ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 44-45

ಅಣ್ಣಂದಿರನ್ನು ಕ್ಷಮಿಸಿದ ಯೋಸೇಫ

ಅಣ್ಣಂದಿರನ್ನು ಕ್ಷಮಿಸಿದ ಯೋಸೇಫ

44:1, 2, 33, 34; 45:4, 5

ಯಾರಾದ್ರೂ ನಮ್ಮ ಮನಸ್ಸಿಗೆ ನೋವು ಮಾಡಿದಾಗ ಅದರಲ್ಲೂ ಬೇಕು ಬೇಕಂತನೇ ಮಾಡಿದಾಗ ಕ್ಷಮಿಸೋದು ಸ್ವಲ್ಪ ಕಷ್ಟಾನೇ. ಆದ್ರೆ ಯೋಸೇಫ ತನ್ನ ಮನಸ್ಸಿಗೆ ನೋವು ಮಾಡಿದ ಅಣ್ಣಂದಿರನ್ನು ಕ್ಷಮಿಸಿದ. ಇದು ಹೆಂಗೆ ಸಾಧ್ಯ ಆಯ್ತು?

  • ಯೋಸೇಫ ಅಣ್ಣಂದಿರ ಮೇಲೆ ಸೇಡು ತೀರಿಸಿಕೊಳ್ಳಲಿಲ್ಲ. ಬದಲಿಗೆ ಅವರು ಬದಲಾಗಿದ್ದಾರಾ ಇಲ್ವಾ ಅಂತ ಪರೀಕ್ಷಿಸಿದ.—ಕೀರ್ತ 86:5; ಲೂಕ 17:3, 4

  • ಅಣ್ಣಂದಿರಿಂದ ಆದ ನೋವಿನ ಬಗ್ಗೆ ಯೋಚಿಸುತ್ತಾ ಕೂರಲಿಲ್ಲ. ಬದಲಿಗೆ ಉದಾರವಾಗಿ ಕ್ಷಮಿಸುವ ಯೆಹೋವನನ್ನು ಅನುಕರಿಸಲು ಯೋಚಿಸಿದ.—ಮೀಕ 7:18, 19

ಯೆಹೋವನಲ್ಲಿರೋ ಕ್ಷಮೆಯ ಗುಣವನ್ನು ನಾನು ಹೇಗೆ ಅನುಕರಿಸಬಹುದು?