ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ | ರೋಮನ್ನರಿಗೆ 1-3

ನಿಮ್ಮ ಮನಸ್ಸಾಕ್ಷಿಗೆ ತರಬೇತಿ ಕೊಡುತ್ತಾ ಇರಿ

ನಿಮ್ಮ ಮನಸ್ಸಾಕ್ಷಿಗೆ ತರಬೇತಿ ಕೊಡುತ್ತಾ ಇರಿ

2:14, 15

ಮನಸ್ಸಾಕ್ಷಿ ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸಬೇಕೆಂದರೆ

  1. ನಾವು ಅದಕ್ಕೆ ಬೈಬಲ್‌ ತತ್ವಗಳಿಗೆ ಅನುಸಾರ ತರಬೇತಿ ಕೊಡಬೇಕು

  2. ಆ ತತ್ವಗಳನ್ನು ಅದು ನೆನಪಿಸುವಾಗ ನಾವದಕ್ಕೆ ಕಿವಿಗೊಡಬೇಕು

  3. ತಪ್ಪು ಮಾಡದಿರಲು ಪವಿತ್ರಾತ್ಮದ ಸಹಾಯ ಕೊಡುವಂತೆ ಕೇಳಬೇಕು.—ರೋಮ 9:1