ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ನಿಧಿ

ಎರಡು ಕಂಬಗಳಿಂದ ಕಲಿಯಿರಿ

ಎರಡು ಕಂಬಗಳಿಂದ ಕಲಿಯಿರಿ

ದೇವಾಲಯದ ಮುಂದೆ ಎರಡು ಕಂಬಗಳನ್ನು ನಿಲ್ಲಿಸಲಾಯಿತು (1ಅರ 7:15, 16; ಕಾವಲಿನಬುರುಜು13-E 12/1 ಪುಟ 13 ಪ್ಯಾರ 3)

ಆ ಕಂಬಗಳ ಹೆಸರಿಗೆ ಒಳ್ಳೆ ಅರ್ಥನೂ ಇತ್ತು (1ಅರ 7:21; it-1-E ಪುಟ 348)

ಜನ ನಿಷ್ಠೆ ತೋರಿಸಿದಷ್ಟು ಕಾಲ ದೇವಾಲಯವನ್ನು ‘ದೃಢವಾಗಿ ಸ್ಥಾಪಿಸಲು’ ಯೆಹೋವ ಸಹಾಯಮಾಡಿದನು (1ಅರ 7:21, ಪಾದಟಿಪ್ಪಣಿ; ಕೀರ್ತ 127:1)

ಸತ್ಯಕ್ಕೆ ಬರೋಕೆ ಯೆಹೋವ ನಮಗೆ ತುಂಬ ಸಹಾಯ ಮಾಡಿದ್ದಾನೆ ನಿಜ. ಆದರೆ ನಾವು ‘ನಂಬಿಕೆಯಲ್ಲಿ ದೃಢವಾಗಿರಲು’ ಆತನ ಸಹಾಯ ಕೇಳಬೇಕು.—1ಕೊರಿಂ 16:13.

ನಿಮ್ಮನ್ನೇ ಕೇಳಿಕೊಳ್ಳಿ: ‘ಹೆಜ್ಜೆ ಹೆಜ್ಜೆಗೂ ನನಗೆ ಯೆಹೋವನ ಸಹಾಯ ಬೇಕೇ ಬೇಕು ಅಂತ ತೋರಿಸಿಕೊಡುತ್ತಾ ಇದ್ದೀನಾ?’