ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 4

ಪಾಠ 4

ಪಾಠ 4

ಅಪೊಸ್ತಲರ ಕಾರ್ಯಗಳು 14:17

ಮಳೆ ಬರುತ್ತಿತ್ತು ಒಂದು ದಿನ

“ಹೊರಗೆ ಹೋಗಕ್ಕಾಗ್ತಿಲ್ಲ

ಮಳೆ ಯಾಕೆ ನಿಲ್ತಿಲ್ಲ?”

ಯೋಚಿಸುತ್ತಿದ್ದಳು ಅಖಿಲಾ

ಏನಿದು ಆಶ್ಚರ್ಯ!

ಬಂದ ಸೂರ್ಯ

ಮಳೆ ಮಾಯ

ಖುಷಿಯ ಸಮಯ!

ಹೊರಗೆ ಓಡಿದಳು ಖುಷಿಯಿಂದ ಕುಣಿದಳು ಏನನ್ನೋ ಕಂಡಳು ಹತ್ತಿರ ಹೋದಳು

“ಸುಂದರ ಹೂಗಳು ಅರೆ! ಹೇಗೆ ಬಂದವು ಮಳೆ ಕೊಟ್ಟ ದೇವರು ಅದರಿಂದ” ಅಂದಳು!

ಚಟುವಟಿಕೆ

ಅಪೊಸ್ತಲರ ಕಾರ್ಯಗಳು 14:17 ಓದಿ.

ಎಲ್ಲಿದೆ ಅಂತ ಮಗುವನ್ನು ಕೇಳಿ:

ಕಿಟಕಿ ಪಕ್ಷಿ ಅಖಿಲಾ

ಮರ ಹೂಗಳು

ಜೀರುಂಡೆ ವಿಮಾನ

ಮಗುವನ್ನು ಕೇಳಿ:

ದೇವರು ಯಾಕೆ ಮಳೆ ಕೊಟ್ಟಿದ್ದು?

[ಪುಟ 10ರಲ್ಲಿರುವ ಚಿತ್ರ]

[ಪುಟ 10ರಲ್ಲಿರುವ ಚಿತ್ರ]

[ಪುಟ 11ರಲ್ಲಿರುವ ಚಿತ್ರ]