ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾರ್ಚ್‌ 27- ಏಪ್ರಿಲ್‌ 2

ಯೆರೆಮೀಯ 12-16

ಮಾರ್ಚ್‌ 27- ಏಪ್ರಿಲ್‌ 2
  • ಗೀತೆ 135 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • ಇಸ್ರಾಯೇಲ್ಯರು ಯೆಹೋವನನ್ನು ಮರೆತುಬಿಟ್ಟರು”: (10 ನಿ.)

    • ಯೆರೆ 13:1-5—ನಾರಿನ ನಡುಕಟ್ಟನ್ನು ಬಚ್ಚಿಡಲು ತುಂಬ ಪ್ರಯಾಸಪಡಬೇಕಿದ್ದರೂ ಯೆರೆಮೀಯನು ದೇವರು ಕೊಟ್ಟ ಸೂಚನೆಯಂತೆ ಮಾಡಿದನು (jr-E 51 ¶17)

    • ಯೆರೆ 13:6, 7—ಯೆರೆಮೀಯನು ದೀರ್ಘ ಪ್ರಯಾಣ ಮಾಡಿ ಬಚ್ಚಿಟ್ಟ ನಡುಕಟ್ಟನ್ನು ತೆಗೆದಾಗ ಅದು ಯಾವ ಕೆಲಸಕ್ಕೂ ಬಾರದ್ದಾಗಿತ್ತು (jr-E 52 ¶18)

    • ಯೆರೆ 13:8-11—ಇಸ್ರಾಯೇಲ್ಯರ ಹಠಮಾರಿತನದ ಕಾರಣ ತನಗೆ ಅವರೊಂದಿಗಿದ್ದ ಆಪ್ತ ಸಂಬಂಧ ಹಾಳಾಗುವುದು ಎಂದು ಯೆಹೋವನು ದೃಷ್ಟಾಂತದ ಮೂಲಕ ತಿಳಿಸಿದನು (jr-E 52 ¶19-20; it-1-E 1121 ¶2)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಯೆರೆ 12:1, 2, 14—ಯೆರೆಮೀಯನ ಪ್ರಶ್ನೆ ಏನಾಗಿತ್ತು, ಅದಕ್ಕೆ ಯೆಹೋವನ ಉತ್ತರವೇನಾಗಿತ್ತು? (jr-E 118 ¶11)

    • ಯೆರೆ 15:17—ಸಹವಾಸದ ಬಗ್ಗೆ ಯೆರೆಮೀಯನಿಗೆ ಯಾವ ದೃಷ್ಟಿಕೋನವಿತ್ತು? ನಾವು ಅವನನ್ನು ಹೇಗೆ ಅನುಕರಿಸಬಹುದು? (ಕಾವಲಿನಬುರುಜು 04 5/1 ಪು. 12, ಪ್ಯಾ. 16)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೆರೆ 13:15-27

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ಸ್ಮರಣೆಯ ಆಮಂತ್ರಣ ಪತ್ರ ಮತ್ತು ವಿಡಿಯೋ—ಪುನರ್ಭೇಟಿಗಾಗಿ ತಳಪಾಯ ಹಾಕಿ.

  • ಪುನರ್ಭೇಟಿ: (4 ನಿಮಿಷದೊಳಗೆ) ಸ್ಮರಣೆಯ ಆಮಂತ್ರಣ ಪತ್ರ ಮತ್ತು ವಿಡಿಯೋ—ಪುನರ್ಭೇಟಿಗಾಗಿ ತಳಪಾಯ ಹಾಕಿ.

  • ಭಾಷಣ: (6 ನಿಮಿಷದೊಳಗೆ) ಕಾವಲಿನಬುರುಜು 16.03 ಪು. 29-31ವಿಷಯ: ದೇವಜನರು ಮಹಾ ಬಾಬೆಲಿನ ಬಂಧಿವಾಸಿಗಳಾಗಿದ್ದು ಯಾವಾಗ?

ನಮ್ಮ ಕ್ರೈಸ್ತ ಜೀವನ