ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 1

ಪಾಠ 1

ಪಾಠ 1

ಪ್ರಕಟನೆ 4:11

ಭೂಮಿನ ಯಾರು ಮಾಡಿದ್ರು?

ಸಮುದ್ರನ ಯಾರು ಮಾಡಿದ್ರು?

ನಿನ್ನ ನನ್ನ ಯಾರು ಮಾಡಿದ್ರು?

ಚಿಟ್ಟೆನ ಅದರ ಸುಂದರ ರೆಕ್ಕೆಗಳನ್ನ ಯಾರು ಮಾಡಿದ್ರು?

ಇವೆಲ್ಲವನ್ನು ಸೃಷ್ಟಿಸಿದ್ದು ಯೆಹೋವ ದೇವರು

ಚಟುವಟಿಕೆ

ಪ್ರಕಟನೆ 4:11 ಓದಿ.

ಎಲ್ಲಿದೆ ಅಂತ ಮಗುವನ್ನು ಕೇಳಿ:

ನಕ್ಷತ್ರಗಳು ಮೋಡ ಸೂರ್ಯ

ದೋಣಿ ಭೂಮಿ ಮನೆ

ಸಮುದ್ರ ಚಿಟ್ಟೆ

ಮಗುವನ್ನು ಕೇಳಿ:

ದೇವರ ಹೆಸರೇನು?

ಯೆಹೋವ ದೇವರು ಇರೋದು ಎಲ್ಲಿ?

ದೇವರು ಸೃಷ್ಟಿಮಾಡಿದ್ದನ್ನ ಒಂದೊಂದಾಗಿ ಹೇಳು ನೋಡೋಣ.

[ಪುಟ 4, 5ರಲ್ಲಿರುವ ಚಿತ್ರ]