ಕಾವಲಿನಬುರುಜು ಏಪ್ರಿಲ್ 2015 | ಭ್ರಷ್ಟಾಚಾರಕ್ಕೆ ಕೊನೆ ಇದೆಯಾ?

ಅತಿ ಹೆಚ್ಚು ಭ್ರಷ್ಟಾಚಾರ ರಾರಾಜಿಸುತ್ತಿರುವುದು ಸರಕಾರಿ ಸಂಸ್ಥೆಗಳಲ್ಲೇ ಎನ್ನುವುದು ಲೋಕವ್ಯಾಪಕವಾಗಿರುವ ಜನರ ಅಭಿಪ್ರಾಯ. ಹಾಗಾದರೆ ಭ್ರಷ್ಟಾಚಾರ ಇಲ್ಲದ ಸರಕಾರ ಕೇವಲ ಕನಸೇ?

ಮುಖಪುಟ ವಿಷಯ

ಭ್ರಷ್ಟ ಸರಕಾರಗಳ ಅಟ್ಟಹಾಸ

ಈ ಸಮಸ್ಯೆ ನಾವು ಅಂದುಕೊಂಡದ್ದಕ್ಕಿಂತ ಹೆಚ್ಚು ವಿಸ್ತಾರವಾಗಿರಬಹುದು.

ಮುಖಪುಟ ವಿಷಯ

ದೇವರ ಸರಕಾರ—ಭ್ರಷ್ಟಾಚಾರವಿಲ್ಲದ ಸರಕಾರ

ದೇವರ ರಾಜ್ಯದಲ್ಲಿ ಭ್ರಷ್ಟಾಚಾರ ಇರುವುದಿಲ್ಲ ಎನ್ನಲು ಆರು ಕಾರಣಗಳು.

ಬದುಕನ್ನೇ ಬದಲಾಯಿಸಿತು ಬೈಬಲ್‌

ನನ್ನೆಲ್ಲಾ ಪ್ರಶ್ನೆಗಳಿಗೆ ಬೈಬಲ್‌ ಉತ್ತರ ನೀಡಿತು

ತನ್ನ ತಂದೆ ತೀರಿಕೊಂಡಾಗ ಮೈಲೀ ಗುಂಡಲ್‌ರವರು ದೇವರ ಮೇಲೆ ನಂಬಿಕೆನೇ ಕಳೆದುಕೊಂಡರು. ಅವರಿಗೆ ನಿಜ ನಂಬಿಕೆ ಮತ್ತು ಮನಶ್ಶಾಂತಿ ಹೇಗೆ ಸಿಕ್ಕಿತು?

ಹೀಗೊಂದು ಸಂಭಾಷಣೆ

ದೇವರ ರಾಜ್ಯದ ಆಳ್ವಿಕೆ ಯಾವಾಗ ಆರಂಭವಾಯಿತು? (ಭಾಗ 2)

ದೇವರ ರಾಜ್ಯದ ಆಳ್ವಿಕೆ ಯಾವಾಗ ಆರಂಭವಾಯಿತು ಎನ್ನುವುದನ್ನು ಬೈಬಲಿನ ಪ್ರವಾದನೆ ಮತ್ತು ಬಾಬೆಲಿನ ರಾಜನಿಗೆ ದೇವರು ಕಳುಹಿಸಿದ ಕನಸು ತಿಳಿಸುತ್ತದೆ.

ನಾವು ಯಾರಿಗೆ ಪ್ರಾರ್ಥಿಸಬೇಕು?

ಈ ಪ್ರಶ್ನೆಗೆ ಸ್ವತಃ ಯೇಸು ಉತ್ತರ ಕೊಡುತ್ತಾನೆ.

ಬೈಬಲ್‌ ಕೊಡುವ ಉತ್ತರ

At the ceremony commemorating Jesus’ death, who should partake of the bread and wine?