ದಕ್ಷಿಣ ಕೊರಿಯದಲ್ಲಿ ಅನೌಪಚಾರಿಕ ಸಾಕ್ಷಿ ಕೊಡುತ್ತಿರುವುದು

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಸೆಪ್ಟೆಂಬರ್ 2018

ಮಾದರಿ ಸಂಭಾಷಣೆಗಳು

ದೇವರಿಗೆ ಜನರ ಬಗ್ಗೆ ಹೇಗನಿಸುತ್ತದೆಂದು ತೋರಿಸುವ ಸರಣಿ ಮಾದರಿ ಸಂಭಾಷಣೆಗಳು.

ಬೈಬಲಿನಲ್ಲಿರುವ ರತ್ನಗಳು

ಯೇಸು ಮೊದಲ ಅದ್ಭುತ ಮಾಡಿದನು

ಯೇಸು ಮಾಡಿದ ಮೊದಲ ಅದ್ಭುತದಿಂದ ಆತನ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳಬಹುದು.

ಬೈಬಲಿನಲ್ಲಿರುವ ರತ್ನಗಳು

ಯೇಸು ಸಮಾರ್ಯದ ಸ್ತ್ರೀಗೆ ಸಾಕ್ಷಿಕೊಡುತ್ತಾನೆ

ಅನೌಪಚಾರಿಕವಾಗಿ ಸಾಕ್ಷಿ ಕೊಡಲು, ಆ ಸ್ತ್ರೀಯ ದಿನನಿತ್ಯದ ಜೀವನಕ್ಕೆ ಸಂಬಂಧಪಟ್ಟ ದೃಷ್ಟಾಂತದಿಂದ ಸಂಭಾಷಣೆ ಆರಂಭಿಸಿದನು.

ನಮ್ಮ ಕ್ರೈಸ್ತ ಜೀವನ

ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಸಾಕ್ಷಿಕೊಡಲು ಸಹಾಯಮಾಡುವ ಸಂಭಾಷಣೆಗಳು

ಅಪರಿಚಿತರೊಂದಿಗೆ ಸಂಭಾಷಣೆಯನ್ನು ಆರಂಭಿಸುವ ಕೌಶಲವನ್ನು ನಾವು ಹೇಗೆ ಬೆಳೆಸಿಕೊಳ್ಳಬಹುದು?

ಬೈಬಲಿನಲ್ಲಿರುವ ರತ್ನಗಳು

ಸರಿಯಾದ ಉದ್ದೇಶದಿಂದ ಯೇಸುವನ್ನು ಹಿಂಬಾಲಿಸಿ

ಕೆಲವು ಶಿಷ್ಯರು ಸ್ವಾರ್ಥ ಉದ್ದೇಶದಿಂದ ಯೇಸುವನ್ನು ಹಿಂಬಾಲಿಸಿದ್ದರಿಂದ ಅವರು ಆತನನ್ನು ತಪ್ಪಾಗಿ ಅರ್ಥಮಾಡಿಕೊಂಡರು ಮತ್ತು ಆತನನ್ನು ಹಿಂಬಾಲಿಸುವುದನ್ನು ಬಿಟ್ಟುಬಿಟ್ಟರು.

ನಮ್ಮ ಕ್ರೈಸ್ತ ಜೀವನ

ಯಾವುದೂ ವ್ಯರ್ಥವಾಗಲಿಲ್ಲ

ನಾವು ಕೂಡ ಯೇಸುವಿನಂತೆ ಯೆಹೋವನು ಕೊಡುವ ವಸ್ತುಗಳನ್ನು ವ್ಯರ್ಥ ಮಾಡದೆ ಇರುವ ಮೂಲಕ ಕೃತಜ್ಞತೆ ತೋರಿಸಬಹುದು.

ಬೈಬಲಿನಲ್ಲಿರುವ ರತ್ನಗಳು

ಯೇಸು ತನ್ನ ತಂದೆಯನ್ನು ಮಹಿಮೆಪಡಿಸಿದನು

ಯೆಹೋವನು ಕೊಟ್ಟ ಕೆಲಸವನ್ನು ಮಾಡಿ ಮುಗಿಸುವುದೇ ಯೇಸುವಿನ ಮುಖ್ಯ ಗುರಿಯಾಗಿತ್ತು.

ನಮ್ಮ ಕ್ರೈಸ್ತ ಜೀವನ

ಕ್ರಿಸ್ತನಂತೆ ದೀನರಾಗಿರಿ, ವಿನಯಶೀಲರಾಗಿರಿ

ಸಭೆಯಲ್ಲಿ ನಮಗೆ ಸುಯೋಗಗಳು ಅಂದರೆ ಜವಾಬ್ದಾರಿಗಳು ಸಿಕ್ಕಿದಾಗ ಯೇಸುವಿನಂತೆ ನಾವು ಹೇಗೆ ದೀನತೆ, ವಿನಯಶೀಲತೆ ತೋರಿಸಬಹುದು?