ಮತ್ತು ಪ್ರಾರ್ಥನೆ