ಕಾವಲಿನಬುರುಜು - ಅಧ್ಯಯನ ಆವೃತ್ತಿ ಜುಲೈ 2014

ಈ ಸಂಚಿಕೆಯಲ್ಲಿ 2014ರ ಸೆಪ್ಟೆಂಬರ್‌ 1ರಿಂದ 28ರ ವರೆಗಿನ ಅಧ್ಯಯನ ಲೇಖನಗಳಿವೆ.

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ಮೈಕ್ರೊನೇಷಿಯದಲ್ಲಿ

ಈ ಪೆಸಿಫಿಕ್‌ ದ್ವೀಪಗಳಿಗೆ ಬೇರೆ ದೇಶಗಳಿಂದ ಬಂದು ಸೇವೆಮಾಡುತ್ತಿರುವವರು ಹೆಚ್ಚಾಗಿ ಮೂರು ಸವಾಲುಗಳನ್ನು ಎದುರಿಸುತ್ತಾರೆ. ಈ ರಾಜ್ಯ ಸೌವಾರ್ತಿಕರು ಆ ಸವಾಲುಗಳನ್ನು ಹೇಗೆ ನಿಭಾಯಿಸುತ್ತಾರೆ?

“ತನ್ನವರು ಯಾರಾರು ಎಂಬುದನ್ನು ಯೆಹೋವನು ತಿಳಿದಿದ್ದಾನೆ”

ಯೆಹೋವನು ತನ್ನವರೆಂದು ಕರೆಯುವ ಜನರನ್ನು ಗುರುತಿಸಲು 2 ತಿಮೊಥೆಯ 2:19ರಲ್ಲಿ ತಿಳಿಸಲಾಗಿರುವ ‘ಅಸ್ತಿವಾರ’ ಮತ್ತು ‘ಮುದ್ರೆ’ ಎಂಬ ಪದಗಳು ಹೇಗೆ ಸಹಾಯ ಮಾಡುತ್ತವೆ?

ಯೆಹೋವನ ಜನರು ‘ಅನೀತಿಯನ್ನು ಬಿಟ್ಟುಬಿಡುತ್ತಾರೆ’

“ಅನೀತಿಯನ್ನು ಬಿಟ್ಟುಬಿಡಲಿ” ಎಂಬ ಮಾತಿಗೂ ಮೋಶೆಯ ದಿನದಲ್ಲಿ ನಡೆದ ಘಟನೆಗಳಿಗೂ ಏನು ಸಂಬಂಧ? ನಾವು ಆ ಘಟನೆಗಳಿಂದ ಯಾವ ಪಾಠಗಳನ್ನು ಕಲಿಯಬಹುದು?

ಜೀವನ ಕಥೆ

ಒಬ್ಬ ತಂದೆಯನ್ನು ಕಳೆದುಕೊಂಡರೂ ಒಬ್ಬ ತಂದೆಯನ್ನು ಪಡೆದುಕೊಂಡೆ

ಆಡಳಿತ ಮಂಡಲಿಯ ಸದಸ್ಯರಾದ ಗೆರಿಟ್‌ ಲಾಶ್‍ರವರ ಜೀವನ ಕಥೆ ಓದಿ.

“ನೀವು ನನ್ನ ಸಾಕ್ಷಿ”

‘ಯೆಹೋವನ ಸಾಕ್ಷಿಗಳು’ ಎಂಬ ನಮ್ಮ ಹೆಸರಿನ ಅರ್ಥವೇನು?

“ನನಗೆ ಸಾಕ್ಷಿಗಳಾಗಿರುವಿರಿ”

ಯಾಕೆ ಯೇಸು “ನನಗೆ ಸಾಕ್ಷಿಗಳಾಗಿರುವಿರಿ” ಎಂದು ಹೇಳಿದನು? ಯೆಹೋವನಿಗೆ ಸಾಕ್ಷಿಗಳಾಗಿರುವಿರಿ ಎಂದೇಕೆ ಹೇಳಲಿಲ್ಲ? ಸಾಕ್ಷಿಕಾರ್ಯದಲ್ಲಿ ನಮ್ಮ ಹುರುಪನ್ನು ಕಾಪಾಡುವುದು ಹೇಗೆ?